ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೬] ವಿಷ್ಣು ಪುರಾಣ {r wwwxrwx ಪರಮಾರ್ಥೋಮೇ ದೈತ್ಯಾ ! ದಿತಿಜಾತ್ಮಜಿರಿ ! ನಟ ನೃಚ್ಛಿ ತನ್ನಂತವೃ೦ ನತ್ರ ಲೋಭಾದಿ ಕಾರಣಂ 1 ೫೫ || ಜನ್ನ ಬಾಲ್ಯ ತತಸ್ಸರ್ವೋ ಜಂತುಃ ಪರೂತಿ ಯಣನ ನಂ 1 ಆವ್ಯಾಹತ್ಸವ ಭವತಿ ತತೋSನು ದಿವಸಂ ಜರಾ ಗಿ ೫೬ ೧ ತತ ೯ ಮೃತ್ಯು ಮಭೌತಿ ಜಂತು ರ್ದೈತ್ಯೇಶರಾತ್ಮಜಾ!! | ಪಾದನು ಉಪದೇಶಿಸುತ್ತಾನೆ-ಓ ನನ್ನ ಸಹೋದರರು,ಇನ್ನೂ ಇತರರಾದ ದಿತಿವಂಶ ಸಂಭೂತರಿರ; ನಾನು ನಿಮಗೊಂದು ತತ್ಸವ ನ್ನು ತಿಳಿಸುವನು. ಆದರದಿಂದ ಗಮನಿಸಿರಿ, ಇದನ್ನು ಸುಳ್ಳೆಂದು ಎಂ ದಿಗೂ ಅಲಕ್ಷ್ಯ ಮಾಡಬೇಡಿರಿ, ನಮ್ಮ ಗುರುಗಳು ಉಪದೇಶಿಸುವಂ ತ ನಾನು ನಿಮಗೆ ಲೋಭ ನಿಮಿತ್ತವಾಗಿ ಅಪಕೃತವಾದ ಸಮಾಚಾರ ವನ್ನು ತಿಳಿಸುವುದಿಲ್ಲ. ಆದುದರಿಂದ ನನ್ನನೂತನ್ನು ಲಾರಿರಿ, +{! ನಾವು ಈ ಲೋಕದಲ್ಲಿ ಜನ್ಮವನ್ನೆತ್ತಿದುದು ಮೊದಲ್ಗೊಂಡು ಮರಳಿ ಇಂ ತಹ ಜನ್ಮಗಳನ್ನು ಹೊಂದದಿರಲು, ಸಂಸಾರಸಾಗರದಿಂದ ಉದ್ಧರಿಸುವಂ ತಹ ಸಾಮರ್ಥ್ಯವುಳ ವಿಪ್ಪುವಿನಲ್ಲಿ ಭಕ್ತಿಯನ್ನು ಶಾಶ್ವತವಾಗಿ ನೆಲೆ ಗಳಿಸಬೇಕು, ಹಾಗೆ ಮಾಡದೆ ಪ)ವೃತ್ತಿ ಮಾರ್ಗವೆನಿಸಿದ ಈ ಸಂ ಕಾರವನ್ನೇ ಅವಲಂಬಿಸಿದೊಡೆ ಹುಟ್ಟಿದುದು ಮೊದಲ್ಗೊಂಡು ಸಾಯು ವವರೆಗೂ ಒಂದು ಕ್ಷಣವಾದರ ನಮಗೆ ದುಃಖವು ತಪ್ಪಿದುದೇ ಅಲ್ಲ. ಅದೆಂತಂದರೆ-ವೆದ ೨ ಪಣಿಯು ತನ್ನ ಕರ್ಮಾನುಸಾರ ಈು ಲೋಕದಲ್ಲಿ ಜನ್ಮವನ್ನೆತ್ತುವನು. ಬಳಿಕ ಕೆಲವು ದಿವಸಗಳಲ್ಲಿಯೇ ಆಟಪಾಟಗಳನ್ನಾಡಲು ಯೋಗ್ಯವಾದ ಬಾವು ಈ ಪತ್ರಣಿಗೆ ಬಂ ದೊದಗುವದು, ಆಬಳಿಕ ವಿಷಯಸುಖವನ್ನನುಭವಿಸಲು, ತಕ್ಕ ಹಣ ವನವು ಚಿತ್ರವಾಗುವುದು ತರುವಾಯದಿನಗಳು ಕಳೆದ ಹಾಗಲ್ಲ ಇವನಿಗೆ ಮೃತ್ಯುವಂ ಸಂಗದಿರುವಂತಹ ಮುಪ್ಪು ತಲೆದೋರುವು ದು, ಇಂತಹ ಮುಪ್ಪಿನಿಂದ ತಪ್ಪಿಸಿಕೊಳ್ಳಬೇಕಾದರೆ ಆ ಪರಮ ತ್ಮನನ್ನು ಆಶ್ರಯಿಸುವುದಕ್ಕಿಂತಲೂ ಬೇರೊಂದು ಸಾಧನವೇ ಅ ಇವು 8 ೫೬ | ಅಂತಹ ಮುಪ್ಪು ಬಂದೊದಗಿದ ಬಳಿಕ ಮತ್ತೆ ಧರ್ಮವನ್ನನುಸರಿಸಿ ಮರಣವಂ ಹೊಂದುವನು;ಓ ನನ್ನ ಸಹೋದರರಿ