ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಧ್ಯಾಹು ೧೫] ವಿಷ್ಣು ಪುರಾಣ ಸತ್ಕರಣತೀತಾನಿ ನವವರ್ಷ ಶಹಾನಿಕ | ಮಾಸ ಪ್ರಟ್ಟ ಫೈವಾನೇ ತಮತೀತಂ ದಿನತ್ತಯಂ ಗಿಳಿoಗಿ ಕಂಡು3 # ಶ ತೈಂ ಭೀರು ! ವದಸ್ಸತ ೩ರಿಹಾಸ 3 ಥವಾಕುಳ; | ದಿನ ಮೆಕ ಮಹಂ ಮ ನೈ ತೋಯಾ ಸರ್ಧ ಮಿಹಸ್ಥಿ ತಂ ಗಿಳಿಗಿ ಪ್ರ ಮೈಚ || ವದಿಷ್ಟಾ ಮೈನೃತಂ ಬ್ರರ್ಹ್ಮ! ಆಥಮವೂ ತವಾಂ ತಿಕೇ | ವಿಶೇಷೇಣಾ ದ ಭವತಾ ದೃಪ್ಯಾ ಮಾರ್ಗಾನುವರ್ತಿ ನಾ ॥೩೪॥1 ಸೋಮ, ನಿತ ತಪ್ಪೇಚಸ್ಸ ಸಮುನಿ ರ್ನ ಪ ನಂದನಾ!ಧಿಗ್ಗಿ ಬ್ಯಾಮಿ ತೃತೀವೇ ತಂ ನಿನಿಂದಾ ತ್ಯಾನ ವಾತ್ಮಾನಾ ಗಿ೩೫ಗಿ ಮುನಿಃ 1 ತಶಂಸಿ ನಮನಿ ಹತಂ ಬ್ರಹ್ಮ

  • * * * *

ವರ್ಷ ಓತಿಂಗಳು 4 ದಿನಗಳು),ಗಿ ಈ ಮಾತಂ ಕೇಳಿ ಕಂಡು ವು ನಿಯು ಎಲೈಭೀರುಸ್ವಭಾವವುಳ್ಳ ಮಂಗಳಾಂಗಿಯೇ • ಇದೇನು ಇದರಿ ನುಡಿಯುವೆ!ನೀನುಹೇಳುವುದೇನು ದಿಟವೋ ಅಥವಾ ಪರಿಹಾಸವೋ ? ನನಗಮಾತ್ರ ನೀನು ಇಲ್ಲಿಗೆ ಬಂದು ಒಂದು ಹಗಲಾದಂತಯ, ನಾನು ನಿನ್ನೊಡನೆ ಒಂದೇ ಹಗಲೇ ಅದ್ದಂತೆಯೇ ಇದೆ, ಇದರಲ್ಲಿಯಾವು ದು ದಿಟ, ನಿಜವಾದ ಸಂಗತಿಯನ್ನು ತಿಳುಹು , ಎಂಬದಾಗಿ ಕೇಳಿ ದನು ಇಳಿ | ಸುತ್ತೋಚಿಯು ಹೇಳುತ್ತಾಳೆ :-ಎಲೆ ಬ್ರಹ್ಮಣ್ಯ ನೆ ; ಸರ್ವಜ್ಞನನಿಸಿದ ನಿನ್ನ ಸನ್ನಿಧಿಯಲ್ಲಿ ನಾನು ಸುಳ್ಳನ್ನೆಂತು ಈ ಳಲಿ ; ಅದರಲ್ಲಿಯೂ ವಾಸ್ತವವಾದ ಸಮಾಚಾರವನ್ನು ನೀನಾಗಿಯೇ ತಿಳಿಯಬೇಕೆಂದು ಕೇಳುತ್ತಿರುವಾಗ ನಾನು ಸುಳ್ಳು ಹೇಳಬಹುದೆ ! ಅಷ್ಟು ಮಾತ್ರವಲ್ಲದೆ ನೀನೇನೂ ನನ್ನ ಮನಸ್ಸಿಗೆ ವಿರೋಧವಾಗಿ ನಡೆ ಯತಕ್ಕವನಲ್ಲ. ನನ್ನ ಮನಸ್ಸಿಗೆ ಅನುಸಾರವಾಗಿ ನಡೆಯುತ್ತಿರುವ ನಿ ನ ಸನ್ನಿಧಿಯಲ್ಲಿ ನಾನು ಸುಳ್ಳನ್ನು ಹೇಳಬಹುದೆ ? ಆದಕಾರಣ ನನ್ನ ಮಾತನ್ನು ನಂಬು- ೧೩ಳಿಗೆ ಸೋಮನು ಹೇಳುತ್ತಾನೆ:- ಎಲೈ ರಾಜರು ತ್ರರೆನಿಸಿದ ಪ್ರಚೇತಸರಿರಾ ; ಇಂತು ನುಡಿದ ಪ್ರಮೈಚೆಯ ಸತ್ಯ ವಾದ ನುಡಿಯಂ ಈ೪ ಮನನಶೀಲನೆನಿಸಿದ ಆ ಕಂಡುಮುನಿಯು ಛ ! ಅಷ್ಟು ದೀರ್ಘಕಾಲ ಉನ್ಮತ್ತನಂತ ಸ್ತ್ರೀಲೋಲನಾಗಿದ್ದ ನನ್ನ ಜನ್ಮ ಈ ಸುಡಬೇಕು, ನನ್ನಂತಹ ಮೂಢರು ಈ ಲೋಕದಲ್ಲಿ ಮಾಡಿರುವರು ? 39