ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧ಳಿ] ವಿಷ್ಣು ಪುರಾಣ ೨೩೫ ಬೀಜ ಭೂತಂ ವೀರ ! ಸರತಭಾವಯೇ Avol ಶ್ರೀ ದರಾ ಕರಃ | ತತ ಉತ್ಸಾರಯ ಮಾಸ ಶೆರ್ಲಾ ಶತಸಹಸ್ತಕಃ ಧನು ಕಟ್ಟಾ ತಥಾವೈನ್ ಸೇನ ಶೈಲಾ ವಿವರ್ಧಿತಾಃ v ನಹಿ ಈರವಿಸರ್ಗವೈ ವಿಷಮೇ ಸೃಥಿವೀತಲೇ 1 ಪವಿಭಾಗಃ ಪುರಾ ನಾಂವಾ ಗ್ರಾಮಾಣಾಂ ವಾ ಪುರಾಭವತ್ Iva ನಸಸ್ಥಾನಿ ನ ಗೋರಕ್ಷ ನಕೃಷಿ ರ್ನ ವಣಿಕಥಃ | ವೈನ್ಯಾಕೃತಿ ಮೈ ತ್ರೀಯ ಸರಸ್ಥ ತಸ್ಯ ಸಂಭವಃlvಳಿ ಯತ್ರ ಯತ್ರ ಸಮಂತ್ರ ಸ್ಟಾ ಭೂಮೇ ರಾಸೀನ್ನರಾಧಿಪಃ | ತತ್ರ ತತ್ರ ಪ್ರಜಾನಾಂ ಹಿ ನಿ ದು ಹೇಳಿದ ಭೂದೇವಿಯ ಮಾತನ್ನು ಅಂಗೀಕರಿಸಿದ ಆ ಪೃಥುರಾಯನು ತಾನು ಕೈಯಲ್ಲಿ ಪಿಡಿದಿದ್ದ ಆ ಅಜಗವ ಧನುಸ್ಸಿನ ತುದಿಯಿಂದ ಸುತ್ತು ಮುತ್ತಲೂ ಲಕ್ಷಾಂತರಗಟ್ಟಲೆ ಬಿದ್ದಿದ್ದ ಕಲ್ಲುಗಳನ್ನೆಲ್ಲಾ ಒಂದುಕಡೆಗೆತ ೪ರಾಶಿಮಾಡಿದನು. ಆ ತರುವಾಯ ಹೀಗೆ ರಾಶಿಯಾಗಿಬಿದ್ದಿದ್ದ ಆ ಕಲ್ಲುಗ ಳೇ ದೊಡ್ಡ ದೊಡ್ಡ ಪರತಗಳಾಗಿ ಬೆಳೆದುವುಗv೨ ಎಲೆ ಮೈಯನೆ ವೇನರಾಯನ ಕುವರನಾದ ಈ ಪೃಥುಚಕ್ರವರ್ತಿಯು ಭೂಮಿಯನ್ನು ಸರಮಾಡುವುದಕ್ಕಿಂತ ಹಿಂದಿನಕಲ್ಪಗಳಲ್ಲಿ ಭೂಮಿ ಎಲ್ಲವೂ ಹಳ್ಳತಿಟ್ಟು ಗಳಾಗಿದ್ದಿತು. ಎಲ್ಲೆಲ್ಲಿಯೂ ನಾನಾಬಗಗಳಾದ ಕಲ್ಲುಗಳು ಬಿದ್ದಿದ್ದು ವು ಗ್ರಾಮಗಳು, ಪಟ್ಟಣಗಳು, ಪರತಗಳು, ಕಾಡುಗಳಂಬ ಇವೇ ಮೊದ ಲಾದ ಯಾವ ವಿಭಾಗಗಳೂ ಇರಲಿಲ್ಲವು, ಭೂಮಿಯಲ್ಲಿ ಮತ್ತಬೇರೆ ಬಗಗಳಾದ ತಿದ್ದು ಪಟುಗಳೂ ಇರಲಿಲ್ಲ, ೧vqಗಿ ಸಸಿಗಳೂ ಕೂಡ ರಲಿಲ್ಲಾ, ಗೋವುಗಳನ್ನು ಕಾಪಾಡತಕ್ಕವರೆಂತೂ ಇರಲೇ ಇಲ್ಲ.ಬೇಸು ಯಕ್ಕಾಗಿ ಭೂಮಿಯನ್ನು ಉತ್ತು ಬಿತ್ತಿ ಪೈರುಮಾಡುವ ಸಂಪ್ರದಾಯ ವೇ ಇರಲಿಲ್ಲವು, ಕ್ರಯವಿಕ್ರಯ ರೂಪವಾದ ವ್ಯಾಪಾರವೆಂಬ ವೈಧ ರ್ಮವೂ ಕೂಡ ಇರಲಿಲ್ಲವು. ಅಯ್ಯಾ ಮತಯನೆ; ಮಹಾನುಭಾವ ನಾದ ಪೃಥುರಾಯನ ಕಾಲದಲ್ಲಿಯೇ ಅವುಗಳೆಲ್ಲವೂ ಉಂಟಾದುವು 0 ಇಂತು ಆ ಪೃಥುರಾಯನು ಭೂಮಿಯಮೇಲಿದ್ದ ಕಲ್ಲುಗಳನ್ನೆಲ್ಲಾ ತನ್ನ ಬಿಲ್ಲಿನ ತುದಿಯಿಂದ ಒಟ್ಟು ಮಾಡಿದ ಬಳಿಕ ಭೂಮಿಯೆಲ್ಲವೂ ವಿಶಾಲವಾಗಿ ಕಂಡುಬಂದಿತು. ಅದರಲ್ಲಿಯ ಹಳ್ಳ ದಿಣ್ಣೆಗಳಿಲ್ಲದೆ ಸಮನಾಗಿದ್ದ ಭೂ