ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

၈၀ ವಿದ್ಯಾನಂದ [ಕ ೧ ತಃ ||8 | ತಂ ವೃಹೈ ಜಗ್ಯ ಹು ರ್ಗಭ್ರ ಮೇಕಂ ಚಕ ಚ ಮಾರುತಃ | ವಯಾ ಚಾ ಪ್ರೋಯಿತೋ ಗೋಳಿ ಶೃತದ ವವ ಧೀ ಶನೈಃ ೧೪೯ ವೃಕ್ಷಣ ಗ ಗರ್ಭ ಸಂಭೂತಾ ಮಾರಿಪಾಖ್ಯಾ ವರಾನನಾ ( ತಾಂ ಪದಾಸ್ಟಂತಿ ವೋ ವೃಕ್ಷಃ ಕಪ ಏಸ ಪ್ರಶಾಮೃತಾಂ 040 ಕಂಡ ರ ಪತ್ಥ ಮೇ ವಂಶ ವೃಕ್ಷ ಇg ಸಮುದ್ಧತಾ | ಮಮಾ ಪತ್ಥಂ ಆಥಾ ವಾಯೋಃ ಪ್ರ ಮೈ ಚಾ ತನಯಾ ಚ ಸMoll ಸ ಚಾಪಿ ಭಗರ್ವಾ ಕಂ ತನ್ನಲ್ಲಿದ್ದ ಗರ್ಭವು ಬೆವರಿನ ರೂಪದಿಂದ ಹೊರಗೆ ಬಂದುದಂ ಗಿಡಗಳ ತುದಿಯಲ್ಲಿರುವ ಚಿಗುರುಗಳಿಗೆ ಒರಸಿ ಹೊರಟುಹೋದ ಬಳಿಕ ಅಲ್ಲಲ್ಲಿ ಅಂಟಿಕೊಂಡಿದ್ದ ಆಬೆವರನ್ನು ವೃಕ್ಷಗಳು ಕಳಗೆ ಬೀಳದಂತೆ ಧರಿಸಿದ್ದವು. ಅದನ್ನೆಲ್ಲಾ ಗಾಳಿಯು ಒಂದು ಕಡೆ ಸೇರಿಸಿದನು, ಅದನ್ನು ಕಂಡು ಕನಿ ಕರದಿಂದ ನಾನೂ ಕೂಡ ನನ್ನ ಅಮೃತಮಯಗಳೆನಿಸಿದ ಕಿರಣಗಳಿಂದ ಪೋಷಿಸಿದೆನು. ಅಂತು ಆಗರ್ಭ ವು ಮೆಲ್ಲಮೆಲ್ಲನೆ ಬೆಳೆಯುತ್ತ ಬಂದಿತು | ಇಂತು ಗಿಡಗಳ ತುದಿಯಿಂದ ಜನಿಸಿದ, ಮಾಂಸ ಎಂಬ ಹೆಸರುಳ್ಳ ಈ ಕ ಮಲಮುಖಿಯನ್ನು,ಈಗ ಗಿಡಗಳಲ್ಲವೂ ಸೇರಿ ನಿಮ್ಮ ಭೀತಿಯುಂ ತಪ್ಪಿ ಸಿಕೊಳ್ಳಲು ನಿಮಗೆ ಕೊಡುತ್ತವೆ, ಆದುದರಿಂದ ನೀವು ಈ ಕಯನ್ನು ಪರಿಗ್ರಹಿಸಿ, ಈ ವೃಕ್ಷಗಳನ್ನು ನಿರ್ಮೂಲಮಡದೆ ನಿಮ್ಮ ಕೋಪವ ನ್ನು ಶಾಂತಮಾಡಿಕೊಳ್ಳಿರಿ {ol ಅಂತುಕಂಡು ಮುನಿಯಿಂದ ಪ್ರಮ್ಯ ಚೆಯಲ್ಲಿ ಜನಿಸಿದ ಈ ಕನ್ಯಾರತ್ನವು ಅವರಿಬ್ಬರಿಗೆ ಮಾತ್ರವೇ ಮಗಳಲ್ಲ. ಗಿಡಗಳು ಬೆವರಿನರೂಪದಿಂದ ಈಕೆಯನ್ನು ಧರಿಸಿ, ಸಲಹಿದ ಕಾರಣ ಈ ಕಯು ಗಿಡಗಳಿಗೂ ಕೂಡ ಮಗಳನಿಸುವಳು, ವಾಯುವು, ಚದರಿ ದ್ದ ಈ ಗರ್ಭವನ್ನು ಒಂದು ಕಡೆ ಸೇರಿಸಿದ ಕಾರಣ, ಈಕೆಯು ವಾ ಯುತನಯಳನಿಸುವಳು, ನಾನು ಅಮೃತಮಯಗಳಿಂದ ನನ್ನ ಕಿರಣಗ ೪೦ದ ಆಪಾಯನಮಾಡಿದ ಕಾರಣ ನನಗೂ ಕೂಡ ಈಕೆಯು ಮಗಳು ಗಿರುವಳು. ಆದುದರಿಂದ ನೀವು ಈಕೆಯನ್ನು ಪರಿಗಹಿಸಿರಿ. ೧೫೧೧. ಹಾಗಾದರೆ 'ಯೋಗಭ್ರನೆನಿಸಿದ ಆ ಕಂಡು ಮುನಿಯ ಕನೇಯದ ಈ ಮಾರಿಷೆಯಂ ನಾವು ಪರಿಗ್ರಹಿಸುವುದೆಂತು ? ಎಂಬದಾಗಿ ಸಂದೇಹ