ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೭] ನಿಸು ರ್ಪಣ 314 $ದ MMumM Mwwww+Mwwwmme ಸ್ಥಳ ಮಹಿಮಾನಂ ಕಶ್ಚ ವರ್ಣಯಿತುಂ ಭುವಿ? Woooಗಿ | ತ್ರೈಲೋಕ್ಯಾಶುಯತಾಂ ಚಿಪಂ ಪರಂ ಯತ್ತ ಶಿರಾ ಯತಿ | ಸ್ಥಾನಂ ಪಾಪಾ ಪರಂ ಧೃತ್ವಾ ಯಾ ಕುಕ್ಷಿ ವಿವರೇ | ಧುವಂ||೧೦೧ಗಿಯನ್ಲೈತಕ್ಕೀರ್ತಯೇ ನಿತ್ಯಂ ಧುವಸ್ಟ ರೋ ಹಣಂ ದಿವಿ | ಸರ ಪಾಪವಿನಿರ್ಮುಕ ಸೃ ರ್ಗಲೋಕೇ ವು ಯು ಹೇಳಿದುದೆಲ್ಲವೂ ದಿಟ ಇದಕ್ಕಾಗಿ ನೀನೇಕೆ ಮರುಗುವೆ ? ಪುಣ್ಯ ವನ್ನು ಸಂಪಾದಿಸದಿರೊಡೆ ಮನುಜನು ಮೇಲ್ಕೆಯನ್ನು ಪಡೆಯಲಾರ ನು, ಆದುದರಿಂದ ನೀನು ಸುಕೃತಸಂಪಾದನೆಗಾಗಿ ಯತ್ನಿಸು. ನಂಬದಾಗಿ ಹಿತವಾಗಿಯೂ ಸತ್ಯವಾಗಿಯೇ ಇರುವ ಮಾತನ್ನು ಬೋಧಿಸಿದಳಲ್ಲಾ ! ಆದುದರಿಂದ ಈ ಧುವನ ತಾಯಿಯಾದ ಸುನೀತಿಯ ಮಹಿಮೆಯನ್ನೂ ಈ ಲೋಕದೊಳ್ ಯಾರುತಾನೇ ಬಣ್ಣಿಸಲಾದರು? !!೧ooli ಪರಮಭಾ ಗವತ ಶಿಖಾಮಣಿ ಎನಿಸಿದ ಇಂತಹ ಧುವನನ್ನು ತನ್ನ ಗರ್ಭಕೋಶವೆಂ ಬ ಸಣ್ಣ ರಂಧದಲ್ಲಿ ಕೆಲವು ಕಾಲ ಮಾತ್ರ ಧರಿಸಿರುವ೪ಾಗಿ ಮಲೋ ಕಗಳಿಗೂ ಆಶ್ರಯಭೂತನೆನಿಸಿ, ನಿತ್ಯಮುಕ್ತಿರೂಪವಾದ ಉತ್ತರವಲ ಮುಳ್ಳ ವಿಷ್ಣುಪದನೆಂಬ ಸರ್ವೋತ್ತಮಾನವಂ ಪಡೆದ ಈ ಸುನೀತಿ ಯ ಮಹಿಮಯು ಅಗೋಚರವಾದುದು (ಗರ್ಭಕೋಶವು ಚೋಟುದ್ದ ಪಮಾಣಯುಕ್ತವಾದುದು, ಇಂತಹ ಗರ್ಭಕೋಶದಲ್ಲಿ ಧುವನನ್ನು ಈಕೆಯು ಧರಿಸಿ ಅವನಿಂದ ತೈ ಲೋಕಾಯುಭೂತವಾದ ವಿಷ್ಣುವ ದವೆಂಬ ಅಂತರಿಕ್ಷದಲ್ಲಿ ಸರ್ವೋತ್ತಮ ಸಾ ನವಂ ಪಡೆದಳೆಂಬುದು ಆ ಕೃಈ, ಅಂದರೆ ಅತ್ಯಲ್ಪ ಶ್ರಮದಿಂದ ಎಂದಿಗೂ ನಾಶವಾಗದ ಸರ್ವೊ ತಮವಾದ ಸುಖವನ್ನನುಭವಿಸಿದಳೆಂದರ್ಥ, ಮುಖ್ಯವಾಗಿ ಇಂತಹ ಮ ಹಾಮಹಿಮನೆನಿಸಿದ ಈ ಧುವನಿಗೆ ಈಕೆಯು ಜನನಿಯಾದುದರಿಂದ ನಾಶರಹಿತವಾದ ಮೋಕ್ಷಕ್ಕೆ ಈಡಾದಳಂದು ಭವವು) laon ಎಲೈ. ಮೈತ್ರೇಯನೆ;ಉತ್ತಾನಪಾದನದಂದನನೆನಿಸಿದ ಧುವನು ಅಂತು ನಕ್ಷತ್ರ ಮಂಡಲದಲ್ಲಿ ಸರ್ವೋತ್ತಮವಾದ ಗಿವೃಸ್ಥಾನಾಧಿಪತ್ಯವಂ ಪಡೆದ ಈಲ ಪಾಖ್ಯಾನವನ್ನು ಅನವರತವೂ ಶ್ರದ್ಧಾಭಕ್ತಿಗಳೊಂದಿಗೆ ಪಠನಮಾಡುವ ವರು vಯಿಕವಾಚಿಕ, ಮಾನಸಿಕಗಳಂಬ ಮೂರುಬಗೆಗಳಾದ ಶರ