ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨] ವಿಷ್ಣು ಪುರಾಣ. ೧೧ wwwm rwx ತಾರಾಯ ಸರ್ಗಸ್ಥಿತ್ಯಂತ ಕಾರಿಣೇ | ೨ | ಏಕಾನೇಕಸರ ಪಾಯ ಸ್ಫೂಲಸೂಹಾತ್ಮನೇನಮಃ | ಅವ್ಯಕ್ತವ್ಯಕ್ಕೆ ರೂಪಾಯ ವಿಸ್ಮವೇಮುಕ್ತಿಹೇತವೇ || ಳಿ | ಸರ್ಗಸ್ಥಿತಿವಿನಾಶಾನಾಂ ಜಗೆ ತೋ ಯೋ ಜಗನ್ನರಃ ಮೂಲಭೂತೋ ನಮಸ್ತಸ್ಮ ವಿಸ್ಮ ವೇ ಪರಮಾತ್ಮನೇ ||೪ಆಧಾರಭೂತಂ ವಿಶ್ರ ಸ್ಥಾZಫೈನೇಯಾಂಸ ಮಣಿಯಾಂ ಪ್ರಣಮ್ಯ ಸರಭೂತಸ್ಥ ವೆಚ್ಚುತಂ ಪುರುಷೋ ತಮಂ | ಜ್ಞಾನಸ್ವರೂಪ ಮತ್ಯಂತ ನಿರ್ವಂ ಪರಮಾರ್ಥತಃ | ತೊಂದರೆಗಳನ್ನು ಪರಿಹರಿಸಿ, ಅವರಿಗೆ ಸುಖದಯ ಕನಾಗಿರುವನು yll ಸೃಷ್ಟಿ, ಸ್ಥಿತಿ, ಲಯಗಳೆಂಬ ಕಾರ್ಯಗಳಲ್ಲಿಯೂ, ಅವುಗಳಿಗೆ ಅಧಿಪ ತಿಗಳಾಗಿ ಕಾರಣಮೂರ್ತಿಗಳೆನಿಸಿದ ಬ್ರಹ್ಮ, ವಿಷ್ಣು, ಶಂಕರರಲ್ಲಿಯೂ, ತಾನೇ ನೆಲಸಿರುವನು ಹಿಗೆ ನೆಲಸಿದ್ದರೂ, ವೃಕಗಳೆನಿಸುವ ಸೃಐಾ ದಿಗಳೆಂಬ ಕಾರರೂಸದಿಂದ ಸ್ಕೂಲರೂಪನಂತೆ ಯೂ, ಅವಗಳಾದ ಬ್ರಹ್ಮ, ವಿಷ್ಣು, ಶಂಕರರೆಂಬ ಕಾರಣರೂಪಗಳಿಂದ ಸೂಕ್ಷ್ಮ ರೂಪನಂ ತೆಯ ಕಾಣುವನು, ಸರ್ವ ಸಂರೂಪಿಯ, ಸರ್ವಾತ್ಮಕನೂ ಆಗಿರು ವನು ಆದುದರಿಂದಲೇ ಉಪಾಸಕರು ತನ್ನನ್ನು ರಾಮ, ಕೃಷ್ಣ ಮೊದ ಲಾದ ಯಾವಯಾವರೂಪದಿಂದ ಭಜಿಸಿದರೂ,ಎಲ್ಲರಿಗೂ, ಏಕರೂಪವೂ, ನಿರತಿಶಯಾನಂದ ಸ್ವರೂಪವೂ, ಎನಿಸುವ ಮೋಕ್ಷ ಪದವಿಯನ್ನೇಕೊಡು ವನು |||| ಈ ಲೋಕಗಳೆಲ್ಲವೂ ಆತನಿಂದಲೇ ಹುಟ್ಟದುವು, ಈ ಲೋ ಕಸ ರೂಪದಿಂದ ಕಾಣಿಸುವನೂ ಆತನೇ, ಲೋಕಗಳಿಗೂ, ಅವುಗಳ ಸೃಷ್ಟಿ, ಸ್ಥಿತಿ, ಲಯಗಳಿಗೂ ಆತನೇ ಮೂಲಕಾರಣವು!೪!!ಆತನ ಮಹಿಮೆ ಯಿಂದಲೇ ಸಮಸ್ತ ಪ್ರಪಂಚಗಳೂ ನೆಲೆಸಿರುವುವು, ಸೂಕ್ಷ್ಮ ವಸ್ತು ಗಳಲ್ಲಿ ಅವುಗಳಿಗಿಂತಲೂ ಸೂಕ್ಷವಾಗಿಯೂ, ಸ್ಫೂಲವಸ್ತುಗಳಲ್ಲಿ ಅ ವುಗಳಿಗಿಂತಲೂ ಸ್ವಲವಾಗಿಯೂ ಇರುವನು, ಎಲ್ಲ ಕಾಲಗಳಲ್ಲಿಯೂ, ಎಲ್ಲ ವಸ್ತುಗಳಲ್ಲಿಯೂ ಆತನೇ ವ್ಯಾಪಿಸಿಕೊಂಡಿರುವ ಕಾರಣ, ಸರ್ವವ್ಯಾ ಪಕನೆನಿಸುವನು, ನೆಲೆ,ಹುಟ್ಟು, ಬೆಳೆವಳಗೆ, ತಗ್ಗು ಪಿಕ, ಬದಲಾವಣೆ, ಸಾವುಗಳೆಂಬ ಪ್ರಡ್ಯಾವ ವಿಕಾರಗಳು ಆತನಿಗಿಲ್ಲವು Hat ಕೇವಲಜ್ಞಾನಸ್ಯ