ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯಗಿಳಿ? ವಿಷ್ಣು ಪುರಾಣ. JL೧ ತರ್ಸಿ ಜಾತೇತು ಭೂತಾನಿ ಸಂಪಹೃಪ್ಯಾನಿ ಸರಶಃ ಗೆ 8ಗಿ ಸ ತುತುಣಚ ಜಾತೇನ ವೇನೋಪಿ ತಿ)ದಿವಂ ಯಯಣ | ಪುನ್ನಾ ವ್ಯ ನರಕತ್ತಾತ ಸೃ ತೇನ ಸು ಮಹಾತ್ಮನಾಗಿ೪೨ಗಿ ತಂ ಮುದ್ರಾಸ್ಥ ನಡ್ಕ ರತ್ತಾ ನ್ಯಾದಾಯು ಸರಶಃ | ತೋಯಾನಿ ಸೇರಿದುವು, ೪೦ ಅಂತು ವೇನವುತನಾದ ಪೃಥುರಾಜನು ಉದಯಿ ಸುತಿರಲಾಗಿ ಎಲ್ಲ ಭೂತಗಳೂ, ಇಂತಹ ಸರ್ವೋತ್ತಮವಾದ ಪರಾಕ್ರ ಮದಿಂದೊಡಗೂಡಿದ ರಾಜನನ್ನು ತಾವು ಪಡೆದುದಕ್ಕಾಗಿ ಪರವಾನಂದ ಭರಿತಗಳಾದುವು (ಆನಂಗ ಸೂಚಕಗಳಾದ ಚಿಟ್ಟೆಗಳುಂಟಾದವು, ಅಂ ದರೆ ಗಾಳಿಯು ಹಿತವಾಗಿರುವಂತೆ ಮೆಲ್ಲಗೆ ಬೀಸಲಾರಂಭಿಸಿತು, ಸೂ ರನು ಚನ್ನಾಗಿ ಪ್ರಕಾಶಿಸುತ್ತಿದ್ದನು, ಸಮುದ್ರವು ವಿಶೇಷವಾಗಿ ಮೊರೆ ಯದ ಶಾಂತವಾಗಿದ್ದಿತು ನದಿಗಳೆಲ್ಲವೂ ನಿರ್ಮಲವಾದ ಉದಕವಂ ತಾಳದುವು. ಮೃಗಪಕ್ಷಿಗಳೆಲ್ಲವೂ ಭಯಂಕರವಾಗಿ ಗರ್ಜಿಸದೆ ಕಿವಿಗಿಂ ಗದ ಧ್ವನಿಗೈಯ್ಯತೊಡಗಿದುವು ಮಾನುಷ ವರ್ಗವೆಲ್ಲವೂ ಸಂತೋಷ ಪಟ್ಟಿ ತಂದು ಭಾವವು ) | in ಇಂತು ಉದಯಿಸಿದ ಮಹಾನುಭಾವ ನಾದ ಆ ಪೃಥುರಾ ಯನಿಂದ ನಿಚಸ್ಪಭಾವವುಳ ನೆನನೂಕೂಡ ಸರ್ಗಾ ರಹಣವಂಗೈದನು ಪುತ್ರಸಂತಾನವಿಲ್ಲದಿದ್ದೊಡೆ ಮನುಷ್ಯನು ಎಷ್ಮೆ ದಾನಧರ್ಮ ಪರೋಪಕಾರ ನಿರತನಾಗಿದ್ದರೂ ಅವನಿಗೆ ಸದ್ಗತಿ ದೊರೆ ಯಲಾರದು, ಆದುದರಿಂದ ಮಕ್ಕಳನ್ನು ಪಡೆಯುವುದು ಆವಕ್ಕಳ ಆದ ರಲ್ಲಿಯೂ ಸತ್ಪುತನಾದವನು ಸುಲಭವಾಗಿ ಮಾತಾಪಿತೃಗಳಿಗೆ ಸಮ್ಮತಿ ಪ್ರದನಾಗುವನು. ಆದಕಾರಣ ಸತ್ಪುತ್ರನೆನಿಸಿದ ಈ ಪೃಥುವು ದೇನಾ ಯನನ್ನು ಪುತ್, ಎಂಬ ನರಕದಿಂದ ಉದ್ಧರಿಸಿದನು, (ಪುತ್ರನೆಂದರೆ) 66 ಪುನ್ನಾಮೈನರಕಾ ಗೃ ತ್ಯಾಯತಃ ಪಿತರಂಸುತಃ | ತನ್ನ ಕ್ಷು ತಇತಿಖ್ಯಾತ,, ಎಂಬ ಸ್ಮತಿಗನುಸಾರವಾಗಿ, ಜನನೀ ಜನಕರನ್ನು ಪುತ್ ಎಂಬುವ ಮೂರನರ ಕದಿಂದ ಉದ್ಧರಿಸುವನೆಂದರ್ಥವು) 88» ಆ ಬಳಿಕ ಸಮುದ್ರಗಳೂ, ನದಿಗಳೂ ಕೂಡ ಈ ಹೃಥುರಾಯನ ರಾ ಜ್ಞಾಭಿಷೇಕಕ್ಕಸುಗ ಉತ್ತಮೋತ್ತಮಗಳಾದ ಬೆಲೆಯಿಲ್ಲದ ಅನೇಕ ರತ್ನಗಳನ್ನೂ, ಪವಿತ್ರವಾದ ಉದಕವನ್ನೂ ಕೂಡತಗೆದುಕೊಂಡು ನಾನಾ