ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

» ವಿದ್ಯಾನಂದ foos ಪಃ ಕ? ಕಿಂವಾ ಕುಖ್ಯ ಮೃಹಂತವ 1 ಮದ್ಯವದೊಪೂತಿತ ರಾಂ ಯೇ ನಾಹ ವ ಜಿತೇಂದ್ರಿಯಃ ೧೪೨ ಯಯಾ ಕಕ್ರ ಯಾ ರ್ಭನ್ಯಾ ಕೃತ ಮತ್ತ ಪಪೂ ವ್ಯಯಃ | ತಯಾ ಧಿ ಕ್ಯಾ ಮಹಾಮೋಹ ಮಂಜೂಷಾಂ ಸು ಗುಬ್ಬತಾಂ 184 ಸವಃ ಯಾವ ದಿತ್ತಂ ಸ ವಿದುರ್ಷಿ ಸಂ ಬ್ರವೀತಿ ಸು ಮಧ್ಯ ಮಾಂ ತಾವ ಸ್ಥಳ s ದ ಜಲಾನ ಬಭೂವಾತಿ ವೇ ಪಥುಃ 08ಳಿಗೆ ಪ್ರವೇಪ ಮಾನಾಂ ಸದಾ ನಿನ್ನ ಗಾತ್ರಲತಾಂ ಸತೀo 1 ಗಚ್ಛ ಗಚ್ಛೇತಿ ಸ ಇಧ ಮುನಾ ಚ ಮುನಿಸು ನನ್ನಲ್ಲಿಗೆ ಬಂದಾಗ ನಿನ್ನನ್ನು ನಿಗ್ರಹಿಸದೆ ಪ್ರಕೃತನಂತ ನಿನ್ನನ್ನು ಕಂ ಹೊಡನೆಯೇ ಧೈಗುಂದಿ ವಿವೇಕ ಭಸ್ಮ ನೆನಿಸಿ ಇಷ್ಟುಕಾಲನಿ ಪ್ರೊಡನೆ ಸೇರಿದ್ದದ್ದು ನನ್ನ ದೋಚದೇ ಅಲ್ಲದೇ ಈ ವಿಷಯದಲ್ಲಿ ನೀನು ತಾನೇ ಏನು ಅಪರಾಧವಾಗಿದೆ. ನಾನು ಜಿತೇಂದ್ರಿಯನಲ್ಲದಕಾರಣ ನನಗೆ ಇಮ್ಮ ಅನರ್ಥವು ಸಂಭವಿಸಿತು ೧೪೨೪ ನಾನು ನಿನ್ನೊಡನೆ ಸೇ ರುವುದಕ್ಕಿಂತಲೂ ಮುಂಚೆ ನನಿಗೆ ಇಂದ್ರಿಯನಿಗ್ರಹವಿಲ್ಲದಿದ್ದರೂ ನನ್ನ ಚಿತ್ತವುವತಾತ್ರ ವಿಕಾರಗೊಂಡಿರಲಿಲ್ಲ, ನಿನ್ನ ಸಮಾಗಮದಿಂದಲೇ ನನ್ನ ಚಿತ್ತವು ಕ್ಷೇಭಗೊಂಡಿತು, ನೀನು ಇಲ್ಲಿ ಬಂದು ನಿನ್ನ ಕೃ೦ಗಾರಯ್ ಪ್ರೈಗಳಿಂದ ನನ್ನನ್ನು ಮೋಹಗೊಳಿಸಿ ನನ್ನ ತಪಸ್ಸನ್ನು ಹಾಳುಮಾಡಿರು ವ, ಆದಕಾರಣ ವಿಶೇಷವಾದ ಮೋಹವೆಂಬ ದುವ್ಯಕ್ಕೆ ಪೆಟ್ಟಿಗೆಯಂತಿ ರುವ ನಿನ್ನನ್ನಷ್ಟು ಹೀಯಾಳಿಸಿದರೂ ಸಾಲದು, ನಿನ್ನ ಜನ್ಮ ವಂಶು ರು, ಇಂತಹ ಅಸಹ್ಯಕರಳಾದ ನಿನ್ನನ್ನು ಎಷ್ಟು ನಿರಾಕರಿಸಿದರೂ ಸ್ವಲ್ಪ ವೇ ಸರಿ. 84ಗೆ ಸೋಮನು ಹೇಳುತ್ತಾನೆ -ಸೂಕ್ಷವಾದ ಮಧ್ಯಪ ದೇಹದಿಂದೊಡಗೂಡಿ, ಮನ್ಮಥನ ಓದ್ದಾನೆಯಂತೆ ಕಂಗೊಳಿಸುತ್ತಿರುವ ಆ ಪ್ರಮೌಚೆಯನ್ನು, ಮುನಿವರನೆನಿಸಿದ ಆ ಕಂಡುಮುನಿಯು ಇಂತು ಜರಿದು ಮಾತನಾಡುವಾಗ್ಗೆ ಆಕೆಯು ಭಯದಿಂದ ಗಡಗಡನೆ ನಡುಗುತ್ತಾ ಏನೂ ತಿಳಿಯದವಳಂತೆ ನಿಂತಳು, ಆಕೆಯ ಶರೀರದಿಂದ ಭಯಜನ್ಯ ನಾದ ಬೆವರು ನೀರು ಪ್ರವಾಹವಾಗಿ ಹರಿದುಹೋಯಿತು 188 ತರುವಾ ಯ ಮುನಿವರನೆನಿಸಿದ ಆಕಂಡುಮುನಿಯು, ಇಂತು ಭಯದಿಂದ ನಡು ಗುತ್ತಾ ನಿಂತಿರುವ, ಕಮಲವಾದ ಅವಯವಗನ್ನಿವೇಕದಿಂದೊಡಗೂಡಿ