ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೫] ವಿಷ್ಣು ಪುರಾಣ 404 ಮುನಿಂ ಆವುದೇ ಸರ ಧರ್ಮಜ್ಞ!ಪರಿವೃತ್ತ ನಹಸ್ತ ವ?೨೬|| ಬಹೂನಾಂ ವಿಪ ! ನರ್ವಾಣಾಂ ಪರಿಣಾಮ ಮಹಸ ವ 1 ಗತಮ ತ ನ ಕುರುತೇ ವಿಸ್ಮಯಂ ಕಸ್ಯ ಕಥ್ಯತಾಂ |೨೩| ಕಂಡುರುವಾಚ | ಪತy ಮಾಗತಾ ಭಟ್ರೇ ! ನದೀತೀರ ಮಿ ದಂ ಶುಭಂ | ಮಯಾ ದೃಷ್ಟಾ ಚ ತನ್ನಂಗೀ ಪ್ರವಿಷ್ಟಾ ಚ ಮ ಮಾ ಶ್ರಮಂ ೨v ಇಯಂ ಹಿ ವ ತೇ ಸಂಧ್ಯಾ ಪರಿಣಾಮ ಗಲೆಲ್ಲಾ ಕಳೆದು ಹೋಯಿತು, ಸಾಯಂಕಾಲವು ಸವಿಾಪಿಸುತ್ತಿರುವುದು ಸಂಧ್ಯಾವಂದನೆಯನ್ನು ಮಾಡಲೋಸುಗ ನದೀತೀರಕ್ಕೆ ತೆರಳುವೆನು ಈ ಲಕ್ಕೆ ಸರಿಯಾಗಿ ಸಂಧ್ಯಾವಂದನೆಯನ್ನು ಮಾಡದಿದ್ದೆಡೆ ಅಕಾಲದಲ್ಲಿ ಮಾಡಿದ ಕಾರವು ಸಂಪೂರ್ಣಫಲದಾಯಕವಾಗುವುದಿಲ್ಲ ಆದುದರಿಂ ದ ಕ್ರಿಯಾಲೋಪವುಂಟಾಗುವುದೆಂದು ತೀವ್ರವಾಗಿ ಹೋಗುತ್ತಿರುವ ನು' ಎಂಬದಾಗಿ ಹೇಳಿದನು ||೨೫! ಇಂತು ಕಂಡುಮುನಿಯ ವಚನವಂ ಕೇಳಿದ ಆ ಸುದತಿಯು ಮನಸ್ಸಿನಲ್ಲಿ ಆಶ್ಚ ಈಗೊಂಡು ಆ ಕಂಡುಮುನಿ ಯಂ ಕುರಿತು ಓಹೋ ಮಹರ್ಷಿಗಳೆ; ತಾವು ಎಲ್ಲ ಧರ್ಮಗಳನ್ನೂ ಬಲ್ಲವರಲ್ಲವೆ? ಈಗ ತಮಗೆ ಸಾಯಂಕಾಲವಾದಂತಿದೆ' ಎಂಬದಾಗಿಹು ಈಮಾಡತೊಡಗಿದಳು ||೨el ಮತ್ತು ಆ ಬ್ರಾಹ್ಮಣನು ತನ್ನ ಲೀಲೆಯಿಂ ದ ಮೂಢನಾಗಿರುವನೆಂದು ನಿಶ್ಚಯಿಸಿಕೊಂಡು ಸ್ತ್ರೀಲೋಲನ ಮಾತುಗ ಳು ಎಲ್ಲರಿಗೂ ಆಶ್ಚರೈವನ್ನುಂಟುಮಾಡತಕ್ಕವುಗಳಂದು ತನ್ನ ಮನದೆ ೪ ತಿಳಿದು ಸವಿಾ, ಬ್ರಾಹ್ಮಣೋತ್ತಮರ ತನ್ನ ಹಗಲು ಎಪ್ಪ ದೊಡ್ಡದು ತಮಗೊಂದು ಹಗಲಾಗಬೇಕಾದರೆ ಎಪ್ಪ ವರ್ಷಗಳಾಗ ಬೇಕು.ತಮ್ಮ ಹಗಲು ಇಷ್ಟು ದೀರ್ಘಕಾಲ ವಾಸಿಸುವುದೆಂತೆಂದರೆ ಆ ದು ಯಾರಿಗೆ ತಾನೇ ಆಶ್ಚರೈವಲ್ಲ ತಾವೇ ಹೇಳಿರಿ' ಎಂಬದಾಗಿ ನಗುತ್ತಾ ಹಾಸ್ಸಮಾಡತೊಡಗಿದಳು |೨೭| ಈ ಮಾತನ್ನು ಕೇಳಿ ಕಂಡು ಮುನಿಯು ಪ್ರಶ್ನೆ ಮಾಡುತ್ತಾನೆ:- ಎಲ್ಲಿ ಮಂಗಳಾಂಗಿಯೇ ; ಇದೇನು ಈ ಪರಿಹಾಸ್ಯಮಾಡುವೆ ? ಈ ದಿವಸ ಖಾತಃ ಕಾಲದಲ್ಲಿ ನಾನು ಈ ನದಿ ತೀರದಲ್ಲಿ ತಪಸ್ಸು ಮಾಡುತ್ತಿ ದ್ದಾಗ ನೀನು ಅಲ್ಲಿಗೆ ಬಂದೆ, ಆ ಬಳಿಕ ನಾನು ನಿನ್ನಂ ಕಂಡು ಮಾತ