ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಲ್ಲಿ ವಿದ್ಯಾನಂದ [Bos೧ ದ್ವಾದಶಾSS ರ್ಸ ಸುರೋತ್ತಮಾಃ ತುಪಿತಾ ನಾನತೇನೋ ಮಚುರೆ ವಸತೇಂತರೇ ||೨೬|| ಉಪಸ್ಥಿತೇ 5 ತಿ ಯಕಸ ಬ್ಲ್ಯಾಕ್ಷಪಾಂತರೇ ಮನೋ! ಸಮವಾಯಿ ಕೃತಾ ಸ್ಪರೇ ಸಮಾಗಮೃ ಪರಸ್ಪರಂ | ೨೭|| ಆಗಚ್ಚತ ದುತಂ ದೇವಾ! ಅದಿ ತಿಂ ಸಂಪನಿಶ್ಯವೈ / ಮನ್ವಂತರೇ ಪ್ರಸೂಯಾವ ಸ್ತನ್ನ ಶ್ರೀ ಯೋ ಭವೇ ದಿತಿ Mosv!ಏವ ಮುಕ್ಕಾ ತುತೇ ಸರೈ ಬಾ (ುಪ ಸ್ವಾಂತರೇ ಮನೋ | ಮರೀಚಾ ತ್ಯಾ ಕೃಪಾಮ್ಯತಾ ಸ್ವ 5 ದಿತ್ಯಾ ದಕ್ಷ ಕನ್ಯಯಾ !!೧ರ್೨ | ತತ್ರ ವಿಷ್ಣು ಶಕ್) ದಿತಿ, ದನು, ಅರಿವಾ, ಸುರಸಾ, ಕಪಾ, ಸುರಭಿ ವಿನತಾ, ತಾವಾ, ಕ್ರೋಧವಕಾ, ಆಲಾ, ಕದ್ರ, ಮುನಿ, ಎಂಬದಾಗಿ ಹದಿಮೂರುಮಂದಿ ಯೂ ಕಾಪಮುನಿಯ ಹೆಂಡತಿಯರು, ಅವರ ಮಕ್ಕಳ ಹೆಸರನ್ನು ವಿವರಿಸುವೆನುಗಿ೧೨೫!!ಆಹದಿಮೂರು ಮಂದಿಯಲ್ಲಿ ಅದಿತಿಗೆ ತುಪಿತರೆಂಬ ದೇವಯೋನಿ ವಿಶೇಷಗಳೇ ಮಕ್ಕಳು, ಅವರು ಹಿಂದಿನ ಚಾಕ್ಷುಷ ನನ್ನಂತರದಲ್ಲಿ ತುಪಿತರೆಂಬ ಹೆಸರಿನಿಂದ ಲೋಕದಲ್ಲಿ ಹೆಸರೊಂಡು ಸರ್ವೋತ್ತಮರಾದ ದೇವತೆಗಳೆನಿಸಿದ್ದರು. ಇಂತು ಚಾಕ್ಷಸ ವ ನಂತರವು ಕಳೆದು ಈಗ ನಡೆಯುತ್ತಿರುವ ವೈವಸ್ವತ ಮನ್ವಂತರವು ಉಪಕ್ರಮವಾದಮೇಲೆ ಆ ದೇವತೆಗಳೆಲ್ಲರೂ ಒಬ್ಬೊರಿಗೊಬ್ಬರು ಈ ರೀತಿ ಮಾತನಾಡಿಕೊಂಡು ಮುಂದಿನತಿ ನಡೆಯತೊಡಗಿದರು |೨೬|| ಅತ್ಯಂತ ಪ್ರಸಿದ್ದವಾದ ಕೀರ್ತಿ ಸಂಪನ್ನರೆನಿಸಿದ ಈ ಹನ್ನೆರಡುಮಂದಿ ಯೂ ಕೂಡ ಚಾಕ್ಷುಷ ಮನ್ನಂತರವು ನಡೆಯುತ್ತಿದ್ದ ಕಾಲದಲ್ಲಿ ಒಂ ದುಕಡೆ ಗುಂಪು ಸೇರಿ ಓ ದೇವತೆಗಳಿರಾ, ಈ ಚಾಕ್ಷುಷ ಮನ್ನಂತರದಲ್ಲಿ ನಾವುಗಳೆಲ್ಲರೂ ಕಾತೃಹಮುನಿಯ ಧರ್ಮಪತ್ನಿ ಎನಿಸಿದ ಅದಿತಿ ದೇವಿ ಯನ್ನು ಪ್ರವೇಶಿಸಿ ಜನ್ಮ ವಂ ಪಡೆಯೋಣ, ಇಂತು ನಾವು ಕಾಶ್ಯಪ ನಿಂದ ಅದಿತಿ ದೇವಿಯಲ್ಲಿ ಜನಿಸಿದರೆ ಅದರಿಂದ ಬಹಳ ಮೇಲೆಯುಂ ಮಗುವದು; ಎಂಬದಾಗಿ ಚಾಕುವ ಮುನ್ನಂತರದಲ್ಲಿ ಯೋಚಿಸಿಕೊಂ ಡು ವೈವಸ್ವತ ಮನ್ವಂತದಲ್ಲಿ ಆದಿತಿಯನ್ನು ನಿಮಿತ್ತ ಮಾಡಿಕೊಂಡು ಆ ತೃವಿನಿಂದ ಜನಿಸಿದರು ೧೨೬-೧೨v•೧೨೯| ತರುವಾಯ ಅದಿತಿಯಲ್ಲಿ