ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(A ವಿದ್ಯಾನಂದ [ಅಂಕ ೧ ಧಯಾಗ್ನಿಂ ತ್ವಂ ದಹೃತಾ ಮೇಪ ಏಾಸಕ್ಕತ್ | ೪೫ ೧ ಶ್ರೀ ಪರಾಕರಃ ॥ ಮಹಾ ಕಾವ್ಯ ಚಯಚ್ಚನಮಸುರೇಂದ) ಸು ತಂ ತತಃ ಪ್ರಜ್ಞಾ ದಾನವಾ ವಡ್ಮಿಂ ದದಹು ಸ್ಪಾಮಿಕೋ ದಿತಾಃ | 8& | ಪ್ರಹ್ಲಾದಃ | ತಾತ್ಕಷ ವಹಿಃ ಪವನೇರಿತೋ ' ನಮಾಂ ದಹತ್ ತ ಸಮಂತ ತೋSಹಂ || ಪಶ್ಯಾಮಿ ಪದ್ದಾ ಸರಣಾ ಸೈತಾನಿ ಶೀತಾನಿ ಸರ್ವಾಣಿ ದಿಶಾಂ ಮುಖಾನಿ 08೭! ಶ್ರೀ ಪರಾಶರ, ೧ ಆಥ ದೈತ್ಯಶ್ವರಂ ಪೊಚು ರ್ಭಾರ್ಗವ ಸ್ವಾಜಾ ದಿಜಾಃ | ಪುರೋಹಿತಾ ಮಹಾತ್ಮಾನ ಯನ್ನು ವೃದ್ಧಿಗೊಳಿಸು, ಈ ಬಾವಿಯನ್ನು ಸುಡಿಸುವೆನು ೧ ೪೫ | ಪರಾಶರನು ಹೇಳುತ್ತಾನೆ:-ಇಂತು ಸ್ವಾಮಿಯಾದ ಹಿರಣ್ಯಕಶಿಪುವಿ ನ ಆಜ್ಞೆಯಂತೆ ದಾನವರೆಲ್ಲರೂ ಗುಂಪುಸೇರಿ ಪರ್ವತದಂತೆ ಎತ್ತರವು ಗಿ ಈ ಹುಡುಗನಮೇಲೆ ಕಾಪಗಳನ್ನು ಹೊದ್ದಿಸಿ,ಬೆಂಕಿಯನ್ನು ಚೆನ್ನಾ ಕಿ ಹೊತ್ತಿಸಿ, ರಾಜ ಕುವರನೆನಿಸಿದ ಈ ಪ್ರಹ್ಲಾದನನ್ನು ಸುಡಲಾರಂ ಭಿಸಿದರು | 84 8 ಆಗ ಪ್ರಹ್ಲಾದನು ಹೇಳುತ್ತಾನೆ!-ಎಲೆ ತಂದೆ ಯ; ನಾನು ನಿನಗೆ ಎಷ್ಟು ವಿಧದಿಂದ ಹೇಳಿದರೂ ನನ್ನ ಮಾತಂ ನಿರಾಕರಿ ಸಿ ಮರಳಿ ಈರೀತಿ ಮಾಡಿದೆ, ಆದರೂ ಚಿಂತೆಯಿಲ್ಲ. ಇದೋ ನೋ ಡು, ಗಾಳಿಯು ಎಷ್ಟು ಪ್ರಬಲವಾಗಿ ಬೀಸುತ್ತಿದ್ದರೂ ಈ ಬೆಂಕಿ ಯು ನನ್ನನ್ನು ಸ್ವಲ್ಪವೂ ಸುಡದೆ ಚಂದನದಂತ ತಣ್ಣಗಿರುವುದು, ಮ ತ್ತು ಎಲ್ಲ ದಿಕ್ಕುಗಳೂ, ಆಗತಾನೇ ಕೊಳದಿಂದ ಕಿತ್ತತಾವರೆಗಳಂ ಹರ ಶಿ, ಚೈತ್ರ, ಸೌಗಂಧ್ಯ, ಮಾಂದ್ಯಗಳಿಂದ ಯುಕ್ತ ಮಾದ ಮಂದಮಾರು ತಪಂ ಬೀಸುತ್ತಾ ನನ್ನ ಮನಸ್ಸಿಗೆ ವಿಶೇಷವಾಗಿ ಆಹ್ವಾದವನ್ನುಂಟು ಮಾಡುತ್ತಿರುವುವು | ೪೭ | ಪರಾಶರನು ಹೇಳುತ್ತಾನೆ-ಬಳಕ ಇದೆಲ್ಲವಂ ನೋಡುತ್ತಿದ್ದ ಮಹಾನು ಭಾವರೂ, ದಿವ್ಯಜ್ಞಾನಸಂಪನ್ನರೂ, ಸಮಯವನ್ನರಿತುಮಾತ ನಾಡುವುದರಲ್ಲಿ ನಿಪುಣರೂ ಎನಿಸಿದ ತನ್ನ ಪುರೋಹಿತರಾದ ಶಂಡಾಮ ರ್ಕಮೊದಲಾದ ಶುಕ್ರಾಚಾರ್ಯನ ಮಕ್ಕಳು, ದೈತ್ಯಾಧಿಪನೆನಿಸಿದ ಆ ಹಿರಣ್ಯಕಶಿಪುವನ್ನು ಉಪಯದಿಂದ ಆತನಿಗೆ ಹಿತಕರಳಾದ ಮಾತುಗ