ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯ ವಿದ್ಯಾನಂದ. [ಅಂತ್ರ್ಯd ಮೃತ್ಯಳಿ ಪಥಮಚಾ S ಭವತಿ | ಅಂಗಸ್ಸ ಭಾರಾ ಸಾದ ತಾ ತಂ ವೇ ನೋವೈಜಾಯತ Wool ಸಮತಾಮಹ' ದೂಪೇಣ ತೇನ ಮೃತ್ಯು ಸುತಾತ್ಮಜಃ | ನಿಸಿ : ದೇವ ಮೈ ತೇಯ ! ದುಷ್ಯ ಏವಮ್ಪಜಾಯತ !!೧೨ ಆ ಒಕ್ಕೊ ಯ ದಾ ರಿಚ್ಛೇ ಸವೇನಃ ಪರಮರ್ಪಿಭಿಃ । ರ್ಘ ಪ್ರಯಾಮಾಸ ಸತದಾ ಪೃಥಿವ್ಯಾಂ ವೃಥಿವೀಸತಿಃ ||೧೩|| ನಯ ವ್ಯಂ ನದಾ ತವೃಂ ನಹೋತಂ ಕಥಂಚನ ! ಭೋಕ್ತಾ ಯಜ್ಞಸ್ಥ ಕಸ್ಯ ಈಕೆಯಲ್ಲಿ ಈ ವೇನನು ಜನಿಸಿದನು!oo11 ಅಯ್ಯಾ ಮೈತ್ಯನೆ'ಈವೆ ನನು ವ್ಯತ್ಯಪುತ್ರಿಯಾದ ಸುನೀಥೆಯಲ್ಲಿ ಜನಿಸಿದವನಾದುದರಿಂದಲೇ ಮಾ ತಾಮಹನಾದ ಮೃತ್ಯುವಿನಂತೆಯೇ ಅವರಿಗೂ ದುಷ್ಟಬುದ್ದಿ ಯುಂಟಾ ಯಿತುವೇನನಿಗೆ ಮಾತಾಮಹನೆನಿಸಿದ ಮೃತ್ಯುವು ಹೇಗೆ ಕೂರ ಸಭಾ ವದವನ ಅದರಂತೆಯೇ ಆತನಿಗೂ ಕರಸ್ಸ ಭಾವವೇ ಇದ್ದಿ ತಂದು ಭಾವವು) ಆದುದರಿಂದ ಆ ವೇನನು ಸ್ವಭಾವದಿಂದಲೇ (ಹುಟ್ಟು ತಲೆ) ದುಷ್ಯನಾಗಿಯೇ ಜನಿಸಿದನು, 1 ೧೨! ಇಂತಾದ ಬಳಿಕ ಕೆಲವು ಕಾಲದ ಮೇಲೆ ಅಂಗನ ತರುವಾಯು ಪ್ರಜೆಗಳೆಲ್ಲರೂ ಈ ವೇವನಿಗೆ ಪಟ್ಟಗಟ್ಟಿದ ರು, ಈ ವೇನನು ಸಿಂಹಾಸನದಲ್ಲಿ ಕುvತು ರಾಜ್ಯಭಾರವನ್ನು ವಹಿಸಿ ದೊಡನೆಯೇ ತನ್ನ ಸ್ವಾಭಾವಿಕ ಮೊದಲಾದ ದೋಷಗಳಿಂದೆ ಡಗೂಡಿ, ತನ್ನ ಆಳ್ವಿಕೆಗೆ ಒಳಪಟ್ಟ ನಾಲ್ಕು ವರ್ಣಾಶ್ರಮದವರನ್ನೂ ಕು ರಿತು Ccಎಲೈ ಪ್ರಜೆಗಳಿರಾ; ಇಂದು ಮೊದಲ್ಗೊಂಡು ನನ್ನ ರಾಜ್ಯದಲ್ಲಿ ನೀವಾರೂ ಯಾವ ವಿಧವಾದ ಯಜ್ಞವನ್ನೂ ಮಾಡಕೂಡದು, ಯಾ ರೊಬ್ಬರಿಗೂ ಏನನ್ನೂ ದಾನಮಾಡಕೂಡದು, ಆಗ್ನಿಯಲ್ಲಿ ಯಾವಬಗೆ ಯಾದ ಆಹುತಿಯನ್ನೂ ಹಾಕಕೂಡದು, ನಾವಿಷ್ಣುಃಸೃಥಿವೀಪತಿಃ, ಅಷ್ಟಾಭಿರ್ಲೋಕ ಚಲಾನಾಂ ಮಾತ್ರಾಭಿರ್ನಿಮಿ್ರತ ನೃಪಃ » ಸ್ಥಿತಿ ಕರ್ತನಾದ ವಿಷ್ಣುವೇ ರಾಜರೂಪದಿಂದ ಸಾಕ್ಷೇ ತ್ಯಾಗಿ ಅವತರಿಸಿ ಪಂಜಾ ಪರಿಪಾಲನವಂ ಗೈವನು. ಅದಿಕಾಲಕರಲ್ಲಿರುವ ಒಂದೊಂದು ವಿಧ ವಾದ ಶಕ್ತಿಯನ್ನೂ ಕೂಡಿಟ್ಟು ಬ್ರಹ್ಮನು ರಾಜನನ್ನು ಉಂಟುಮಾಡಿರು ವನು, ಅಹ್ಮದಿಕ್ಷಾಲಕರೆಂಟು ಮಂದಿಯಲ್ಲಿಯೂ ಇರುವ ಮಹಿಮಗ