ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಧ್ಯಾಯ ೧೫] ವಿಷ್ಣು ಪುರಾಣ 444 ಭಗರ್ವಾ ಕಾಲೋ ಲೋಳ ಪುಕಾಲನಃ Mon' ಸಮಸ್ ಭಗರ್ವಾ ದರ್ಚಾ ವರ್ಚಸೀ ಯೋನ ಜಾಯತೇ !!ons ಧಕ್ಕೆ ಈ ಪುತ್ತೂ ದ್ರವಿಸೋ ಹುತ ಹವ್ಯವಹಸ್ತಥಾ | ಮನೋಹ ರಾಯಾ ಶೈಶಿರಃ ಪಣ್ 5 ಥ ರಮಣಸ್ತಥಾ | ೧೦೦ | ಅನಿಲ ಈ ಶಿವಾ ಭಾರಾ ತಸ್ಯಾಃ ಪುತ್ರಃ ಪುರೋಹವಃ | ಅವಿಜ್ಞಾತ ಗತಿವ ಪುತಾ) ವನಿಲಸ್ಕೃತು ||೧೧811 ಆಗ್ನಿ ಪುತ್ರ ಕವ ರಸ್ತು ಶರyಂಬೇ ವೈಜಾಯತ | ತಸ್ಸಕಾಖೆ ವಿಶಾಖಕ್ಸ್ ನೈಗ ಮೇಪಕ್ಷ ಸೃಷ್ಟಜಾಃ ॥೧೧d{ಅಪತ್ನಂ ಕೃತ್ತಿಕಾನಾಂತು ಕಾ ರ್ತಿಕೇಯ ಇತಿನ್ಮತಃ | ೧೧೬ # ಪ್ರತ್ಯಸ್ಯ ವಿದುಃ ಪುತ್ರ ಮೃಮಿಂ ನಾಮಾತು ದೇವಲಂ | ದೈಪುತ್ರಿ ದೇವಲಸ್ಯಾವಿ ಕ್ಷ ಮಾವಂತ ಮನೀಷಿಣೆ lo೧೭| ಬೃಹಸ್ಪತೇಸು ಭಗಿನೀ ವರ ಸೋಮನ ಮಗನು ಮಹಾಮಹಿಮ ಸಂಪನ್ನನಾದ ವರ್ಚಸ್ವಂಬು ವನು (ವರ್ಚಸ್ಸಿಗೆ ಅಭಿಮಾನಿದೇವತೆಯು) ಈತನ ಅನುಗ್ರಹದಿಂದಲೇ ವರ್ಚಸ್ವ ಪಡೆಯತಕ್ಕುದು o೧೨! ಧರ್ಮನೆಂಬವನಿಗೆ ಮನೋಹರ ಎಂಬಾಕೆಯಲ್ಲಿ ದ್ರವಿಣ, ಹುತಹವ್ಯವಹ, ಶಿಶಿರ, ಪ್ರಾಣ, ರಮಣರೆಂಬ ಮಕ್ಕಳು ಹುಟ್ಟಿದರು ೧೧ಳಿ ಅನಿಲನೆಂಬ ವಸುವಿಗೆ ಶಿವಾ ಎಂಬಾಕ ಯು ಹೆಂಡತಿಯು, ಆಕೆಗೆ ಪುರೋಜವ, ಅವಿಜ್ಞಾತಗತಿ ಎಂಬದಾಗಿ ಇಬ್ಬರು ಮಕ್ಕಳು (ಅಂದರೆ ಅನಿಲನು ತನ್ನ ಹೆಂಡತಿಯಾದ ಶಿವಾ ಎಂಬ ವಳಲ್ಲಿ ಪುರೋಹವ, ಅವಿಜ್ಞಾತಗತಿಗಳೆಂಬದಾಗಿ ಇಬ್ಬರು ಮಕ್ಕಳಂ ಜನಿ ಸಿದನೆಂದು ಭಾವವು ೧೧೧811 ಅಗ್ನಿ ಪುತ್ರನೆನಿಸಿದ ಕುಮಾರಸ್ವಾಮಿಯು ಕಾಚಿಹುಲ್ಲಿನಲ್ಲಿ ಜನಿಸಿದನು, ಆತನಿಗೆ ಶಾಖ, ವಿಶಾಖ, ನೈಗಮಪ. ರಂಬದಾಗಿ ಮೂರುಮಂದಿ ತಮ್ಮಂದಿರು !o೧೫! ಈ ಕುಮಾರಸ್ವಾಮಿ ಯೇ ಕೃತ್ತಿಕೆಯ ಮಗನಾದುದರಿಂದ ಈತನಿಗೇನೇ ಕುಕ್ಕೇಯನೆಂಬ ದಾಗಿ ವ್ಯವಹಾರವು ೧೧೧೬ ಪ್ರತ್ತೂಪನಿಗೆ ಮುನಿವರನನಿಸಿದ ದೇವ ಲನು ಮಗನು, ಈ ದೇವಲವುನಿಗೆ ಕ್ಷಮಾಶೀಲರೂ, ವಿವೇಕಜ್ಞಾನ ಸಂಪನ್ನರೂ ಎನಿಸಿದ ಇಬ್ಬರು ಮಕ್ಕಳಾದರು Mo೧೬ಗಿ ದೇವಗುರುವನಿ ಸಿದ ಬೃಹಸ್ಪತ್ಯಾಚಾರೈನ ತಂಗಿಯು ವಸುಗಳಲ್ಲಿ ಎಂಟನೆಯವನಾದ