ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Afy ವಿದ್ಯಾನಂದ. ಅಂಕ ೧ wwwx ಮಹಾ ಭಾಗಾ ! ಧುವಂ ವಂ ವಿವರ್ಧಿನೀ lvಯುಪ್ಪಾ ಕಂ ತೇಜಸೂ ರ್ಥೇನ ಮನ ಚಾರ್ಧನ ಈ ಜನಃ | ಅ. ಮುತ್ನ ತೃತೇ ವಿರ್ದ್ವಾ ದಕ್ಷನಾವು ಪ್ರಜಾಪತಿಃ |೯| ವು ಮಾಂಚೇನ ಚ ಸಂಯುಕ್ಕೂ ಯುಪ್ಪತ್ತೇಜೋ ಮಯನ ವೈ / ತೇಜಸಾಗ್ನಿ ಸಮೋಭೂಯಃ ಪ್ರಜಾ ಸೃಂವರ್ಧ ಯಿ ತೀ ೧೧ol ಕಂಡುರಾಮ ಮುನಿಃ ಪೂರ ಮಾಸೀದ ವಿದಾಂ ಗಳಿಗೂ ಇರುವ ವೈರವಂ ಶಾಂತವಾಡುವನು ೧೩ಗೆ ಎಲೈ ವಹ ದೈಶಗೃಸಂಪನ್ನ ರೂ, ಮಹಾಮಹಿಮಶಾಲಿಗಳೂ, ಭಾಗ್ಯಸಂಪನ್ನರೂ ಎನಿಸಿದ ಪ್ರಚೇತಸರಿರಾ, ವೃಕ್ಷಕನೆಯಾದ ಈಕೆಯ ಹೆಸರು ಮಾರಿಷ. ಈಕೆಯು ನಿಮಗೋಸ್ಕರವಾಗಿಯೇ ನಿರ್ಮಿಸಲ್ಪಟ್ಟಿರುವಳು, ಆದುದ ರಿಂದ ಈಕೆಯನ್ನು ಪರಿಗುಹಿಸಿರಿ, (ಮದುವೆ ಮಾಡಿಕೊಳ್ಳಿರಿ) ದಿಟವಾ ಗಿಯೂ ಈಕೆಯಿಂದ ನಿಮ್ಮ ವಂಶವು ಏಳಿಗೆಗೆ ಬರುವುದು, ಈ ವಿಷ ಯದಲ್ಲಿ ಸ್ವಲ್ಪವೂ ಸಂದೇಹಪಡಬೇಡಿರಿ, ನನ್ನ ಮಾತಿನ ಭರವಸೆಯಿಂದ ಈಕೆಯನ್ನು ಮದುವೆಮಾಡಿಕೊಂಡು ವಂಶವನ್ನು ಅಭಿವೃದ್ದಿ ಪಡಿಸಿರಿ. ಗಿ ಈಕೆಯಲ್ಲಿ ನಿಮ್ಮಿಂದ ಹುಟ್ಟುವ ಮಗನು ನಿಮ್ಮ ತೇಜಸ್ಸಿನ (ಪರಾಕ್ರಮ ಬಲಗಳ) ಆರ್ಧಾಂಶದಿಂದಲ, ಅ೦ತ ನನ್ನಲ್ಲಿರುವ ತೇಜಸ್ಸಿನ ಆರ್ಧಾಂಶದಿಂದಲೂ ಸೇರಿ ಮಹಾಮಹಿಮಶಾಲಿ ಎನಿಸುವನು. ಆತನ ಹೆಸರು ದಕ್ಷನು, ಒಳ್ಳೆಯ ತಿಳುವಳಿಕೆಯುಳ್ಳವನು, ಜ್ಞಾನಿಯು, ಮಹಾಪ್ರಸಿದ್ಧರಾದ ಬಂಭತ್ತು ಮಂದಿ ಬ್ರಹ್ಮರುಗಳಲ್ಲಿ ಈತನು ತ.೦. ಬಾ ಹೆಸರುವಾಸಿಯಾಗುವನು ೯೧ ಇಂತು ಈ ದಕ್ಷನು ನನ್ನ ತೇಜ ಸ್ಪಿನ ಅರ್ಧಾಂಶದಿಂದಲೂ,ನಿಮ್ಮ ಹತ್ತು ಮಂದಿಯ ತೇಜಸ್ಸಿನ ಅರ್ಧಾ೦ ಶದಿಂದಲೂ ಕೂಡಿದವನಾ ದಕಾರಣ ಅಗ್ನಿಯಂತ ಮಹಾತೇಜಸ್ವಿ ಎನಿಸಿ ಬಾರಿಬಾರಿಗೂ ಪ್ರಜೆಗಳನ್ನು ವೃದ್ಧಿ ಪಡಿಸುತ್ತಾ ಅನುದಿನವೂ ಆದೇ ಕಾಠ್ಯದಲ್ಲಿಯೇ ಮನಸ್ಸಿಟ್ಟು ವಿಶೇಷವಾಗಿ ಪ್ರಜಾವೃದ್ಧಿಯಂಗೈದು ತದ್ವಾರಾ ಬಹಳವಾಗಿ ಕೀರ್ತಿಯಂ ಪಡೆಯುವನು, ಈ ದಕ್ಷನು ಸರಿ ಮೃವಾದ (ಶೀತಲವಾದ ಅಥವಾ ಕಾಂತವಾದ) ನನ್ನ ತೇಜಸ್ಸಿನಿಂದಲೂ ತೀಕ್ಷ್ಯವೆನಿಸಿದ, ಆಗ್ನಿ ಸಂಬಂಧವಾದ ನಿಮ್ಮ ತೇಜಸ್ಸಿನಿಂದ ಕೂಡಿ