ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೫] ವಿಷ್ಣು ಪುರಾಣ, ೧೯ ಧಿ ತೋ ವಿಷ್ಣುಃ ಪ್ರೋಹ ಪುತಕತಾಂ ಗತಃ ವರಂ ವೃಣೀ ಪೈತಿ ಶುಭಾಂ ಸಾಚಾ ಹಾತ್ಮ ವಾಂಛಿತಂ !&ಭಗರ್ವ! ಬಾಲ ವೈಧವ್ವಾ ದೃಥಾಜಾ ಹ ವಿಾ ದೃಶೀ ! ಮಂದ ಭಾ ಗ್ಯಾ ಸಮುದ್ರತಾ ವಿಫಲಾತ ಜಗತ್ಪತೇ ॥೩೩॥ ಭವಂತು ಸತ ಯ ಶ್ಲಾಘಾ ಮಮ ಜನ್ಮ ನಿ ಜನ್ಮನಿ | ತ ತ ಸ ದಾ ಥಾ। ಪುತ)ಃ ಪ್ರಜಾಪತಿ ಸಮೋz ಸುಮೇ ||೬೪| ರೂಪ ಸಂಪತ್ಸಮಾ ಯುಕ್ಯಾ ಸರಸ್ಥ ವಿಯದರ್ಶ ನಾ | ಆಯೋನಿ ಜಾಚ ಜಾ ಯೇಯಂ ತತ್ಪಸಾ ದಾದ ಧೋಕ್ಷಜಃ ||೬೫| ಸೋಮಃ | ತ ಎಂಬದಾಗಿ ಹೇಳಿದನು ಇದನ್ನು ಕೇಳಿ ಪರವಾನಂದ ಭರಿತಳಾದ ಈ ಮಾರಿಪೆಯು ತನ್ನ ಇಷ್ಟಾರ್ಥವನ್ನು ಹೇಳತೊಡಗಿದಳು. ೧೬೨ಗಿ ಎಲೈ ಪಡ್ಡು ಸೈಶಈ ಸಂಪನ್ನನೆನಿಸಿದ ವಿಷ್ಣುವೆ; ನಾನು ಇಂತಹ ಚಿಕ್ಕವ ಯಸ್ಸಿನಲ್ಲಿಯೇ ದುರಂತವಾದ ವೈಧವ್ಯವನ್ನು ಹೊಂದಿದೆನು, ನನ್ನ ಜ ಇವು ವ್ಯರ್ಥವು ಎಲೈ ಜನನ್ನಿಯಾಮಕನೆ? ಪತಿಯಿಲ್ಲದಮೇಲೆ ನಾನು ಬದುಕಿತಾನೇ ಫಲವೇನು ? ಇಂತು ನಿರ್ಭಾಗ್ಯಳನಿಸಿದ ನನಿಗೆ ಮುಂದೆ ಗತಿಯಾರು ? ಅಥವಾ ನನಿಗೆ ಮಕ್ಕಳಾದರೂ ಇದ್ದಿದ್ದರೆ ಅವರಿಂದಲಾ ದರೂ ನಾನು ಕಾಲಾಂತರದಲ್ಲಿ ಸುಖಪಡಬಹುದೆಂದು ಮನಸ್ಸನ್ನು ಬಿಗಿ ಹಿಡಿದಿರೋಣವೆಂದರೆ ನನಗೆ ಎಂತಹ ಮಕ್ಕಳೂ ಕೂತ ಇಲ್ಲವಲ್ಲ. ಆ ದುದರಿಂದ ನನ್ನ ಜನ್ಮವು ನಿಷ್ಪಲವಾದುದು Hee!! ಎಲೈ ಸಕಲ ನಿಯಾ ಮಕನ ಈ ಜನ್ಮದಲ್ಲಂತೂ ಹೀಗಾಯಿತು ಇನ್ನು ಮುಂದೆ ಯಾದ ರೂ ನಾನು ಇಂತಹ ವೈಧವ್ಯದುಃಖಕ್ಕ ಸಿಕ್ಕಿ ನರಳದಂತೆ ನನಗೆ ಉತ್ತ ಮರೆನಿಸಿದ ಪತಿಗಳನ್ನ ಜನ್ಮ ಜನ್ಮದಲ್ಲಿಯ ಅನುಗ್ರಹಿಸು, ಅಂತೆಯೇ ನಿನ್ನ ಅನುಗ್ರಹದಿಂದ, ಸಕಲ ವಿಧದಲ್ಲಿಯೂ ಬ್ರಹ್ಮನಿಗೆ ಸಮಾನನಾದ ಮಗನು ನನಿಗೆ ಉಂಟಾಗಲಿ, 1481 ಅಂತೆಯೇ ನಾನೂ ಕೂಡ ಸ ರ್ವೋತ್ತಮ ರೂಪ, ಸಂಪತ್ತುಗಳಿಂದೊಡಗೂಡಿ, ಎಲ್ಲರ ನೋಟಕ್ಕೂ ಆನಂದವನ್ನುಂಟುಮಾಡುತ್ತಾ ಅಯೋನಿಜೆಯಾಗಿ ಜನಿಸುವಂತ ನನಿಗೆ ವರವಂ ದಯಪಾಲಿಸುವವನಾಗು. ಎಲೆ ಅಧೋಕ್ಷಜನೆ , ನಿನ್ನ ಅನ್ನ ಗ್ರಹದಿಂದ ನನಿಗೆ ಇಷ್ಟು ಮಾತ್ರ ವರವಂ ದಯಪಾಲಿಸು. ಇದರಿಂದ