ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಓನ್ನ ಮ8 ಪರಮಾತ್ಮನೇ --ಪೋಡಶೋಧ್ಯಾಯಃಮೈತ್ರೇಯಃ|| ಕಥಿತೋ ಭವತಾವಂ ಮಾನವಾನಾಂ ನ ಹಾಮುನೇ ! ಕಾರಣಂ ಚಾಸ್ಯ ಜಗತೋ ವಿರೇವ ಸನಾ ತನಃ | ೧ ೧ ಯತ್ತ ತದಗವಾನಾಹ ಪ್ರಜ್ಞಾ ದಂ ದೈತ್ಯ ಸತ್ತಮಂ | ದದಾಹ ನಾಗ್ನಿ ರನ್ನಿಶ್ನ ಹುಣ್ಯ ಸ್ವ ತ್ಯಜ ಜೀವಿತಂ | , 1 ಜಗಾಮ ವ ಸುಧಾ ಹೈಭಂ ಯತ್ರಾಜ್ಜಿ ಸಲಿಲಸ್ಥಿತೇ | ಬಂಧ ಬಗ್ಗೆ ವಿಚಲತಿ ವಿಮ್ಯಾಂಗೈ ಸ್ಪಮಾಹ ತಾ ೧ ಶೈಲೈ ರಾಕಾಂತ ದೇಹವಿ ನನವರ ಚ ಇಂತು ಹಿಂದಿನ ಅಧ್ಯಾಯದ ಕೊನೆಯಲ್ಲಿ ಪರಾಶರನು ಹೇಳಿದ ಪ್ರಹ್ಲಾದನ ಮಾಹಾತ್ಮವನ್ನು ಕೇಳಿ, ತರುವಾಯ ವಿಷ್ಣು ಭಕ್ತಶಿಖಾಮ ಣಿ ಎನಿಸಿದ ಆ ಪ್ರಹ್ಲಾದನ ಚರಿತ್ರೆಯನ್ನು ಆಮೂಲಾಗ್ರವಾಗಿ ತಿಳಿಯು ಬೇಕೆಂದು ತವಕಗೊಂಡು ಮೈತ್ರೇಯನು ಮರಳಿ ಪ್ರಶ್ನೆಮಾಡುತ್ತಾನೆ. ಎಲೈ ಮುನಿವಯ್ಯನೆನಿಸಿದ ಪರಾಶರನೆ, ಉತ್ತಾನಪಾದ ಧ್ರುವ ಮೊದಲ ದ ಮಾನವರ ವಂಶಾವಳಿಯನ್ನು ನೀನು ವಿಶದವಾಗಿ ತಿಳಿಯಪಡಿಸಿದೆ. ಈ ಎಲ್ಲ ಲೋಕಗಳಿಗೂ ಉತ್ಪತ್ತಿ ವಿನಾಶಶೂನ್ಯನೆನಿಸಿದ ವಿಷ್ಣುವೇ ಮುಖ್ಯ ಕಾರಣವೆಂತಲೂ ತಿಳಿಯಪಡಿಸಿರುವ onಆದರೆ ದಿತಿವಂಶ ಅಲಾ ಮಭೂತನೆನಿಸಿದ ಪ್ರಹ್ಲಾದನನ್ನು ಬೆಂಕಿಯು ಸುಡದಿರುವುದಕ್ಕೆ ಕಾರಣ ವೇನು? ಆಸ್ತ್ರ ಶಸ್ತ್ರಗಳೂ ಕೂಡ ಏತಕ್ಕೆ ತಮ್ಮ ಪ್ರಭಾವವನ್ನು ಆತನ ಮೇಲೆ ತೋರಿಸಲು ಸಮರ್ಥಗಳಾಗಲಿಲ್ಲ? ॥೨l ಈ ಪ್ರಹ್ಲಾದನನ್ನು ಸ ಮುದ್ರಕ್ಕೆ ತಳ್ಳಿದಾಗ ಭೂಮಿಯು (ಭೆಗೊಳ್ಳಲು ಕಾರಣವೇನು? ಈತನನ್ನು ದೃಢವಾದ ಪಾಶದಿಂದ ಕಟ್ಟಿಹಾಕಿದಾಗ ಭೂಮಿಯು ತನ್ನ ಅವಯವಗಳಡನೆ (ಅವಯವಗಳನಿಸಿದ ಪಗ್ನತ ಮೊದಲಾದವುಗಳ ಡನೆ) ನಡುಗಲು ಕಾರಣವೇನು? 04ಗಿ ಈತನಮೇಲೆ ದೊಡ್ಡ ದೊಡ್ಡ 44