ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ! ವಿದ್ಯಾನಂದ [ಅಂಕ ೧ ನವಃ | ೧೦೬ ೧ ಲಂಘಯನ್ನು ಸುತೋ ಭೂಪೋ ನಾ ಗವೀಧಿಸ್ತು ಕಾಮಿಜಃ no೭ಗಿ ಪೃಥಿವೀ ವಿಷಯಂ ಸಕ್ಷಮ ರುಂಧತ್ಸಾಮಜಾಯತ | ಸಂಕಲ್ಲಾಯಾಂ ತು ಸರ್ವಾತ್ಮಾ ಜ ಜ್ಞ ಸಂಕಲ್ಪ ಏವಚ |೧ov ಯತನೇಕ ವರುಣಾ ದೇ ಎಂ ಜ್ಯೋತಿ ಪುರೋಗಮಾಃ 1 ವಸರ್ವೋಪ್ಪ ಸಮಾಖ್ಯಾತಾ ಸೈಪ್ರಾಂ ಎಕ್ಷಾಮಿ ವಿಸ್ತರಂ |೧೦೯| ಆಫೋ ಧನಕ್ಷ ಸೋ ಮ ಧರ್ಮವು ನಿಲೊ S ನಲಃ | ಪ್ರತಿಪಕ್ಷ ಪ್ರಭಾ ಸಣ್ಣ ವಸವೋ ನಾಮಭಿ ಸ್ಮೃತಾಃ | ೧೧oll ಆಪಸೇ ಪು ಶ್ರೀ ವೈಸ್ತಬ್ಧ ಈ ಮಕ್ಕಾ ನ್ತೋ ಧುನಿಸ್ಥಾ Iಧವಸ್ಥ ಪುತ್ರ ರ್ಭವಿಸಿದರು hoo೬ಲಂಘ) ಎಂಬಾಕಗೆ ಘೋಪಾಭಿಮಾನಿದೇವತೆಯು ಮಗನೆನಿಸಿದನು, ಜಾಮಿ ಎಂಬಾಕೆಯಲ್ಲಿ ನಾಗವೀಧಿಯು (ದೇವತೆಗ ತುಸಂಚರಿಸತಕ್ಕ ಉತ್ತರದಿಕ್ಕಿನ ಬೀದಿಗೆ ಅಭಿಮಾನಿದೇವತೆಯು ) ಜನಿಸಿದನು |no೭೧ ಅರುಂಧತಿಯಲ್ಲಿ ಸೃಧಿವಿಯೇ ಆಧಾರವಾಗಿರುವ (ಭೂಮಿಯಲ್ಲಿರುವ ಎಲ್ಲ ಚರಾಚರ ಪ್ರಾಣಿವರ್ಗವೂ ಜನಿಸಿದುದು, ಸಂಕಲ್ಪಾ ಎಂಬವಳಲ್ಲಿ ಸರ್ವವಸ್ತು ವಿಷಯಕಳೆನಿಸಿದ ಸಂಕಲ್ಯಾಭಿ ಮಾನಿ ದೇವತೆಯು ಜನಿಸಿದಳು loov ವಸು ಎಂಬವಳಲ್ಲಿ ಹುಟ್ಟಿದ ಎಂಟುಮಂದಿಯೂ ಕೂಡ ನಾನಾವಿಧವಾದ ಪಣಬಲದಿಂದೊಡಗೂ ಡಿದ್ದರು ಇವರುಗಳಲ್ಲಿ ಅಗ್ನಿಯೇ ಮೊದಲನೆಯವನು, ಈ ವಿಷಯ ದಲ್ಲಿ « ವಸೂನಾಂ ಪಾವಕಶ್ಯಾಸಿ , ಎಂಬ ಸ್ಮತಿಯು ಪ್ರಮಾಣ ವಾಗಿರುವುದು ಈ ಎಂಟು ಮಂದಿಯ ಹೆಸರುಗಳನ್ನೂ ವಿಶದವಾಗಿ ಹೇಳುವೆನು ಕೇಳುಗಿ೧೦೯ಆಪಧುವ, ಸೋಮ, ಧರ್ಮ, ಅನಿಲ, ಅನಲ ಪ್ರತ್ತೂಪ, ಪ್ರಭಾಸರೆಂಬದಾಗಿ ವಸುಗಳು ಎಂಟುಮಂದಿ ಇರುವರು. onoll ಅವರಲ್ಲಿ ರ್ಆನೆಂಬುವನಿಗೆ ಶ್ರಮ, ಶ್ರಾ, ಧುನಿಗಳಂಬದಾಗಿ ಮೂರುಮಂದಿ ಮಕ್ಕಳು. ಎರಡನೇಯವನೆನಿಸಿಗ ಧುವನೆಂಬುವನಿಗೆ ಲೋಕದಲ್ಲಿನ ಪ್ರಜೆಗಳನ್ನು ಕ್ಷೀಣರನ್ನಾಗಿಮಾಡುವ (ಲೋಕದಲ್ಲಿರುವ ಪ್ರಜೆಗಳನ್ನು ಸಂಹಾರ ಮಾಡುವವನಾದಕಾರಣ ಕಾಲವೆಂದು ಹೆಸರು) ಷತ್ತು ಸೈಶಗೃಸಂಪನ್ನನೆನಿಸಿದ ಕಾಲನೆಂಬವನು ಮಗನು honon