ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Gಳಿ ವಿದ್ಯಾನಂದ [ಅಂಕ ೧ ಶ್ರೀ ಬ್ರಹ್ಮಚಾರಿಣೀ । ಯೋಗ ಸಿದ್ದಾ ಜಗತಕೃತ್ರ ಮಸ ಕ್ಲಾ ವಿಚರತ್ಯುತ | ಪ್ರಭಾಸಸ್ಯ ತುಭಾರಾ ಸಾ ವಸೂನಾ ಮ ಘ್ನವು ಈ ಹllonvlವಿಶ್ರಕರಾ ವಹಾಭಂಗುಸ್ಟಾಂ ಜಜ್ಜೆ ಪ್ರಜಾಪತಿಃ | ಕರ್ತಾ ಶಿಲ್ಪ ಸಹ ಸುಣಾಂ ತಿ ದಶಾವಾಂತವ ರ್ಧಕಿಃ ||೧೦೯|| ಭೂಪ್ರಣಾನಾಂ ಚ ಸರೈಷಾಂ ಕರ್ತಾಶಿಲ್ಪ ವ ತಾಂವರಃ | ಯುಸ್ಸರೇಷಾಂ ವಿಮಾನಾನಿ ದೇವಾದೀನಾಂ ಚ ಕಾ ರಹ !! ಮನುಶ್ಯಾಸ ಜೇವಂತಿ ಯಸ್ಯ ಶಿಲ್ಪಂ ಮಹಾತ್ಮ ನಃ||೧೨೦ಅಜೈಕಪಾದ ಹಿ ರುರ್ಧ ಸೃಸ್ಟಾ ರುದ್ರಣ್ಣ ಬುದ್ದಿ ರ್ಮಾ | ತಪ್ಪುಞ್ಞಾ ಪ್ಯಾತ್ಮಜಃ ಪುತ್ರೋ ವಿಶ್ವ ರೂಪೋ ಮಹಾ ಪ್ರಭಾಸನೆಂಬವನ ಧರ್ಮ ಪತ್ನಿಯು, ಈಕೆಯು ಸರೊತ್ತಮವಾದ ದೇಹಸೌಂದರ ದಿಂದೊಡಗೂಡಿ ಉತ ನ ಯೋಗ್ಯವಾದ ಶಾಂತಿ, ವಿನಯ, ಗಾಂಭೀರ, ಮಾರ್ದವ, ಲಜ್ಜೆ ಮೊದಲಾದ ಸದ್ದು ಣಗಳಿಂದೆ ಡಗೂಡಿದವಳು, ಈಕೆಯು ಅನುದಿನವೂ ಪರಬಕ್ಕಾನು ಸಂಧಾನದಲ್ಲಿ ಯೇ ಆಸಕಳೆನಿಸಿ, ಯೋಗಸಿದಿಯಂ ಪಡೆದು ವೈರಾಗ್ಯ, ಸಂ ಪನಳೆನಿಸಿ ಸಾಂಸಾರಿಕ ವ್ಯವಹಾರಗಳಲ್ಲಿ ಜುಗುಪ್ಪೆಯಂಹೋಂ ದಿ ಅನವರತವೂ ಈ ಜಗತ್ತನ್ನೆಲ್ಲವಂ ಅಲೆಯುತಲಿದ್ದಳು hoov! ತರುವಾಯ ದೇವತೆಗಳ ಶಿಲ್ಪಿ ಎನಿಸಿ, ಅನೇಕ ಬಗೆಗಳಾದ ಹಸ್ತಶಿಲ್ಪಿಗ ಇಲ್ಲಿ ನಿಪುಣನೂ, ದೇವತೆಗಳನ್ನು ವಿಶೇಷವಾಗಿ ಅಭಿವೃದ್ಧಿ ಪಡಿಸಿದವನೂ ಎನಿಸಿದ ವಿಶ್ವಕನು ಎಂಟನೆಯವನಾದ ಪ್ರಭಾಸನಂಬ ವಸುವಿನ ಹೆಂಡತಿಯಲ್ಲಿಯೇ ಹುಟ್ಟಿ ದನು |loorl ಈ ವಿಶ್ವಕಮ್ಮನೇ ಲೋಕದಲ್ಲಿ ಅನೇಕ ಬಗೆಗಳಾದ ಆಭರಣಗಳನ್ನೂ, ಅನೇಕ ಚಮತ್ಕಾರಗಳನಿಸಿದ ಹಸ್ತಚಾತುಗಳನ್ನೂ ನಿರ್ಮಿಸಿದನು. ದೇವತೆಗಳೇ ಮೊದಲಾದವರಿ ಗೆಲ್ಲಾ ಈತನೇ ವಿಮಾನಗಳನ್ನೂ ಸಹ ನಿರ್ಮಿಸಿಕೊಟ್ಟವನು. ಭೂಲೋ ಕದಲ್ಲಿನ ಮನುಷ್ಯರೂ ಕೂಡ ಈತನ ವಿದ್ಯಾನೈಪುಣ್ಯವನ್ನೇ ಅವಲಂ ಬಿಸಿ ಆತನಲ್ಲಿದ್ದ ವಿದ್ವಾನೈಪುಣ್ಯದ ಅಲ್ಪಾಂಶದಿಂದ ಈ ಲೋಕದಲ್ಲಿ ಮ ಹಾಚಾತುಯುಕ್ತರಾಗಿ ಜೀವಿಸುವರು lo೨೦ ಆ೦ತು ವಿಕ್ಷಕರನ ಜನ್ಮಾನಂತರ ಬೃಹಸ್ಪತ್ಯಾಚಾಲ್ಬನ ಸೋದರಿಯ, ಪ್ರಭಾಸನ ಪತ್ನಿ