ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ 74] ವಿಷ್ಣು ಪುರಾಣಿ: ಅಂಗ್ ತ್ಸುನೀpಾ ಪಂ ವ್ಯ ವೇನ ಮೇಳ ಮಜಾಯತ || ಪುರ್ಥ ಮೃದಯ ಸ್ವಸ್ಥ ಮಮಂ ಥು ರ್ದ &ಣಂ ಕರಂfe#| ಬೇನಸ್ಸ ಮಥಿತೇ ಸಂಬಭೂವ ಮಹಾದ್ಭುತ ! | ವೈ ನ್ಯೂ ನಾಮ ಮಹೀ ಪಲೋ ಯಃ ಪೃಥುಃ ಪರಿಕೀರ್ತ್‌ಡೇ!lvd ಯನ ದುಗ ಮಹೀ ಪೂರಂ ಪ್ರಜಾನಾಂ ಹಿತಕಾರಣಾಳರ್ಗಿಕ ಮೈತ್ರೇಯಃ # ಕಿಮರ್ಥಂ ಮಥಿತಃ ಪಾಣಿ ರ್ವೆನಸ್ಯ ಪರಮ ರ್4ಭಿಃ ? | ಯತ್ರ ಜಜ್ ಮಹಾವೀರ್ ಸೃ ಪೃಥು ರುನಿ ಸತ್ತಮ ! Mool ಶ್ರೀಸಾಶರಃ || ಸುನೀಥಾನಾಮ ಯ ಕಾ ಮಗಳದ ಸುನೀಥೆಯಲ್ಲಿ ವೇದನೆಂಬ ಒಬ್ಬನೇ ಮಗನು ಹುಟ್ಟಿದನು.ಈ ಸೇನನ ಬಲಗೈಯನ್ನು ಋಷಿಗಳು ಸೇರಿ ಸಂತತಿಗೋಸ್ಕರವಾಗಿ ಮಥ ನಮಾಡಿದರು. ೭ಗಿ ಆಯಾ ಮಹಾತೇಜಸ್ವಿಯಾದ ಮೈತ್ರೇಯನೆ ! Co ತು ಯಗಳಲ್ಲರೂ ಆ ವ್ಯನನ ಬಲಗೈಯನ್ನು ಮಥನ ಮಾಡುತಿರಲಾಗಿ ಮನನೆಂಬ ಮಹಾರ್ಧಿಕನಾದಿ ರಾಜನೊಬ್ಬನು ಜನಿಸಿದನು, ಅವನ ನೇ ಪೃಥುವೆಂಬದಾಗಿ ಜನಗಳಲ್ಲರೂ ಕರವರು ಈ ಪೃಥ.ರಾಜ ನೇ ! ಈರದಲ್ಲಿ ಪ್ರಜೆಗಳ ಹಿತಚಿಂತನೆಯಿಂದ ಸಕಲ ಭೂಮಂಡಲವ ನ್ಯೂ ಊರ್ಜಿತ ಸ್ಥಿತಿಗೆ ತಂದನು (ಈತನಿಂದ ಸಕಲ ಭೂಭಾಗವೂ ಊರ್ಜಿತ ಸ್ಥಿತಿಯ ಹೊಂದಿತಾದುದರಿಂದಲೇ ಈತನಿಗೆ ಭೂಮಿಯು ಮಗಳಾದಳಂದು, ಆದುದರಿಂದಲೇ ಭೂಮಿಗ ಸೃಥಿವೀ ಎಂಬದಾಗಿ ಹೆಸರುಂಟಾಯಿತೆಂದ ಮುಂದೆ ಕಥೆಯು ಹೇಳುವುದು) ||೯| ಮೈತ್ರೇಯನು ಪ್ರಶ್ನೆ ಮಾಡುತ್ತಾನೆ--ಅಯ್ಯಾ ಮುನಿವರನೆನಿಸಿ ಧ ಪರಾಕರನೆ ! ವೇನನ ಬಲಗೈಯಿಂದ ಮಹಾಬಲಶಾಲಿಯಾದ ಕೃಷ್ಣ ರಾಜನು ಹುಟ್ಟಿದನೆಂದು ಹೇಳುವಿಯಲ್ಲು ಹಾಗಾದರೆ ದೀರ್ಘಲೆಸ್ ಜನಾಪರರು, ದಿವ್ಯಜ್ಞಾನಸಂಪನ್ನರೂ ಎನಿಸಿದ ಋಗಳು ಬೇನನ ಬಲ ಗುಹನ್ನ ಮಥನಮಾಡಲು ಇರಇವೇನು ? ಇದನ್ನು ನನಿಗೆ ವಿಶದವಾಗಿ ತಿಳಿಯಪಡಿಸು, Unoಗಿ ಪರಾಕರನು ಹೇಳುತ್ತಾನ-ಆಯ್ತಾ ಮೈತ್ರೇಯ ನ! ಮೃತ್ಯುವಿಗೆ ಸುನೀಥ ಎಂಬುವಳು ಹಿರಿಯನುಗಳು ಈಕೆಯನ್ನು ಮೃತ್ಯುವ ಅoಗನಿಗೆ ಕೊಟ್ಟು ಮದುವೆ ಮಾಡಿದನು, ಆ ಅಂಗನಿಂದ