ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

دهد ವಿದ್ಯಾನಂದ [ಅಂಕ ೧ ಭೂತಭವಿಷ್ಯತೀ ೫v1 ತದ್ರೂಪಧಾರಿಣ ಶ್ಲಾಂತ ಶೃಭೂತ ಮಿದಂ ಜಗತ 1 ತತೋ ಯಜ್ಞ ಸೃರ ಹುತಃ ಸೃಪದಾಜ್ಯ ಪಶು ದೀFಧಾ ೫೯ ತತ್ತೋSಯಚೂಥಕಮಾನಿ ತತ್ತಕಂ ದಾಸಿ ಜಜ್ರೇ ಯಜಂ ಜಾಯಂತ ತತ್ತೊ ಡ ಆವರಿಸಿ ವ್ಯರೂಪದಿಂದ ತುಂಬಿರುವೆ. ಈ ಎಲ್ಲವೂ ನಿನ್ನಿಂದಲೇ ಉಂಟಾದುದು, ಭೂತ, ಮತ್ತು ಭವಿಷ್ಯತ್ತುಗಳಂಬ ಹಿಂದೆಕಳದ ಮುತ್ತು ಮುಂದೆಬರುವುವೂ ಕೂಡ ನಿನ್ನ ದೆಸೆಯಿಂದಲೇ ಉಂಟಾದುವು. ಭೂತ ಭವಿಷ್ಯತ್ತುಗಳನ್ನು ಹೇಳಿದುದರಿಂದಲೇ ವರ್ತಮಾನವನ್ನೂ ಕೂಡ ಹೇಳದಂತಾಯಿತಂದು ಭಾವವು || v ಚರಾ ಚರ ರೂಪದಿಂ ದಿರುವ ಈ ಪ್ರಪಂಚವೆಲ್ಲವೂ, ಕಾರಣಭೂತನೆನಿಸಿದ ನಿನ್ನ ರೂಪದಿಂದಿ ರುವ ಬ್ರಹ್ಮಾಣ್ಣದಲ್ಲಿ ಅಂತರ್ಭೂತ ವಾಗಿರುವುದು ಇಂತು ನಿನ್ನ ರೂ ಪದಿಂದಿರುವ ಬ್ರಹ್ಮಾಣ್ಯ ದಲ್ಲಿ ಈ ನಿಖಿಲ ಜಗತ್ತೂ ಲಯವಾಗಿರುವ ದೆಂದು ಹೇಳಿದರೆ ನಿನ್ನಲ್ಲಿ ಇದೆಲ್ಲವೂ ಅಡಗಿರುವದೆಂದು ಬೇರೆ ಹೇಳಬೇ ಕೈ ? ಸಕಲಭೂತಗಳನ್ನೂ ಒಳಗೊಂಡಿರುವ ಈ ಜಗತ್ತು ಬ್ರಹ್ಮಾಣ್ಣ ದಲ್ಲಿ ಲೀನವಾಗಿರುವುದು, ಆ ಬ್ರಹ್ಮಾಣ್ಣವೂ ಕೂಡ ನಿನ್ನ ಸ್ವರೂಪವೇ ಆಗಿರುವುದು, ಅನೇಕ ಬಗೆಗಳಾದ ಚರು ಪುರೋಡಾಕ ಮೊದ ಲಾದ ಹೋಮು ಸಾಧನಗಳಿಂದೊಡಗೂಡಿರುವ ಕಾರಣ ಸರಹುತ ವೆನಿಸುವ ಅಗ್ನಿ ಜ್ಯೋವು, ಆತಿಂತ್ರ, ವಾಜಪೇಯ, ಪೌಂಡರೀಕ ಮೊದಲಾದ ಕೈತುಗಳೆಲ್ಲವೂ ನಿನ್ನಿಂದಲೇ ಉಂಟಾದುವು. ಈ ಮೇಲೆ ಹೇಳದ ಯಕ್ಟೋಪ ಯೋಗಿಗಳಾದ ಸೃಷ್ಟದಾಜಾದಿಗಳೂ (ಮೊಸ ರಿನಿಂದ ಕೂಡಿದತುಪ್ಪ ) ನಿನ್ನಿಂದಲೇ ಉಂಟಾದುವು * ಗ್ರಾಮ್ಯ, ಆ ರಣ್ಯಕಗಳೆಂಬ ಭೇದಗಳಿಂದ ಕೂಡಿದ ಪಶುವರ್ಗವೂ ಕೂಡ ನಿನ್ನಿಂದಲೇ ಉತ್ಪನ್ನ ವಾದುದು. ೫೯ ಆಬಳಿಕ ಯಗೈದವೂ, ಸಾಮವೇದವೂ ಗಾಯತ್ರೀ, ಉಸ್ಮಿಕ್ಕು, ಅನುಷ್ಟುಪ, ಬೃಹತೀ, ಪಳ್ಳಿ, ತಿಚ್ಚುಪ, ಜಗತೀ, ಶಕರೀ, ಮೊದಲಾದ ಛಂದಸ್ಸುಗಳೂ, ಯಜರೇದವೂ,

  • ಈ ವಿಷಯವನ್ನು ಇದೇ ಅಂಕದನೇ ಅಧ್ಯಯದ ೫೦ ಮತ್ತು ೫೧ನೆ ಶ್ಲೋಕಗಳಲ್ಲಿ ನೋಡಿರಿ