ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ವಿದ್ಯಾನಂದ, ಅಂಕ ೧ ಮಚ್ಚುತಂ। ಕಿರೀಟಿನಂ ಸಮಾಲೋಕ್ಯ ಜಗಾಮಶಿರಸುನಹೀಂ। ರೋಮಾಂಚಿತಾಂಗಕ್ಸಹಸು ಸಾಧ್ಯಸಂ ಪರಮಂ ಗತಃ | ವಾ ಯ ದೇವದೇವಸ್ಥ ಸಚಕೇ ಮಾನಸಂಧವಃ ೬೬ ಕಿಂವದಾಮಿ ಸುತಾವಸ್ಯ ಕೇನೊ ನಾಸ್ಟ್ರ ಸಂಸ್ತುತಿಃ | ಇತ್ಯಾ ಕುಲ ಮುತಿರ್ದೆವಂ ತಮೇವಶರಣಂ ಯಯಣ 1 ೪೭! ಧುವಉವಾಚ ಭಗರ್ವ! ಯದಿಮೆ ತೋಪಂ ತಪಸಾ ಪರವಂಗತಃ । ಸ್ಕೋ ತುಂ ತ್ವಾ ಮಹವಿಚಾ ಮಿ ತತ್ರ ಪ್ರಜ್ಞಾಂ ಪ್ರಯಚ್ಛ ಮೇ 18 ಆಸುವ ನವರತ್ನಮಯವಾದ ಕಿರೀಟವಂ ಧರಿಸಿ ತನ್ನ ಮುಂಗಡೆಯಲ್ಲಿ ನಿಂತಿರುವುದು ಕಂಡು ಒಡನೆಯ ತಲೆಬಾಗಿ ಸುಷ್ಮಾ ಗಪ್ರಣಾಮವು ಗೈದನು |೪೫l ಆ ಬಳಿಕ ಧ್ರುವನು ತನಗೆ ಪ್ರಸನ್ನನಾಗಿ ವರವಂ ದಯ ಪಾಲಿಸಲು ತನ್ನಲ್ಲಿಗೆ ಬಂದಿರುವ ಆ ನಾರಾಯಣನಂ ನೋಡಿದೊಡನೆಯೇ ಬಹಳ ಸಂಭ್ರಮದಿಂದಲ ಮತ್ತು ಭೀತಿಯಿಂದಲೂ ಕೂಡಿ, ಪುಳಕ ಲಂಕೃತ ಗಾತನಾಗಿ, ಆ ಪರಮಾತ್ಮನ ಗುಣಾತಿಶಯಗಳಂ ವಿಶೇಷವಾಗಿ ಕಂಡಾಡಲು ತನ್ನ ಮನದೊಳ್ ಯೋಚಿಸಿದನು !8& ತರುವಾಯ ನಾನು ಈತನನ್ನು ಯಾವ ಬಗೆಯಿಂದ ಹೊಗಳಲಿ! ಈ ನಾರಾಯಣನು ಸರ್ವಾತ್ಮಕನಾದುದರಿಂದ ಎಲ್ಲವೂ ಈತನಿಗೆ ತಿಳಿದೇ ಇರುವುದು, ಚತು ರು ಖಾದಿಗಳಿಗೂ ಕೂಡ ಈತನು ಅಗೋಚರನೆನಿಸಿರುವನು. ಇಂತಹ ಅ ಚಿಂತೃವೈಭವಶಾಲಿಯಾದ ಈತನನ್ನು ಅಲ್ಪಜ್ಞನೂ, ಬಾಲನೂಆದ ನಾ ನು ಹೊಗಳುವುದೆಂತು ! ಇದುವರೆಗೂ ಯಾರೂ ಸ್ತೋತ್ರಮಾಡಿದಿರುವ ರೀತಿಯಿಂದಲ್ಲವೇ ನಾನು ಸ್ಕೂತ್ರಮಾಡಬೇಕು ಎಂಬ ಇದೇ ಮೊದ ಲಾಗಿ ಯೋಚಿಸಿ ಬಳಿಕ ಆ ಪರಮಾತ್ಮನನ್ನೇ ಮೊರೆಹೋಗುವುದು ಲೇ ಸೆಂದು ಭಾವಿಸಿ ಆತನನ್ನೇ ಶರಣಹೊಂದಿದನು ||೪೭|| ಎಲೆ ಸಡ್ಡು ಜಿಶ ಈಸಂಪನ್ನನೆನಿಸಿದ ಪರಮೂತ್ಮನ;ನೀನು ದಿಟವಾಗಿಯೂ ನನ್ನ ತಪಸ್ಸಿಗ ಭಕಿಗೂ ಸ್ಥಿರಚಿತ್ತತೆಗೂ ಮೆಕ್ಸಿ ನನಗೆ ಎರವಂದಯಪಾಲಿಸಬೇಕಂ ದು ಇಲ್ಲಿಗೆ ಏಜಮಾಡಿದ್ದ ಪಕ್ಷದಲ್ಲಿ ನಿನ್ನನ್ನು ಹೊಗಳಬೇಕೆಂಬದಾಗಿ ನನ ಗೆ ಬಹಳ ಕುತೂಹಲವಿರುವುದು ಆದಕಾರಣ ನಿನ್ನನ್ನು ಹೊಗಳುವುದರಲ್ಲಿ ನನ್ನ ಬುದ್ದಿಯು ಪಸರಿಸುವಂತೆ ಅನುಗ್ರಹಿಸೆಂಬದಾಗಿ ಧುವನು