ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧y ವಿದ್ಯಾನಂದ [ಅಂಕ ೧ ಸಿದ್ಧಿ ಸ ಸಮಾರಾಧ್ಯ ಕೇಶವಂ ||೫೯|| (ಇಮಂ ಸ್ತವಂ ಯಃ ಪಠತಿ ಶ್ರುಣು ಯಾದಾಮಿ ನಿತ್ಯಶಃ | ಸಕಾಮ ದೊಪ್ಪ ರಖಿ ಲೈ ರುಕಃ ಪುಫೋ ತಿ ವಾಂಛಿತಂ #) ಇಯಂಕ ವಾರಿ ಏಾ ಪರ ಮಾಸೀ ದಾ ತಾಂ ಬ್ರವೀಮಿ ವಃ | ಕರ ಗೌರವ ಮೇತಸ್ಸ ಕಥನೇ ಫಲದಾಯಿ ವಃ !eol ಅಪುತ್ತಾ ಪ್ರಗಿ ಯಂ ವಿಷ್ಣುಂ ಮೃತೇ ಭರ್ತರಿ ಶತಮಾಃ | ಭೂಪಪತ್ನಿ ಮ ಹಾಭಾಗಾ ತೋಪ್ರಯಾಮಾಸ ಭಕ್ತಿತಃ ||೬oll ತಯಾ ಚಾರಾ ಮವೆನಿಸಿದ ಬ್ರಹ್ಮಪುರವಂಖ ಈ ಸ್ತೋತ್ರವನ್ನು ಅನುದಿನವೂ ಪಠನ ಮಾಡುವವರೂ, ಅಂತೆಯೇ ಶ್ರವಣ ಮಾಡುವವರೂ ಕೂಡ ಸಕಲ ವಿಧ ಗಳಾದ ಕಮ ದೋಷಗಳನ್ನೂ ದೂರಮಾಡಿ ತಮ್ಮ ಇಷ್ಟಾರ್ಥಗಳ ನ್ನು ಪಡೆಯುವರು.) ಈಕೆಯು ಅಯೋ ನಿಜ೪ಾದ ಮತ್ರದಿಂದಲೇ ನಾವು ಹತ್ತು ಮಂದಿಯೂ ಈಕೆಯನ್ನು ಪರಿಗ್ರಹಿಸುವುದೆಂತು ? ಎಂಬ ದಾಗಿ ಸಂದೇಹಪಡಬೇಡಿರಿ. ಈಕೆಗೆ ಆದೇ ರೀತಿಯೇ ದೈವವರವಿರು ವುದು, ಅದೇನೆಂದರೆ , ಈಕೆಯು ಹಿಂದಿನ ಜನ್ಮದಲ್ಲಿ ಯಾರು ? ಇವ ೪ಗೆ ವರವೇನು , ಇವಳ ಮಾಹಾತ್ಮವಂತಹದು, ಇದೆಲ್ಲವನ್ನೂ ನಿವು ಗೆ ತಿಳಿಸುವೆನು. ಇದೆಲ್ಲಾ ನಿಮಗೆ ತಿಳಿದಿರುವುದರಿಂದ ಬಹಳ ಪ್ರಯೋ ಜನವುಂಟು !&olಗಿ ಈ ಮಾರಿಷೆಯು ಹಿಂದಿನ ಜನ್ಮದಲ್ಲಿ ಒಬ್ಬ ರಾಜನ ಹೆಂಡತಿಯು ತುಂಬಾ ಗುಣಶಾಲಿನಿಯೂ, ಮಹಾ ಪತಿವ್ರತಯ ಎನಿಸಿ ದ್ದಳು. ಹೀಗಿರಲು ಶೀಘ್ರ ಕಾಲದಲ್ಲಿಯೇ ಈಕೆಯ ದುರದೃಷ್ಯದಿಂದ ಪತಿಯು ಪರಲೋಕವನ್ನೆ ದಿದನು, ಆಗ್ಗೆ ಈಕೆಗೆ ಪುತ್ರ ಸಂತಾನವಿ ರಲಿಲ್ಲ. ಎಲೆ ಸುರುಪ್ರರೆನಿಸಿದ ಪ್ರಚೇತಸರಿರಲಿ ; ಇಂತು ಪತಿಯ ವಿಯೋಗವನ್ನನುಭವಿಸಿ, ಮಕ್ಕಳಿಲ್ಲದೆ ಸಂಕಟಪಡುತ್ತಿದ್ದ ಈಕೆಯು ಅವ್ಯಭಿಚರಿತವಾದ ಭಕ್ತಿ ಸಂಪನ್ನಳನಿಸಿ ಸರ್ವಾತ್ಮಕನೆನಿಸಿದ ವಿಷ್ಣು ವನ್ನು ತನ್ನ ಭಕ್ತಿಯಿಂದ ಮೆಚ್ಚಿಸಿದಳು!!೬೧ ಇಂತು ಈಕೆಯ ಅನನ್ಯ ವಾದ ಭಕ್ತಿಗೆ ಮೆಚ್ಚಿದ ವಿಷ್ಣುವು ಈಕೆಗೆ ಪ್ರತ್ಯಕ್ಷನಾಗಿ, ಎಲ್ಕೆ ಸ್ತ್ರೀ ಯ , ನಾನು ನಿನ್ನ ಭಕ್ತಿಗೆ ಮೆಚ್ಚಿ ನಿನಗೆ ವರವ ಕೊಡಬೇಕೆಂದು ನಿ ಇಲ್ಲಿಗೆ ಬಂದಿರುವೆನು. ಆದುದರಿಂದ ನಿನಗೆ ಬೇಕಾದ ವರವ ಬೇಡು.