ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೪] ವಿಷ್ಯ ಪುರಾಣ. 44 ಜmmm ಹತ್ಯಾ ವಸುಧೇ! ಬಾಸೈ ರ್ಮಚ್ಛಾಸನ ಪರಾಜ್ಜುಬೀಂ ! ಆತ್ಮ ಆಗ ಬಲೇನೈವ ಧಾರಯಿಪ್ಪಾಹಂ ಪ್ರಜಾಃ ೩೩॥ ತತ ಪುಣಮ್ಮ ವಸುಧಾ ತಂಭಯಃ ಪಹ ಪಾರ್ಥಿವಂ | ಪ್ರವೇ ಏಕಾಂಗೀ ಪರಮಂ ಸಾಧಸಂ ಸಮು ಪಂಗತಾ ೧೬೩ಗಿ ಉಪ ಯತ ಶೃಮಾರಬಾ ಸ್ಟರ್ವ ಸಿದ್ಧತ್ತು ಪಕುಮಾಃ | ತಸ ತರುವಾಯ ಸೃಥುರಾಯನು ಮರಳಿ ಹೇಳತೊಡಗಿದನು: ಎಲಭೂದೇ ದೇವಿಯ ; ನಾನು ನಿನ್ನನ್ನು ಕೊಂದಬ೪ಳ (ಈ ಪ್ರಜೆಗಳಿಗೆ ಆಧಾರ ಭೂತಳಾದ ನೀನಿಲ್ಲದಿರುವಿಕೆಯಿಂದ) ಈ ಪ್ರಜೆಗಳು ಬದುಕಿರಲಾರ ರಂದು ತಿಳಿಯಬೇಡ, ನನ್ನ ಆಜ್ಞೆಗೆ (ಆಳ್ವಿಕೆಗೆ ವಿರೋಧವಾಗಿ ನಡೆ ಯುತಿರುವ ಕಾರಣ ನಿನ್ನನ್ನು ಕೊಲ್ಲುವುದು ಯುಕ್ತವು ಆದುದರಿಂದ ನಾನು ಈಗಲೇ ನಿನ್ನನ್ನು ಸಂಹರಿಸಿ ನನ್ನ ಯೋಗಶಕ್ತಿಯಿಂದ ಭೂಮಿ ಯ ರೂಪವ ತಾಳಿ ಇವರೆಲ್ಲರಂ ಧರಿಸುವೆನು, ಆದುಕರಣ ನೀನಿಲ್ಲ ದೊಡೆ ಈ ಪ್ರಜೆಗಳೆಲ್ಲರೂ ನಶಿಸಿಹೋಗುವರು, ನೀನೇ .ಇವರಿಗೆ ಆಶ್ರ ಯಭೂತಳು, ಎಂಬ ದುರಭಿಮಾನವಂ ತೊರವಳಾಗು ೬-೧ ಇಂತು ಆ ಪೃಥುರಾಯನು ತನ್ನ ಯೋಗ ಬಲದಿಂದಲೇ ಪ್ರಜೆಗಳನ್ನು ತಾನು ನಿಲ್ಲುವಂತೆ ಮಾಡುವೆನೆಂಬದಾಗಿ ಹೇಳಿದ ಮಾತಂ ಕೇಳಿ ಆ ಭೂದೇವಿ ಯು ಹೆಚ್ಚಾಗಿ ಭೀತಿಗೊಂಡು, ತನ್ನ ಅಭಿವ್ರನವೂ ಕೂಡ ನಪ್ಪವಾ ಯಿತಂದು ವಿಶೇಷವಾಗಿ ಗಾಬರಿಯಿಂದ ನಡುಗುತ್ತಾ ವಿನಯದಿಂದ ಕೂಡಿ. ಆ ರಾಜನ ಬಳಿ ಸರ್ದು ಆತನಿಗೆ ಸಾಷ್ಟಾಂಗವೆರಗಿ ಈ ರೀತಿ ಹೇಳ ತೊಡಗಿದಳು (೬೭ ಎಲೈ ರಾಜನ , ಲೋಕದಲ್ಲಿ ಎಂತಹ ಕೂರನಾದ ರೂ ತನ್ನ ಕಾರವಂ ನೆರವೇರಿಸಿಕೊಳ್ಳಬೇಕಾದರೆ ಉಪಾಯದಿಂದ ಕೈ ಗೂಡುವಂತೆ ಮಾಡಿಕೊಳ್ಳಬೇಕಲ್ಲದೆ ಸರ್ವ ಥಾ ಶೌರದಿಂದಲೇ ಆಗ ಮಾಡಿಕೊಳ್ಳಲು ಸಾಧ್ಯವಲ್ಲ. ಅದಕ್ಕಾಗಿಯೇ ಅಲ್ಲವೇ ಸಾವು, ದಾನ, ಭೇದ, ದಂಡಗಳಂಬದಾಗಿ ನಾಲ್ಕು ಉಪಾಯಗಳನ್ನು ಪಂಡಿತರು ಕಂಡು ಹಿಡಿದಿರುವರು. ಮೊದಲನೆಯ ಮೂರು ಉಪಾಯಗಳಿಗೂ ತನ್ನ ಕಾರವು ಸಧ್ಯವಾಗದಿದ್ದರೆ ಕೊನೆಗೆ ಕೌ‌ಪ್ರಧಾನವನಿಸಿದದಂಡೋ ಶಯದಿಂದ ಪ್ರಯತ್ನಿಸಬೇಕು. ಆದುದರಿಂದ ಈಗ ನಾನು ನಿನ 35