ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ. [ಅಂಕ ೧. wwwxrwww. ••••• •wwws ಮತಿಃ ಮತ್ನ ಸಾದಾದಸಂದಿಗ್ಗಾ ತವ ವತ್ಸ ' ಭವಿಷ್ಯತಿ||೨೭|| ತತಶ್ಚ ಪ್ರಾಹ ಭಗರ್ವಾ ವಸಿಪ್ಪೆ ಮೇ ಪಿತಾಮಹಃ | ಪುಲ ಸೈನ ಯದುಕ್ಕಂ ತೇ ಸರ್ವಮೇತದ್ಭವಿಷ್ಯತಿ || ೨v | ಇತಿ ಪೂರ್ವ೦ ವಸಿಪ್ಪೆನ ಪುಲಸ್ಯೆನ ಚ ಧೀಮತಾ । ಯದುಕ್ಕಂ ತತ್ಸತಿಂ ಯಾತಿ ತತ್ವ ಶಾ ದಖಿಲಂ ಮಮ || ೨೯ || ಸೋ ಹಂ ವದಾಮಶೇಷಂತೇ ಮೈತ್ರೇಯ ' ಪರಿದೃಚ್ಛತೇ ! ಪುರಾಣ ಸಂಹಿತಾಂ ಸಮ್ಪಕ್ ತಾಂ ನಿಬೋಧ ಯಧಾತಥಂ || ೫೦ | ವಿ ಬ್ಲೊಸ್ಸ ಕಾಶಾದುದ್ದೂತಂ ಜಗದವ ಚ ಸ್ಥಿತಂ । ಸ್ಥಿತಿಸಂ

  • ಮೋಹಪೂರ್ವಕವಾಗಿ ಕಾಮೃಗಳೆನಿಸುವ, ಪ್ರವೃತ್ತಿಧರ್ಮದಲ್ಲಿಯೂ, ಜ್ಞಾನದಿಂದೊಡಗೂಡಿ, ನಿಪ್ಪಾಮವೆನಿಸುವ, ನಿವೃತ್ತಿ ಮಾರ್ಗದಲ್ಲಿಯೂ, ನಿನ್ನ ಬುದ್ಧಿಯು, ನನ್ನ ಅನುಗ್ರಹದಿಂದ ಸಂದೇಹವಿಲ್ಲದ ಪ್ರತಿಭೆಯನ್ನು ಹೊಂದಲಿ,” ಎಂಬದಾಗಿ ಪುಲಸ್ಯನು ವರವಂ ಕೊಡಲು ||೨೭!! ಆಬಳಿಕ ಪಡ್ಡು ಸೈಶ್ವರ್ಯಸಂಪನ್ನನಾದ ವಸಿಷ್ಠ ಮಹರ್ಷಿಯು ನನ್ನ ನೋಡಿ, “ ಅಯ್ಯಾ ಪರಾಶರನೇ ! ಪೂಜ್ಯನಾದ ಪ್ರಲಸ್ತ್ರನು ಕೊಟ್ಟ ವರಗಳೆ ಲ್ಲವೂ ನಿನಿಗೆ ಸಫಲಗಳಾಗಿ ಪರಿಣಮಿಸಲಿ ?” ಎಂಬದಾಗಿ ಪರವಾನುಗ್ರ ಹವಂ ಮಾಡಿದನ ಗ ೨೯ !! ಎಲ್‌ ಮೈತ್ರೇಯನೇ ! ನೀನೀಗ ನನ್ನನ್ನು ಈರೀತಿಯಾಗಿ ಪ್ರಶ್ನೆ ಮಾಡಿದುದರಿಂದ ಪೂರ್ವದಲ್ಲಿ ಪರಮರ್ಪಿಎನಿ ಸಿದ ವಸಿಷ್ಠನೂ, ಪುಲಸ್ತ್ರನೂ, ಹೇಳಿದುದೆಲ್ಲವೂ, ನನಗೆ ನನಪಿಗೆ ಬಂದುವು || ೨೯ || ಅಯ್ಯಾ ಶಿಷ್ಯನಾದ ಮೈತ್ರೇಯನೇ ! ನೀನು ಪ್ರಶ್ನೆ ಮಾಡಿದ ಸೃಷ್ಟಿ ಮೊದಲಾದ ಕ್ರಮಗಳನ್ನು ಗೂಢವಾಗಿ ತನ್ನಲ್ಲಿ ನೆಲೆಗೊ ೪ಸಿಕೊಂಡಿರುವ,ವೇದಸದೃಶವಾದ ಪುರಾಣವನ್ನು ನಿನಗೀಗ ಸಂಪೂರ್ಣ ವಾಗಿ ಹೇಳುವೆನು, ಸಾವಧಾನದಿಂದ ಕೇಳೆಂದು ಹೇಳುತ್ತಿದ್ದನೆಂತೆಂದರೆ! ಈಪ್ರಪಂಚವು, ನಿರ್ಲಿಪ್ತನೂ, ಗುಣರಹಿತನಾ, ಚಿದ್ರವಿಯೂ ಆಗಿ, ಸರ್ವ ವ್ಯಾಪಕನೆನಿಸಿರುವ, ಪರಮಾತ್ಮನ,ಚಿಚ್ಛಕ್ತಿ, ಅಥವಾ ಇಚ್ಛಾಶಕ್ತಿ nಳನಿಸುವ, ಕಟಾಕ್ಷಪಾತಮಾತ್ರದಿಂದ ಉದಯಿಸಿತು, * ಆತನಲ್ಲಿಯೇ
  • ಕು! ಸಐಕೃತ ಲೋ?ಕಾನ್ನ ಸೃಜೇಯಾಂತಿ, ಸಕಾಮಯತ, , ಬಹು