ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ವಿದ್ಯಾನಂದ [ಅog ಹೀಯತೇHooo! ಸ್ಥಾನ ಭಂಗಂ ನಟಾ ಪ್ರೊತಿ ದಿವಿವಾ ಯದಿ ವಾಘುವಿಸರಕಲ್ದಾಣ ಸಂಯುಕೊ ದೀರ್ಘಕಾಲ೦ಸಜೀವತಿಗೆ | ಇತಿ ಶ್ರೀ ವಿಷ್ಯ ಪುರಾಣೇ ಪಢಮಾಂಶೇ ಧುವೋಪಾಖ್ಯಾನಂನಾನು ದ್ವಾದಶೋಧ್ಯಾಯಃ. ಗಳನ್ನೂ ದೂರಮಾಡಿ, ದೀರ್ಘಕಾಲ ಸ್ವರ್ಗದಲ್ಲಿ ದಿವ್ಯಭೋಗಗಳನ್ನು ಕೈಕೊಳ್ಳುತ್ತಾ ದೇವತೆಗಳ ಸತ್ಕಾರಕ್ಕೆ ಯೋಗ್ಯರಾಗುವರು!oo»ಗಿ ಪರ ಲೋಕದಲ್ಲಿ ಯಾಗಲಿ ಅಥವಾ ಈ ಲೋಕದಲ್ಲಿಯೇ ಆಗಲಿ ಎಂದಿಗೂ ತ * ಪದವಿಯನ್ನು ನಾಶಪಡಿಸಿಕೊಳ್ಳಲಾರರು, ಮತ್ತು ಈ ಲೋಕದಲ್ಲಿ ಯೂ ಕೂಡ ಅನೇಕ ಬಗೆಗಳಾದ ಧನ, ಕನಕ, ಪುತ್ರ, ಪತ್ರ, ವಸ್ತು ವಾಹನಾದಿ ಸಂಪದಗಳನ್ನೂ ಪಡೆದು ಶ್ರೀಮನ್ನಾರಾಯಣ ಪಾದಾರವಿಂ ದಗಳಲ್ಲಿ ಸ್ಥಿರವಾದ ಭಕ್ತಿಯಿಂದೊಡಗೂಡಿ ಚಿರಕಾಲ ಸುಖಿಸುವರು | ಎಂಬದಾಗಿ ಪರಾಕರಮುನಿಯು ಮೈತ್ರೇಯನಿಗೆ ಹೇಳುತಿದ್ದನೆಂಬಲ್ಲಿಗೆ ಶ್ರೀ ವಿಷ್ಟು ಪುರಾಣದ ಪ್ರಥಮಾಂಶದೋಳ್ ಧುವಚರಿತ್ರವೆನಿಸಿದ ಹನ್ನೆರಡನೆಯ ಅಧ್ಯಾಯಂ ಮುಗಿದುದು. - ದ್ವಾದಕಾಧ್ಯಾಯಂ ಸಮಾಪ್ತಂ – -XXXXXXX