ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧ಳಿ] ವಿಷ್ಣು ಪುರಾ . 8ܐܳܦ ತಪೂಂ ಪರಂಯಯ ವಿಷ್ಣು ಚಿನ್ದಂ ಕರೇ ಚಕ್ರಂ ಸ ರೇಷಾಂ ಚಕವನಾಂ ! ಭವತ್ಯ ವ್ಯಾ ಹತೋಯಸ್ಥ ಪ್ರಭಾ ವ ಬ್ರದಸ್ಥೆ ರಸಿ 8 ೩೧ ಮಹತಾ ರಾಜರಾಜೇನ ಸೃಥುರೈ ನೃತಿ ಪುತಾಪರ್ವಾ | ಸೋ ಭಿಕ್ಕೂ ಮಹಾತೇಜಾ ವಿಧಿವದ್ಧ ರ್ಮ ಕೋವಿದೈಃ |೪೭|| ವಿತಾ ಪರಾಜಿತಾ ಸಸ್ಯ ಪ್ರಜಾಸು ನಾನು ರಂಜಿತಾಃ । ಅನುರಾಗುತ್ತ ತಸ್ಮಸ್ಥ ನಾಮರಾಜೇತ್ ಜಾ ತಿದ್ದ ನುಗಿ 83ಗಿ ಸರ್ವವ್ಯಾಪಕನೆನಿಸಿದ ಶ್ರೀ ಮಹಾವಿಷ್ಣುವಿನ ಚಿನ್ನ ಭೂತ ವನಿಸಿದ ಚಕವು (ಚಕ್ರರೇಖೆಯು) ಎಲ್ಲಾಚಕ್ರವರ್ತಿಗಳಿಗೂ ಕೈಯಲ್ಲಿ ಇರುವುದು, ದೇವದೇವನೆನಿಸಿದ ಆ ವಿಷ್ಣುವಿನ ಮಹಿಮೆಯು ಎಂತು ಯಾರಿಂದಲೂ ತಿರಸ್ಕರಿಸಲಸಾಧ್ಯವಾಗಿರುವುದೋ ಅಂತೆಯೇ ಕೈಯಲ್ಲಿ ಚಕ್ರರೇಖೆಯುಳ್ಳ ಚಕ್ರವರ್ತಿಗಳ ಮಹಿಮೆಯನ್ನು ದೇವತೆಗಳೂ ಕಚ ವಿರಲಾರರು; ಇಂತಿರಲು ಕೈಯಲ್ಲಿ ಚಕ್ರರೇಖೆಯುಳ್ಳ ಈ ಪೃಥು ರಾಯನ ಪರಾಕ್ರಮವೂ, ತೇಜಸ್ಕೂ, ಮಹಿಮಯ, ಸಾಮಾನ್ಯವಾದು ದೇ ? 182 1 ಪ್ರತಾಪಯಕನು, ಮಹಾತೇಜಸ್ವಿಯ, ಎನಿಸಿದ ವೇ ನಪುತ್ರನಾದ ಆ ಪೃಥು ಚಕ್ರವರ್ತಿಯು ಧರ್ಮಜ್ಞರೆನಿಸಿದ ದೇವಾದಿ ಗಳಿಂದ, ಅತಿಸಮ್ಬದ್ಧವೂ ಅಪಾರವೂ ಎನಿಸಿದ ತನ್ನ ತಂದೆಯು ರಾಜ್ಜಾ ಧಿಕಾರದಲ್ಲಿ ವಿಧಿಯಂತೆ ಅಭಿಷಿಕ್ತನಾದನು. ೧೪ell ತನ್ನ ತಂದೆಯಾದ ವೇನನಿಂದ ಪ್ರೀತಿಸದೆ, ವಿಶೇಷತೊಂದರೆಗಳಿಗೆ ಸಿಕ್ಕಿ ಹಿಂಸೆಪಡುತ್ತಾ ಬಹಳವಾಗಿ ವ್ಯಥೆಗೊಂಡು ಮರುಗುತ್ತಿದ್ದ ದೇಶದ ಪ್ರಜೆಗಳೆಲ್ಲರೂ, ಈ ತನಿಗೆ ಪ್ರಜೆಗಳಲ್ಲಿರುವ ಸ್ವಾಭಾವಿಕವಾದ ಅನುರಾಗಾತಿಶಯದಿಂದ ಈ ತನಿಗೆ ವಶರಾಗಿ ಈತನ ಆಜ್ಞೆಯನ್ನು ವೇದವಾಕ್ಯದಂತೆ ಶಿರಸಾವಹಿಸಿ ನಡೆದುಕೊಳ್ಳುತಿದ್ದರು, ತನ್ನ ಪ್ರತಾಪದಿಂದ (ಹೆಚ್ಚಾಗಿಪುರ.ವುದರಿಂದ) ಸರನಿಗೆ ತಪನನೆಂಬ ಶಬ್ದವು ಎಂತು ಸಾರ್ಥಕವಾದುದೋ, ಜನಗಳ ಕಳ್ಳನಗಳಿಗೆ ಆಹ್ಲಾದವನ್ನುಂಟುಮಾಡುವಕಾರಣ ಚ ದನಿಗೆ ಇರುವ ಹರು ಎಂತು ಅನರ್ಥವಾದುದೋ, ಅಂತಯೇ ಈ ಪೃಥು ಚಕ್ರವ ರ್ತಿಯ ಕೂಡ ಲೋಕದ ಪ್ರಜೆಗಳನ್ನು ವಿಶೇಷವಾಗಿ ಪ್ರೀತಿಸುತ್ತಿ ಆನಂದಕಾರಣ ಈತನ ರಾಜಶಬ್ದವು ಅರ್ಥಾನುಸಾರವಾಗಿದ್ದಿತು. (ಉಾ