ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಲ್ಲ ವಿದ್ಯಾನಂದ (ಅಂಕ ೧ ೧೦ ದೃಥಾ ತತ ಸೃ (ಕ್ಷ ಮಹೇ ಪ್ರಜಾಃ | ತೇಪಿ ತೇ ನೈವ ಮಾರ್ಗಣ ಪಯಾತ ಶೃರ್ವತೋ ದಿಶಂ ! ಅದ್ಯಾಪಿ | ನ ನಿವರ್ತಂತೇ ಸಮುದ್ರ ಇವಾ ಪಗಾಃ | ೯f ೧ ತತಃ ಪ್ರಕೃತಿ ವೈ ಭJತಾ ಭಾತು ರನ್ನೇ ಪಣೇ ದ್ವಿಜ ! ! ಪ್ರಯಾ ತ ನಕ ತಿ ತಥಾ ತನ್ನ ಕಾರ° ವಿಜಾನತಾ | ೧೦೦ || ತಾಂಶ್ಯಾವಿ ನಪಾ ೩ ಜ್ಞಾಯ ಪುರ್ಶಾ ದಕ್ಷಃ ಪ್ರಜಾಪತಿಃ || ಕ್ರೋಧಂ ಚ ಮಹಾಭಾಗೋ ನಾರದಂತು ಶಶಾಪ ಚ | ಸರ್ಗ ಕಾವು ಸ್ವತೋ ವಿರ್ದ್ವಾ ಸ ಮೈತ್ಯ ! ಪಜಾಪತಿಃ| ಪದ್ಮಂ ದಕ್ಷ 5 ಸಹನಾ ವೈರಣ್ಣಾ ಮಿತಿ ನ ಈು | ತಂ || ೧೦ • | ದದ ಸ ದಶ ಧಮ-ಯು ಕಾಪಾಯ ತ) ದರು ಇಂತು ಹೊರಟು ಹೋದವರು ಇದುವರೆಗ ಹಿಂದಿರುಗಲೇ ಇಲ್ಲ. ಎಲೆ ಮೈತ್ರೇಯನೇ; ಸಮಕ್ಕೆ ಹರಿದು ಬಿದ್ದ ನದಿಗಳು ಎಂತು ಹಿಂದುರುಗುವುದಿಲ್ಲವೋ ಅಂತೆಯೇ ಹರಶರಂ ಹುಡುಕಿ ಕೊಂಡು ಹೋದ ಶಬಶಾಶ qರ ದಿರಿಖ) ಇದುವರೆಗೂ ತಿಳಿಯಲೇ ಇಲ್ಲವೆಂದು ಭಾವವು || ೯೯ || ಎಲಣ ಬಾಹ್ಮಣತಮನೆನಿಸಿದ ಮತೀಯನೆ: ಅದು ಮೊದಲು ಓಡಿಹೋದ ಅಣ್ಣನ ಹುಡುಕಿಕೊ೦ ಡು ತಮ್ಮನಾದವನು ಹೋಗಬಾರದು.ಹಾಗೊಂದುವೇಳೆ ಅಜ್ಞಾನವಶಾತಕ ಹೊರಟರೆ ಮರಳಿ ಆತನು ಹಿಂದಿರುಗುವುದೇ ಇಲ್ಲ, ಅವನಂತಯ ಇವನೂ ಕೂಡ ನಮ್ಮ ನಾಗುವನೆಂದು ಭಾವವು. ಆದಕಾರಣ ಈ ಅಂಶವನ್ನು ತಿಳಿದವನು ನರನಾದವನನ್ನು ಹುಡುಕಿಕೊಂ ಡು ಹೋಗಬಾರದು | ೧೦೦ | ಆ ಬಳಿಕ ಮಹದೆಶರ್ಯ ಶಾ ಲಿಯೂ, ಪ್ರಜಾವೃದ್ದಿ ಕಾರಣನೂ ಎಸಿಸಿದ ದಕ್ಷನು ತನ್ನ ಈ ಸಾವಿರ ಮಂಗಿ ಮಕ್ಕಳೂ ಕೂಡ ನಮ್ಮರಾದರೆಂಬ ಸಮಾಚಾರವಂ ತಿಳಿದು ಕಧಾವಿದ್ಮನಾಗಿ ತುಂಬಾ ಸಂಕಟಪಟ್ಟು, ದೇವರ್ಷಿ ಎನಿ ಸಿದ ನಾರದ ಮುನಿಗೆ ಶಾಪವನ್ನಿತ್ತನು ೧೦೧ || ಎಲೆ ಮೈತ್ರೇಯ ನೇ: ತರುವಾಯು ಸೃಷ್ಟಿಯಂ ಬಯಸಿದ ದಕನು ವೀರಣ ಬುಹನ ಮಗಳಾದ ಅಸಿಯಲ್ಲಿ ಅರವತ್ತು ಮಂದಿ ಹೆಣ್ಣು ಮಕ್ಕಳನ್ನು ಪಡ