ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದೆ. [ಅಂಕ ೧. ••••• ಜ •mw ಮತಿಃ ಮತ್ನ ಸಾದಾದಸಂದಿಗ್ಗಾ ತವ ವತ್ಸ ' ಭವಿಷ್ಯತಿ||೨೭|| ತತಕ್ಷ ಪ್ರಾಹ ಭಗರ್ವಾ ವ ಸಿಪ್ಪೆ ಮೇ ಪಿತಾಮಹಃ 1 ಪುಲ ಸೈನ ಯದುಕ್ತಂ ತೇ ಸರ್ವಮೇತದ್ಧ ವಿಷ್ಯತಿ || ೨v | ಇತಿ ಪೂರ್ವಂ ವಸಿಪ್ಪೆನ ಪುಲಸ್ಯೆನ ಚ ಧೀಮತಾ | ಯದುಕ್ಕಂ ತತ್ಸತಿಂ ಯಾತಿ ತತ್ವ ಶಾ ದಖಿಲಂ ಮಮ || ೨೯ || ಸೋ ಹಂ ವದಾಮಶೇಷಂತೇ ಮೈತ್ರೇಯ ' ಪರಿಸ್ಸಚ್ಛತೇ ! ಪುರಾಣ ಸಂಹಿತಾಂ ಸಮ್ಪಕ್ಕೆ ತಾಂ ನಿಬೋಧ ಯಥಾತಥಂ || ೫೦ | ವಿ ಪೈಸ್ಸ ಕಾಶಾದುದ್ದೂತಂ ಜಗದವ ಚ ಸ್ಥಿ ತಂ 1 ಸ್ಥಿತಿಸಂ

  • ಮೋಹಪೂರ್ವಕವಾಗಿ ಕಾಮೃಗಳೆನಿಸುವ, ಪ್ರವೃತ್ತಿಧರ್ಮದಲ್ಲಿಯೂ, ಜ್ಞಾನದಿಂದೊಡಗೂಡಿ, ನಿಪ್ಪಾಮವೆನಿಸುವ, ನಿವೃತ್ತಿ ಮಾರ್ಗದಲ್ಲಿಯ, ನಿನ್ನ ಬುದ್ಧಿಯು, ನನ್ನ ಅನುಗ್ರಹದಿಂದ ಸಂದೇಹವಿಲ್ಲದ ಪ್ರತಿಭೆಯನ್ನು ಹೊಂದಲಿ,” ಎಂಬದಾಗಿ ಪುಲಸ್ಯನು ವರವಂ ಕೊಡಲು !!೨೭!! ಆಬಳಿಕ ಪಡ್ಡು ಕ್ಷರ್ಯಸಂಪನ್ನನಾದ ವಸಿಷ್ಠವಹರ್ಪಿಯು ನನ್ನ ನೋಡಿ, “ ಅಯ್ಯಾ ಪರಾಶರನೇ ಪೂಜ್ಯನಾದ ಪ್ರಲನು ಕೊಟ್ಟ ವರಗಳೆ ಲ್ಲವೂ ನಿನಿಗೆ ಸಫಲಗಳಾಗಿ ಪರಿಣಮಿಸಲಿ ?” ಎಂಬದಾಗಿ ಪರವಾನುಗ್ರ ಹವಂ ಮಾಡಿದನು || ೨r \ ಎಲೆ ಮೈತ್ರೇಯನೇ ! ನೀನೀಗ ನನ್ನನ್ನು ಈರೀತಿಯಾಗಿ ಪ್ರಶ್ನೆ ಮಾಡಿದುದರಿಂದ ಪೂರ್ವದಲ್ಲಿ ಪರಮರ್ಪಿಎನಿ ಸಿದ ವಸಿಷ್ಠನೂ, ಪುಲಸ್ತ್ರನೂ, ಹೇಳಿದುದೆಲ್ಲವೂ, ನನಗೆ ನೆನಪಿಗೆ ಬಂದುವು | ೨೯ |! ಅಯ್ಯಾ ಶಿಷ್ಯನಾದ ಮೈತ್ರೇಯನೇ ಸೀನು ಪ್ರಶ್ನೆ ಮಾಡಿದ ಸೃಷ್ಟಿ ಮೊದಲಾದ ಕ್ರಮಗಳನ್ನು ಗೂಢವಾಗಿ ತನ್ನಲ್ಲಿ ನೆಲೆಗೊ ೪ಸಿಕೊಂಡಿರುವ,ವೇದಸದೃಶವಾದ ಪುರಾಣವನ್ನು ನಿನಗೀಗ ಸಂಪೂರ್ಣ ಪಾಗಿ ಹೇಳುವೆನು, ಸಾವಧಾನದಿಂದ ಕೇಳೆಂದು ಹೇಳುತ್ತಿದ್ದನೆಂತೆಂದರೆ|| ಈಪ್ರಪಂಚವು, ನಿರ್ಲಿಪ್ತನೂ, ಗುಣರಹಿತನಾ, ಚಿದ್ರೂಪಿಯೂ ಆಗಿ, ಸರ್ವವ್ಯಾಪಕನೆನಿಸಿರುವ, ಪರಮಾತ್ಮನ,ಚಿಚ್ಛಕ್ತಿ, ಅಥವಾ ಇಚ್ಛಾಶಕ್ತಿ ಗಳನಿಸುವ, ಕಟಾಕ್ಷಪಾತಮಾತ್ರದಿಂದ ಉದಯಿಸಿತು, * ಆತನಲ್ಲಿಯೇ
  • ಕು, ಸಣಕತ ಲೋ ಕಾನ್ನ ಸೃಜೇಯಾಂತಿ, ನೋಕಾಮಯತ, , ಬಹು