ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨] ವಿಷ್ಣು ಪುರಾಣ. ೧೫ wwwmmm. ನಿತೂ ಮಜ ಮಹಯು ಮವ್ಯಯಂ ! ಏಕಸ್ಸ ರೂಪಂ ತುಸದಾ ಹೇಯಾಭಾವಾಚ್ಚ ನಿಕ್ಕಲಂ linಳಿ|| ತದೇವ ಸರಮೇತಚ್ಛ ವ್ಯ ಕ್ಲಾವ್ಯಕ್ಕೆ ಸ್ವರೂಪವತ್| ತಥಾ ಪುರುಷರೂಪೇಣ ಕಾಲರೂಪೇ ಇಚಸ್ಥಿ ತಂ | ೧೪ || ಪರಸ್ಥಬ್ರಹ್ಮಣರೂಪಂ ಪುರುಷಃ ಪಥ ಮಂ ದ್ವಿಜ' : ವ್ಯಕಾವ್ಯಕ್ಕೆತಥೈವಾನೇ ರೂಪೇ ಕಾಲಸ್ಕಥಾ ಇಂತಹ ನಿರತಿಶಯವಾದ ಪದಾರ್ಥವೇ, ವೇದಾಂತ ಶಾಸ್ತಾಭ್ಯಾಸದಿಂದ ಬಹಳ ಕಾಲದ ಮೇಲೆ ಪ್ರಸನ್ನವಾಗಿ ಕೈವಲ್ಯ ಪದವಿಯನ್ನು ಕೊಡ ತಕ್ಕ ಪರಬ್ರಹ್ಮ ವಸ್ತುವಾಗಿರುವುದು, ಆ ಪರಬ್ರಹ್ಮ ವಸ್ತುವಿಗಿಂತಲೂ ನಿರತಿಶಯವಾದದ್ದೂ ಇಲ್ಲಾ, ದಿತೀಯ ವಸ್ತುವೂ ಇಲ್ಲ ಅಲ್ಲದೆ, ಕಪ್ಪೆಯ ಚಿಪ್ಪನ್ನು ನೋಡಿ ಬೆಳ್ಳಿ ಎಂಬ ತಿಳುವಳಿಕೆಯಂತೆಯ, ಹಗ್ಗ ವನ್ನು ನೋಡಿ ಹಾವೆಂಬ ತಿಳುವಳಿಕೆಯಂತೆಯ, ಶರೀರಾದಿಗಳನ್ನು ಆತ್ಮನೆಂದು ತಿಳಿದುಕೊಳ್ಳುವ ಯಾವ ಅಜ್ಞಾನವುಂಟೋ, ಇಂತಹ ಅಜ್ಞಾ ನದಿಂದುಂಟಾಗುವ, ತುಚ್ಛಗಳೆನಿಸಿದ * *ಕಾಮ, ಕ್ರೋಧ, ಲೋಭ, ಮೋಹ, ಹರ್ಷ-ಅಭಿಮಾನ, ಮದ, ಚಿಂತೆ ಗಳಂಬ ಎಂಟು ವಿಧಗಳಾದ ಮಾನಸಿಕ ಕಲ್ಮಷಗಳೂ ಆತನಿಗಿಲ್ಲಾ !!೧! ಸತ್ವ, ರಜಸ್ಸು, ತಮಸ್ಸುಗಳೆಂಬ ಪ್ರಕೃತಿ ಗುಣಗಳು ಆತನಿಗಿಲ್ಲ. ಪುರುಷ (ಪರಮಾತ್ಮ) ಪ್ರಧಾನ (ಮೂಲಪ್ರಕೃತಿ) ವ್ಯಕ್ತ [ಅಹಂಕಾರ ಅಥವಾ ಮಹತ್ತತು ಕಾಲಗಳೆಂಬ ನಾಲ್ಕು ರೂಪಗಳಿಂದ, ಸಮಸ್ತ ಪ ಪಂಚಗಳನ್ನೂ ಆವರಿಸಿಕೊಂಡಿರುವವನೂ ಆಪರಮಾತ್ಮನೇ |೧೪|| ಎಲ ಮೈತ್ರೇಯನೇ ! ಅಂತಹ ಪರಬ್ರಹ್ಮನಿಗೆ ಕರ್ತೃತ್ಪಭೋಕ್ತ, ಚೈತ ನೃಗಳಳ ಪುರುಷರೂ ಸವು ಮೊದಲನೆಯ ರೂಪವೆಂತಲೂ, ಪ್ರಧಾನ ಅಥವಾ ಮೂಲಪ್ರಕೃತಿ ಎನಿಸುವ ಅವ್ಯಕ್ತವು ಎರಡನೆಯ ರೂಪವೆಂ ತಲೂ, ಮಹತ್ತತ ಅಧವಾ ಅಹಂಕಾರವೆನಿಸುವ ವ್ಯಕ್ತರೂಪವು ಮೂ ರನೆಯ ರೂಪವೆಂತಲೂ, ಎಲ್ಲವನ್ನೂ ಬದಲಾಯಿಸುವ ಕಾಲವೇ ನಾಲ್ಕ • ಶ್ಲೋ!! ಕಾಮಃ ಕೊಧಕ್ಷ ಮೋಹಕ್ಷ ಹರ್ಷೋಮಾನೋ ಮದೋಮತಿಃ || ವಿವಾದಕ್ಟ್ರಾನ್ಮಮಃ ಪ್ರೋಕ್ತ ಇತೈತೇ ಮಾನಸಾಮಲಾಃ | ಆವೇ ಮಾನಸಿಕ ಕಲ್ಮಶಗಳು.