ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೩] ಏ‌ಪುರಾಣ ಆಟ ಉಜಜ ಸಹಸ್ರಶಃ || ೧೨ # ಪ್ರಹಾ ದಃ | ವಿಷ್ಣು ಶಸೋಪು ಯುಷ್ಮಾ ಸು ಮಯಿ ಟಾಸಗಿ ಯಥಾಸ್ಥಿ ತಃ | ದೈತೀಯಾ ! ಸೇನ ಸತ್ಯೇ ನ ಕಾಮಂ ತ್ಯಾಯು ಧನಿವಃ | ಇಳೆ | ಕೀಪರಾಶರಾಗಿ ತತಸ್ಸ ತ ಶತಶೋ ದೈತ್ ಶಸ್ಥಿ ರಾಹತೋSಪಿರ್ಸ! ನಾವಾದ ವೇದನಾವುಲ್ಲಾ ಮಭೂಜ್ಞೆ ವ ಪುನರ್ನವಃ ॥೩೪॥ ಹಿರ ಕಶಿಪುಃ | ದುರ್ಬುದೈ !* ವಿನಿವರ್ತಸ್ಸ ವೈರಿ ಪಕ್ಷ ಮೇಲೆ ಕೈಮಾಡತೊಡಗಿದರು || ೩೨ ಪುಣ್ಣಾದನು ಹೇಳುತ್ತಾನೆ:- ಎಲೆದಿತಿವಂಶಸಂಭೂತ ರೆನಿಸಿದ ಕಕ್ಷಸರಿರಾ; ಆ ಪರಮಾತ್ಮನು ಸರ್ವ ವ್ಯಾಪಕ ನಾದುದರಿಂದ ನನ್ನನ್ನು ಕೊಲ್ಲಲು ಉದ್ಯುಕ್ತರಾಗಿರುವ ನಿಮ್ಮಲ್ಲಿ ಯೂ, ನೀವುನಿಮ್ಮ ಕೈಗಳಲ್ಲಿಪಿಡಿದಿರುವ ಆಯುಧಗಳಲ್ಲಿಯ, ನಿಮ್ಮಿಂ ದ ಮರಣವು ಹೊಂದುವನೆಂದು ನೀವು ತಿಳಿದಿರುವ ನನ್ನಲ್ಲಿಯ ಏಕ ರೂಪದಿಂದಿರುವನು ಇಂತ, ಆಪರಮಾತ್ಮನು ಸರ್ವವ್ಯಾಪಕನಾಗಿದ್ದು ದೇ ದಿಟವಾದರೆ ನಿಮ್ಮ ಕೈಲಿರುವಆಯುಧಗಳು ನನ್ನ ಮೇಲೆ ಅವುಗಳಕಕ್ಕಿ ಯಂತರ್ಪಡಿಸದೆ ಕುರಿತಗಳಾಗಲಿ | ೩೭ " ಪರಾಶರನು ಹೇಳು ತ್ತಾನೆ:- ಇಂತು ಪರಮ ಭಾಗವತನೆನಿಸಿದ ಪ್ರಹ್ಲಾದನು ಹೇಳತ್ತಿದ್ದ ರೂ ಆ ರಾಕ್ಷಸರು ಸ್ವಲ್ಪವೂ ಹಿಂಜರಿಯದೆ ಆತನನ್ನು ಅನೇಕವಿಧ ಗಳಾದ ಅಸ್ತ್ರ ಶಸ್ತ ಸಮುದಾಯಗಳಿಂದ ನಾನಾ ಪರಿಯಾಗಿ ಹಡೆಯ ತೋ ಡೆಗಿದರು. ಈತನಾದರೂ ವಿದ್ಯುವಿನಲ್ಲಿ ಅನನ್ಯಭಕ್ತಿಯಿಂದ ಸ್ಥಿರಚಿ ತನಾಗಿದ್ದು ದರಿಂದ ಆ ಶಸ್ತ್ರಾಸ್ತ್ರಗಳೆಲ್ಲವೂ ಈತನನ್ನು ಏನೂ ಮಾಡಲಾ ರದೆ ನಿಂಗಳಾದುವು. ಈತನನ್ನು ಅವರೆಷ್ಟು ಹೊಡೆದರೂ ಈತನು ಮತ್ತ ಮತ್ತಷ್ಟು ಹೆಚ್ಚಾದ ಶಕ್ತಿ ಸಂಪನ್ನನಾಗಿ ಹೊಸಬನಂತೆ ಆರು ತಿದ್ದನು | ೩೪ | ಅಂತು ತನ್ನ ಮಗನು ತನ್ನ ಇದಿರಾಗಿಯೇ ತನ್ನ ಸೇವಕರಿಂದ ಹೊಡೆಯಲ್ಪಡುತ್ತಿದ್ದರೂ ಅವನ ಮಾರ್ಗವನ್ನೇ ಅನುಸರಿಸಿ ರುವುದಂ ಕಂಡು, ಹಿರಣ್ಯಕಶಿಪುವು ಓಹೋ ! ಅವನು ದಂಡೋವ ಮಕ್ಕೆ ಸಾಧ್ಯನಲ್ಲವೆಂದು ತಿಳಿದು ಉಪಾಯದಿಂದ ಇವನನ್ನು ಜಾರಿಗೆ ತರಬೇಕೆಂದು ಆ Fಚಿಸಿ, ಹಿರಣ್ಯಕಶಿದ್ರವು ಈರೀತಿ ಮಾತನಾಡುತ್ತ ವೆ-ಎಲೈ ಮಂದ ಬುದ್ದಿಯ; ನನಗೆ ವೈರಿಗಳಾದ ದೇವತೆಗಳಿಗೆ ಒd