ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಳ ವಿದ್ಯಾನಂದ [ಅಂಕ ೧ ಪ್ರತಿ ವೈ ಭರ್ವಾ | ತಯಾ S ಹಂ ಮೂಷಿತಃ ಪೂರ ಮುನ್ನ ಜನ್ಮನಿ ಬಾಲಕ ! !v೨' ತಮಾಸೀ ಬ್ಲ್ಯಾ ಹ್ಮಣ ಪೂರ° ಮಯ್ಡಕಾಗ್ರಮನಾ ಸ್ಪದಾ | ಮಾತಾ ಏಕ್ಷ ಶುಕ್ಕೂತ್ತು ರ್ನಿವಧರ್ಮಾನುಪಾಲಕಃ ve!ಗಿ ಕಾಲೇನ ಗಚ್ಛತಾ ಮಿತ್ರಂ ರಾ ಜಪುತ್ರ ಈವಾ ಭವತ್ | ಯವನೇಖಿಲಭೂಗಾಡ್ಗ ದರ್ಕ ದು ವಿಘ್ರವು ಒದಗಿದ ಕಾರಣ ನೀನು ಈಗ ರಾಜಪುತ್ರನಾಗಿ ಜನಿಸಿರುವ ಆದುದರಿಂದಲೇ ಅದಕ್ಕೆ ತಕ್ಕಂತೆ ಫಲವಂ ಬೇಡಿದೆ, ನನ್ನ ಅನುಗ್ರಹವಂ ನೀನು ಪಡೆದವನಾದುದರಿಂದಲೇ ಈ ಸ್ಥಾನದಲ್ಲಿಯೂ ನಿನಗೆ ತೃಪ್ತಿಯಿಲ್ಲ ದ ಕೆಲವು ಕಾಲ ಮಾತ್ರ ಈ ಪದವಿಯನ್ನನುಭವಿಸಿ ಬಳಿಕ ಸಯುಜ್ಜಿ ವನ್ನು ಕರುವಿ. ಆದಕಾರಣ ಕೆಲವು ಕಾಲದ ಮಟ್ಟಿಗೆ ಈ ಸಲವ ನನುಭವಿಸಿ ಒಂದು ಕಲ್ಪವು ಮುಗಿಯುವವರೆಗೂ ಧ್ರುವಪದವಿಯಲ್ಲಿ ದ್ದು ಆ ಬಳಿಕ ನಿನ್ನ ತಾಯಿಯೊಡನೆ ನನ್ನನ್ನು ಬಂದುಸೇರುವಿ vol ಎಲೈ ಧುವನೆ ; ನಿನ್ನ ಕಳೆದ ಜನ್ಮದ ಕಥೆಯನ್ನು ಹೇಳುವೆನು ಕೇಳು. ಈರದಲ್ಲಿ ನೀನು ಬ್ರಾಹ್ಮಣನಾಗಿ ಪುಟ್ಟಿ, ನಿರಂತರವೂ ನನ್ನಲ್ಲಿ ಅವಿಚ್ಚಿ ನೃವಾದ ಭಕ್ತಿಯನ್ನಿರಿಸಿ, ಅನವರತವೂ ಏಕಚಿತ್ತತೆಯಿಂದ ನನ್ನನ್ನೇ ಭ ಜಿಸುತ್ತಾ, ಆ ಆಕಾಲಗಳಲ್ಲಿ ಜನನೀ ಜನಕರನ್ನು (ಶುರೂಪ) ಉಪಚ ರಿಸುತ್ತಾ, ಬ್ರಾಹ್ಮಣ ಧರ್ಮವನ್ನು ಸರಿಯಾಗಿ ಕಾಪಾಡಿಕೊಂಡು, ಪರ ಮಭಕ್ಯಾರೇಸರನಾಗಿದ್ದೆ !ve ಹೀಗೆ ಕೆಲವು ಕಾಲ ಕಳೆದ ಬ ೪ಕ ಯಣವನವು ಪ್ರಾಪ್ತವಾದೊಡೆ, ನಾನಾಬಗೆಗಳಾದ ದಿವ್ಯಭೋಗರ ಳನ್ನನುಭವಿಸುತ್ತಾ, ಮನ್ಮಥನಂತ ಮನೋಹರವಾದ ದೇಹಕಾಂತಿಯಿಂ ದೊಡಗೂಡಿ, ಮಹರೈಶ್ಚರ ಸಂಪನ್ನನಾದ ಒಬ್ಬ ರಾಜಪುತ್ರನೊಡನೆ ಅಕಸ್ಮತ್ತಾಗಿ ನಿನಗೆ ಸ್ನೇಹವು ಬಳೆದುದು (v೪& ಇಂತು ಆ ರಾಜಪು ಇನ ಸಹವಾಸದಿಂದ ಆತನ ಬಳಿಗೆ ಆಗಿಂದಾಗ್ಗೆ ಹೋಗಿ ಬರುವ ಕಾಲ ದಲ್ಲಿ ಅಪರಿಮಿತವಾದ ಆತನ ಸಂಪತ್ತನ್ನು ಕಂಡು ನಾನೂ ಇವನಂತ 0 ಜಪುತ್ರನಾಗಿ ಹುಟ್ಟಬೇಕಲ್ಲವೆ ?,, ಎಂಬದಾಗಿ ನಿನ್ನ ಮನಸ್ಸಿಗೆ ತೋರಿ ತು(ಇವನಂತ ನಾನೂ ನೃಪನಂದನನಾಗಿ ಪುಟ್ಟಿದರೆ ಅನೇಕ ದಿವ್ಯ ಭೋಗಗಳನ್ನು ಕೈಕೊಳ್ಳಬಹುದು.ಈತನ ಸಂಪದವು ಅಪಾರವಾದುದು.