ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18° ಓನ್ನಮಃ ಪರಮಾತ್ಮನೇ, ಪ೦ ಚ ದ ಶೋ ಧ್ಯಾ ಯ 8 ಶ್ರೀ ಪರ ಕರಃ | ತಪಶ್ಚ ರತ್ತು ಪೃಥಿವೀಂ ಪ್ರಚೇತಸ್ಸು ವಹೀ | ರುಹಾಃ | ಅರಕ್ಷಮಾಣಾ ವಾವವು ಬಭೂವಾಥ ಪ್ರಜಾಕ್ಷ ಪರಾಶರನು ಹಿಂದಿನ ಕಥೆಯನ್ನೇ ಸಂಪೂರ್ಣವಾಗಿ ಹೇಳಲು ಕ ಮಿಸಿ ತನ್ನ ಪ್ರಿಯಶಿಷ್ಯನೆನಿಸಿದ ಮೈತ್ಯನಂ ಕುರಿತು ಈ ರೀತಿ ಹೇಳಲುಸಕ್ರಮಿಸಿದನು .ಎಲೈ ಮೈಯನೆ ! ಪಾಚೀನರ್ಬಹಿ ಮಹಾರಾಯನ ಆಜ್ಞಾನುಸಾರ ಅವನ ಮಕ್ಕಳಾದ ಪ್ರಚೇತಸರೆಲ್ಲರೂ ಪ್ರಜಾವೃದ್ಧಿಗಾಗಿ ವಿದ್ಯುವನ್ನು ಧ್ಯಾನಮಾಡಲೋಸುಗ ಸಮುದ್ರಮ ಧ್ಯದಲ್ಲಿ ಮುಳುಗಿಕೊಂಡು ತಪಸ್ಸು ಮಾಡುತ್ತಿದ್ದ ಕಾಲದಲ್ಲಿ * ಇವರ ತಂದೆಯಾದ ಪಾಚೀನಬರ್ಹಿರಾಯನೂ ಕೂಡ ಕೇವಲ ಕರ್ಮಾಸ ಕನಾಗಿರುವುದಂ ಕಂಡು ಅಧ್ಯಾತ್ಮ (ವೇದಾಂತಶಾಸ್ತ್ರ) ಪಾರಂಗತನೆನಿ ಸಿದ ನಾರದಮುನಿಯು ಈ ಪಚೀನಬರ್ಹಿರಾಯನಂ ಸರ್ದು ಆತ ನಿಗೆ ಜ್ಞಾನೋಪದೇಶವಂ ಗೈದನು, ತರುವಾಯ ಈತನೂ ಕೂಡ ಜ್ಞಾನವು ಸ್ಥಿ ಪಡಿಸಿಕೊಳ್ಳಲೋಸುಗ ತನ್ನ ರಾಜೃವಂ ತೊರೆದು ವಾನ ಪ್ರಸ್ಥಾಶ್ರಮವಂ ಕೈಗೊಂಡು ಅರಣ್ಯಕ್ಕೆ ತೆರಳಿದನು, ಇಂತು ತಂದೆ ಮಕ್ಕಳೆಲ್ಲರೂ ಬೇರೆಬೇರೆ ಕಾರಣಗಳಲ್ಲಿ ನಿರತರಾಗಿರುವಕಾರಣ ರಾಜ್ಯ ವು ಅನಾಯಕವಾಯಿತು, ಆಗ ಇಂತು ನಾಥನಿಲ್ಲದಿರುವ ಈ ಭೂವುಂ ಚಲದಲ್ಲಿ ಎಲ್ಲೆಲ್ಲಿಯ ಗಿಡಗಳು ಹೇರಳವಾಗಿ ಬೆಳೆದು ಆವರಿಸಿಕೊ೦ ಡವು, ಇದರಿಂದ ಪ್ರಜೆಗಳ ನಾಶಕ್ಕೆ ಕಾರಣವಾಗಿ ಪ್ರಜೆಗಳೆಲ್ಲರೂ

  • 'ಶ್ಲೋ!ಪ್ರಾಚೀನಖರ್bಮ: ಆತಂ ಕರ್ಮಸಕ್ತಚೇತಸಂ | ನರ ದೋಧಿತ್ಯ ಸತ್ಸಜ್ಞಃ ಕೃಪಾಳುಃ ಪ್ರಕೃಢಯತೆ | ಎಂಬ ಪುರಂಜನಾಖ್ಯಾನ

ವಚನವು ಈ ವಿಷಯದಲ್ಲಿ ಉದರಂಭಕವಾಗಿರುವುದು,