ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

QLo ವಿದ್ಯಾನಂದ [ಅto ಒmmmmmmmmmmmmmm ಪುಸುರೇಶ್ವರಃ | ಸಮಾಹ್ಯಾ ಬ್ರವೀದ್ಧಾ ಧಾ ಕಚಿತ್ತು ಈ ! ಗೀಯತಾಂ | ೨೯ | ಪ್ರಹ್ಲಾದಃರಿ ಯತಃ ಪ್ರಧಾನ ದು ರುಪೌಣ ಯತಶ್ತ ಚೌರಾ ಚರಂ | ಕಾರಣಂ ಸಕಲ ಸಕೇ। ಸ ನೋ ವಿಪ್ಪು ಪ್ರಸೀದತು | ೪೦ ಹಿರಣ್ಯ ಕಶಿಪ್ರ ೧ ದು ರಾತ್ಸಾ ವದ್ಧತಾ ಮೇಪ ನಾನೇ ನಾಥF Sಸ್ತಿಜೀವಿತಾ 1 ಸೃ ಪಕ್ಷಹಾನಿ ಕರ್ತೃತ್ಯಾಂ ದೇ ಕುಲಾಂ ಗಾರ ತಾಂ ಗತಃ । ಆಗಿ | ಶ್ರೀ ಪರಾಶcs | ಇತ್ಯಾಜ್ಯ ಸ್ವತ ಸೇನ ಪರಹಿತ ಮಹಾಯುಧಾಃ | ಉದ್ಧತಾ ಸ್ವಸ್ಥ ನಾಶಾಯ ದೈತ್ಯ ಕೃತ ಭಾಸವಂ ಮಾಡಿರುವನೆಂದು ತಿಳಿಯಲೋಸುಗ ತನ್ನ ಮಗನನ್ನು ಇರ ತರಿಸೀ ಎಲೆ ಮಗುವೆ, ಯಾವುದಾದರೂಒಂದು ಮನೋಹರವಾದಗದ ವನ್ನಾಗಲಿ ಅಥವಾ ಪದ್ಯವನ್ನಾಗಲಿ ಹೇಳು" ಎಂಬದಾಗಿ ಮಗನನ್ನು ಆಜ್ಞಾಪಿಸಿದನು, ಪ್ರಹ್ಲಾದನು ಹೇಳುತ್ತಾನೆ- ಯಾವಪರಮಾತ್ಮನ ದೆಸೆ ಯಿಂದ ಮಲಪ್ರಕೃತಿ ಮತ್ತು ವಿರಾಟ್‌ ಪುರುಷರಿಬ್ಬರೂ ಜನಿಸಿದರೂ ಚರಾಚರ ರೂಪದಿಂದಿರುವ ಈ ಸಕಲಜಗತ್ತು, ಯಾವನಿಂದಲೇ ಆರ್ವಿ ವಿಸಿದುದೋ, ಎಲ್ಲಲೋಕಗಳಿಗೂ ಯಾವನುಪ್ರಧಾನ ಕಾರಣಭೂತಿ ನೋ, ಅಂತಹಸರ್ವವ್ಯಾಪಕನೂ, ಸರಶಕ್ತಿ ಸಂಪನ್ನನೂ, ಸರ್ವಾಧಾರ ನೂ, ನಾಶರಹಿತನೂ, ಅದ್ವಿತೀಯನೂ ಎನಿಸಿದ ವಿಷ್ಣುವು ನಮ್ಮ ವಿಷ ಯದಲ್ಲಿ ಪ್ರಸನ್ನನಾಗಿ ನಮ್ಮನ್ನು ಸಲಹಲಿ | Q೦ | ಹಿರಣ್ಯಕಶಿಪುವು ಹೇಳುತ್ತಾನೆ- ಈ ದುಷ್ಮನು ಕುಲಕ್ಕೆ ಬೆಂಕಿಹಚ್ಚುವನಂತಿರುವನು. ಕುಲಮಾಂಸಕನು ಅವನನ್ನು ಕೊಲ್ಲಿರಿ. ಇವನುಬದುಕಿದ್ದು ತಾನೇಫಲ ವೇನು? ತನ್ನ ವಂಶದವರಿಗೇ ಕೇಡನ್ನು ಹಾರೈಸುವನು, ಅಂತಹ ನೀಚ ನಿಂದ ನಮ್ಮ ವಂಶಕ್ಕೆ ಕೇಡುಸಂಭವಿಸುವುದಲ್ಲದೆ, ಇವನಿಂದ ಬೇರೆ ನಮಗೆ ಮೇಲ್ಕೆಯುಂಟಾಗುವಂತೆ ತೋರಲಿಲ್ಲ | ೫೦ | ಪರಾಶರ ಮುನಿಯು ಹೇಳತೊಡಗಿದನು, ಇಂತು ದೈತ್ಯಾಧಿಪನ ಆಜ್ಞೆಯ ಯಂ ಕೇಳಿ ಆ ರಕ್ಕಸರೆಲ್ಲರೂ ಸಾವಿ-ರು ಗಟ್ಟಲೆ ಗುಂಪು ಸೇರಿ ಭಯಂಕಗಗಳನಿಸಿದ ತೀಕ್ಷ್ಯಗಳಾದ ಆಯುಧಗಳಂ ಪಿಡಿದು,ಆ ಪ್ರಸ್ತು ದನ ಬಳಿ ಸಾರ್ದು ಅವನನ್ನು ಕೊಲ್ಲುವುದಕ್ಕೆ ಸನ್ನದ್ಧರಾಗಿ ಅವನ