ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ವಿದ್ಯಾನಂದ. (ಆosh m wwwxrwwwxrwwwvwww wwwywww ವಾಸಂಸಮರಚಯತ್ hral ಆಹಾರಃ ಫಲಮೂಲಾನಾಂ ಪ) ಜಾನಾನುಭವಕ್ಕದಾ | ಕೃಜ್ಜೆ ಇಮಹತಾ ಸೂಸಿ ಪ ಇಷ್ಟಾನ್ನೋವಧೀಪುವೈ wಕೆ ಸಂಕಲ್ಪಯಿತ್ವಾ ವತ್ಸಂತು ಮನುಂ ಸ್ವಯಂಭುವಂ ಪ್ರಭುಂ | ಸೃಪಗೌಪೃಥಿವೀ ನಾ ಥೋ ದುದೋಹಪೃಥಿವೀಂ ಪೃಥುಃ ! | v೭ | ಸಸ್ಯಬೀಜಾ ನಿ ಸರಾಣಿ ಪ್ರಜಾನಾಂ ಹಿತಕಾವ್ಯಯಾ / ತೇನಾನೇನ ಪ ಜಾ ಸ್ವಾತ ! ವಕ್ತಂತೇ 5 ದ್ವಾಪಿನಿತ್ಯಶಃ vvl ಪ್ರಣಪ್ಪ ಭಾಗದಲ್ಲಿ ಈದೃಥುರಾಜನು ಪ್ರಜೆಗಳ ವಾಸಕ್ಕೊಸ್ಕರ ಸ್ಥಳವನ್ನು ಏ ರ್ಪಡಿಸಿಕೊಟ್ಟನು !!v! ಆಗ ಪ್ರಜೆಗಳ ದೇಹಧಾರಣೆಗಾಗಿ ಹಣ್ಣು, ಹಂಪಲು, ಗೆಡ್ಡೆ ಗೆಣಸುಗಳು ಆಹಾರವಾಗಿ ಏರ್ಪಟ್ಟವು ಲಯಾ ಮೈಯನೆ ; ಈ ಪೃಥುರಾಯನಿಗಿಂತಲೂ ಮುಂಚೆ ವೇನರಾಯನ ಆ ಆಕೆಯಲ್ಲಿ ಈ ಕಂದ, ಮಲ ಫಲಗಳ ರೂಪವಾದ ಆಹಾರವೂ ಕೂ ಡ ಹೊಂದಲು ಅತಿ ಕಸಾಧ್ಯವಾಗಿದ್ದಿತು. ಭೂಮಿಯಲ್ಲಿ ಯಾವ ಓಷಧಿಗಳೂ ಬೆಳೆಯುತ್ತಿರಲಿಲ್ಲವು ಇದೆಲ್ಲವೂ ರಾಜನ ದುರ್ನಡತೆಯಿ, ದುಂಟಾದ ಕಾರಣ ಆ ಕಾಲದಲ್ಲಿ ಬೇರು ಗಡ್ಡೆಗಳನ್ನು ಸಂಪಾದಿಸುವು ದೂ ಕೂಡ ಕಸಾಧ್ಯವಾಗಿದ್ದಿ ತೆಂದು ಭಾವವು v40 ತರುವಾರ ಭೂಪಾಲನೆನಿಸಿದ ಪೃಥುರಾಯನು ತನ್ನ ವಂಶಕ್ಕೆ ಮೂಲಪುರುಷನಾದುದ ರಿಂದ ಪ್ರಜಾಸಂತಾನ ಪ್ರವರ್ತಕನನಿಸಿದ ಸ್ವಯಂಭುವ ಮನುವನ್ನು ಈ ಭೂದೇವಿರೂಪಳಾದ ಗೋವಿಗೆ ಕರುವಿನಂತ ಮನಸ್ಸಿನಲ್ಲಿ ಭಾವಿ ಸಿ ತನ್ನ ಅಂಗ ಯೆಂಬ ಪಾತ್ರೆಯಲ್ಲಿ ಭೂದೇವಿ ಎಂಬ ಆಕಳಿನಿಂದ ಓ ಪಧಿಗಳಂಬ ಹಾಲನ್ನು ಕರೆಯತೊಡಗಿದನು (ಆ ಗೋವಿನ ಹಾಲನ್ನು ತನ್ನ ಕೈಯಲ್ಲಿ ಹಿಂಡಿದನೆಂದು ಭಾವವು) v೭|| ಅಪ್ಪಾ ಮೈತ್ಯ ನೆ; ಇಂತು ಪ್ರಜೆಗಳ ಸುಖ ಾಗಿ ಪೃಥುರಾಜನು ಸಮಸ್ತ ಸಸ್ಯಬೀಜ ಗಳನ್ನೂ ಹಾಲಿನ ಮೂಲಕ ಹಿಂಡಿದ ಬಳಿಕ ಎಲ್ಲರ ಆ ಸಸ್ತಬೀಜಗ ೪೦ದಲೇ ಜೀವಿಸುತ್ತಿದ್ದರು, ಈಗಲೂ ಕೂಡ ಈ ಕಂದ ಮೂಲ, ಫಲ ಗಳ ಪ್ರಜೆಗಳ ಮುಖ್ಯ ಆಹಾರವಾಗಿರುವುದು Hvv೧ ಇಂತು ಪೃಥು ೨ 0