ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧಿಯ ೧೦] ವಿಷ್ಣು ಪುರಾಣ ود wwwxrwx ರುಪೇ ಪಚ್ಚಯೋ ಭರ್ವಾ ||೭೦||ಸರರ್ಸ್ನಸರಭೂತಸ್ಸ ಸ ರಸ್ಪರ ಸ್ವರೂಪದ್ಧತಿ | ಸರಂತ ಸಶಕ್ತ ತಂ ನಮಸ್ಸಾ ತನೇsಸ್ತುತೇ ||gol ಸರ್ವಾತ್ಮಕ ೧೩ ಸರ್ವೆಕ ! ಸರಭೂತ ಸ್ಥಿತೋ ಯತಃ | ಕಥಯಾಮಿ ತತಃ ಕಿಂ ತೇ ? ಸರಂನೇ ಹೈ। ಯಾವುದಕ್ಕೂ ಒಳಗಾಗದೆ ನಿರ್ಲಿಪ್ತನೆನಿಸಿ ಸಾಕ್ಷೀಭೂತನಾಗಿ ಕಂಗೊಳಿ ಸುತಿರುವೆ. ಇಂತಹ ಪರವಶರಶಾಲಿಯಾದ ನಿನ್ನನ್ನು ನಾನು ಬಾರಿ ಬಾರಿಗೂ ಭಕ್ತಿ ಇದ್ದೆಗಳಿಂದೊಡಗೂಡಿ ವಂದಿಸುವೆನು ೧೭oದೇವ ತಿರಕ್ಕೆ ಮಾನುಷ, ಮೊದಲಾದ ಎಲ್ಲ ದೇಹಗಳಲ್ಲಿಯೂ ಆ ಆ ಕ್ಷೇತ್ರಜ್ಞ (ಆಂತರಾಮಿ ಎನಿಸಿದ ಜೀವ) ರೂಪದಿಂದ ನೀನೆಲ್ಲವನ್ನೂ ವ್ಯಾಪಿಸಿರು ವೆ, ಮತ್ತು ಆ ಆ ದೇಹರೂಪದಿ೦ದ ಕಾಣುವವನೂ ಕೂಡ ನೀನೇ ಆಗಿ ರುವೆ, ನೀನು ಸರಾಂತರಾವಿ ಎನಿಸಿ ಚೇತನಾಚೇತನ ರೂಪದಿಂದಿ ರುವ ಕಾರಣ ಕ್ಷೇತ್ರವೆನಿಸುವ ದೇಹವೂ, ಕ್ಷೇತ್ರಜ್ಞ ನೆನಿಸಿದ ಜೀವನೂ ಕೂಡ ನೀನಲ್ಲದೆ ಬೇರೆ ಯಾರು ? ಅಣು, ರೇಣು, ತೃಣ, ಕಾಷ್ಠ ರ್ವದ ಲಾದ ನಿರ್ಜೀವ ವಸ್ತುಗಳೂ, ಇರುವೆ, ಪಕ್ಷಿ ಮೊದಲಾದ ತಿಗಡ್ಡಂ ತು ಜಾಲವೂ, ಮಾನುಸ ಮೊದಲಾದ ಜ್ಞಾನಯುಕ್ತ ಪ್ರಾಣಿವರ್ಗವೂ ಕೂಡ ನಿನ್ನಿಂದಲೇ ಉತ್ಪನ್ನವಾದುದು, ಆದುದರಿಂದಲೇ ನಿನ್ನನ್ನು ಸ ರಾತ್ಮಕನೆಂತಲೂ, ಸಾಂತಾಮಿ ಎಂತಲೂ ಕರವರು, ಇಲ್ಲಿ ಧ್ರು ವನು ಸ್ತೋತ್ರಮಾಡಿದಂತೆ ಹಿರಣ್ಯಗರ್ಭಾ ದಿಗಳುಮಾತ್ರ ಆ ಪರಮಾತ್ಮ ನ ಅಂಶದಿಂದುತ್ಪನ್ನರಾದವರೇ ಹೊರತು, ಆ ಹಿರಣ್ಯಗರ್ಭನು ಸೃಜಿಸಿ ದ ಈ ಪ್ರಪಂಚವೆಲ್ಲವೂ ಆ ಪರಮಾತ್ಮನಿಂದಲೇ ಪುಟ್ಟತಂದು ಹೇಳುವು ದೆಂತು?” ಎಂಬದಾಗಿ ಆಕ್ಷೇಪಿಸಿಗೊಡೆ, ಹಿರಣ್ಯಗರ್ಭಾದಿಗಳು ಆ ಪರ ಮಾತ್ಮನಿಂದುದಯಿಸಿದವರೆಂದು ಹೇಳುವುದು ನಿರಾಕ್ಷೇಪವು, ಅ.ತೆಯ ಆ ಹಿರಣ್ಯಗರ್ಭ ನಿಂದುಂಟಾದ ಈ ಭೂತವರ್ಗವೂ ಕರ ಆ ಪರಮಾ ತನಿಂದಲೇ ಜನಿಸಿದುದೆಂತಲೇ ಹೇಳಬೇಕು, ಆಂಗಾದಂಗಾತ್ವಂಭ ವನಿ, ಹದಯಾದಭಿಜಾಯನೇ, ಆತ್ಮಾ ಪುತ್ರನಾಮಾಸಿ: ಇತ್ಯಾದಿ ಕ್ರುತಿಗಳು, ತಂದೆಯೇ ಮಗನ ರೂಪದಿಂದುದಯಿಸುವನಲ್ಲದೆ ಬೇರೊಂದು ಭೂತವು ಉತ್ಪನ್ನವಾಗುವದಿಲ್ಲವೆಂದು ಸಾರುತ್ತಿರುವುವು. ಆಂತಯೇ ಎಲ್ಲ ಭೂತ ಸೃಷ್ಟಿಗೂ ಕೂಟಸ್ಥನೆನಿಸಿದ ಪರಮಾತ್ಮನೇ ಎ