ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨) ವಿದ್ಯಾನಂದ [ಆತ ¢ wwwmmmmmmmmm wwwxrw ೮ ೧೪ಗಿ ಸಮುದ್ರ ತನಯಾಯಾಂ ತು ಕೃತದಾರೋ ಮಹೀಪ 31 ಮಹತ ಸ್ವಪಸಃ ಶಾರೇ ಸವರ್ಣಯಾಂ ಮಹಾವತೇ! ಸವರ್ಣ ಧತ್ತ ಸಮುದ್ರ ದಕಪ್ರಾಚೀನ ಬರ್ಹಿಪಃ | ಸರೇ ಪ್ರಚೇತಸೋ ನಾಮ ಧನುರೈದಸ್ಯ ಪರಗಾ ಗಿ ೬ಗಿ ಆ ಪೃಥಗ್ಗ ರ್ಮ ಚರಣ ಸೈs ತಪ್ಪಂತ ಮಹತ್ತಪಃ 1 ದಕವರ್ಷ ಸಹರ್ಸಣಿ ಸಮುದ್ರ ಸಲಿಲೇಶಯಾಃ neಗಿ ಮೃತ್ಯುಃ ಗಿ ಯ ದರ್ಥod ಮಹಾತ್ಮಾನ ಸ್ವಪ ಸ್ವಪುಃ ಮಹಾಮುನೇ ! 1 ಪ್ರ ಚೇತಸ ಸೃಮುದ್ರಾಂಭ ಸೃತ ದಾಖ್ಯಾತು ಮರ್ಹಸಿ hv೧ ಶ್ರೀ ದುದರಿಂದ ಭೂಲೋಕದಲ್ಲಿ ಮಹಾ ಬಲಕಾಲಿ ಎನಿಸಿದ ಈತನನ್ನು ಎಲ್ಲ ರೂ ಪ್ರಾಚೀನಬರ್ಹಿಸು ಎಂಬುದಾಗಿ ಕರೆಯತೊಡಗಿದರು. 180 ಈ ತನು ಬಹುದೀರ್ಘಕಾಲ ತಪಸ್ಸನಾಚರಿಸಿ ತರುವಾಯ ಪುತ್ರ ಸಂತಾನವಿ ಲ್ಲದೊಡೆ ನರಕವು ತಪ್ಪದೆಂದು ತಿಳಿದು ಪುತ್ರ ಸಂಪಾದನವಾದಿ ಭಯಂಕ ರವಾದ ಪುಲ್ಕ ಎಂಬ ಹೆಸರುಳ್ಳ ನರಕವನ್ನು ದಾಟಲೋಸುಗ ಸಮುದ್ರ ರಾಜನ ಕುವರಿಯಾದ ಸವರ್ಣಾ ಎಂಬಾಕೆಯನ್ನು ಮದುವೆಯಾದನು | ಸಮುದ್ರ ಕುವರಿಯಾದ ಈ ಸವರ್ಣ ಯು ಈ ಪಚೀನಬರ್ಹಿಸ್ಸಿನಿಂದ ಹತ್ತು ಮಕ್ಕಳಂ ಜನಿಸಿದಳು ಈ ಹತ್ತು ಮಂದಿಗೂ ಪ್ರಚೇತಸ್ಸುಗಳಂ ದು ಹೆಸರು, ಮತ್ತು ಇವರೆಲ್ಲರೂ ಧ-ವಿರೋದವನು ಚನ್ನಾಗಿ ಕಲಿತ್ರ ಆದರಲ್ಲಿ ಪಾರಂಗತರೆನಿಸಿದ್ದರುಗಿ_ಅವರೆಲ್ಲರೂ ಒಂದೇ ವಿಧವಾದ ನಡವ ಆಯುಳ್ಳವರಾಗಿ ಒಂದೇ ಧರ್ಮವನ್ನಾಚರಿಸುತ್ತಾ ಹತ್ತು ಸಾವಿರ ವ ರ್ಪಕಾಲ ಪರಂತವಾಗಿ ಸಮುದ್ರದಲ್ಲಿ ಆಳವಾಗಿ ನೀರಿರುವ ಪ್ರದೇಶದ ಪ್ಲೇ ಮುಳುಗಿಕೊಂಡಿದ್ದು ಅತ್ಯುಗ್ರವಾದ ದೀರ್ಘತಪಸ್ಸನ್ನಾಚರಿಸಿ ದರು | ಮೈತ್ರೇಯನು ಕೇಳುತ್ತಾನೆ ಎಲೆ ಮುನಿವರನನಿಸಿದ ಪರಾಕರನೆ ; ಮಹಾತ್ಮರನಿಸಿದ ಈ ಹತ್ತು ಮಂದಿಯ ದಕಸಹಸ) ವರ್ಷ ಪರಿವಿ ತದ ದೀರ್ಘಕಾಲ ಸಮುದೊ ದಕವಧದಲ್ಲಿ ತಪವನ್ನು ಆರಿ ದುದೇಕೆ ? ಈ ವಿಷಯವನ್ನು ಕೇಳಬೇಕೆಂದು ತವಕಿಸುತಿರುವ ನನ ಗೆ ವಿಶದವಾಗಿ ತಿಳುಹಬೇಕಂದು ಕೇಳಿಕೊಂಡನು hvl ಪರಾಕರನು ಹೇಳುತ್ತಾನೆ-ಎಲೆ ಮೈಯನೆ, ಕೇಳು, ಮಹಾನುಭಾವನೆನಿಸಿದ ಚ