ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾವಂಜೆ [ಅಳ4 ಪತೃಕ್ಷಂ ದೃಕೃತೇ ಕೃತ ದನ್ನ ಕಂ ಭವತಾಂ ತಥಾ ೧೩೭೧ ಮೃತಸ್ಯ ಚ ಪುನರ್ಜನ್ಮ ಭವತ್ಯ ತಜ್ಞ ನಾನೃಥಾ ಆಗಮೋ ಯಂ ತಥಾ ತಚ್ ನೋಸದಾನಂ ವಿನೋದ್ಯನು | ೫v ಗರ್ಭವಾಸದಿ ಯಾವತ್ತು ಪುನರ್ಜನ್ಮಪ ಪದನಂ ! ಸಮು ರಾ; ಅದೇನು ನಾನು ಹೇಳುವುದು ಸುಳ್ಳಲ್ಲಾ. ಇದು ನಾನೂ ನೀವೂ ಕೂರ ಪುತಕ್ಷವಾಗಿಯೇ ನೋಡಿದ ವಿಷಯವಾಗಿರುವುದು, ಆದುದ ರಿಂದ ಯಾವಾಗಲೂ ದುಃಖವೇ ಅಲ್ಲದೆ ಸುಖಲೇಶವೂ ಇಲ್ಲ ೫೭ ಇಂತು ಒಂದಾವರ್ತಿ ಸತ್ತವನು ಮರಳಿ ಹುಟ್ಟುವುದಿಲ್ಲವೆಂಬದಾಗಿ ತಿ ಯಬೇಡಿರಿ, ದಿಟವಾಗಿಯೂ ಅವನ ಕರ್ಮಾನುಸಾರ ಅವನು ಜನ್ನವ ನ್ನು ಹೊಂದಲೇ ಬೇಕು, ಇದಕ್ಕನುಸಾರವಾಗಿಯೇ ಇದೇ ಅರ್ಥವ ವನ್ನೇ ಬೋಧಿಸುವ *ಶ್ರುತಿ, ಸ್ಮತಿ, ಪ್ರಮಾಸಿಗಳನೇಕವಾಗಿರುವು ವು, ಅದಕ್ಕೆ ಅನುಕೂಲವಾದ ತರ್ಕವೂ ಉಂಟು, ಜೀವನಲ್ಲಿ ಅಧಿ ಪಿತವಾದ ಕುಕ್, ಶೋಣಿತ ರೂಪವೆನಿಸಿದ ಉಪಾದಾನಕಾರಣವಿಲ್ಲ ದೊಡೆ ಉತ್ಪತ್ತಿಯ ಸುತರಾಂ ಅಸಂಗತವಾದುದು, ಇದೇ ಅರ್ಥವ ನೇ ಶ್ರುತಿಯೂ ಕೂಡ ಘಂಟಾಘೋಷವಾಗಿ tಸುರುತ್ತಿರುವುದು ಗಿXv ಇಂತು ಒಂದು ಸಲ ಮರಣ ಹೊಂದಿ ಮರಳಿ ಜನಿಸಿದ ಬಳಿಕ, ಗರ್ಭವಾ ಸಮೊದಲ್ಗೊಂಡು ಈ ದೇಹದಲ್ಲಿ ಪ್ರಾಣಗಳನ್ನು ಧರಿಸಿರುವ ವರೆಗೂ ದುಃಖವೇ ಅಲ್ಲದೆ ಸುಖವೆಂಬುದು ಯಾವ ಅವಸೆಯಲ್ಲಿಯ ದೊರೆಯ ಲಾರದು, ಈ ವಿಷಯವನ್ನು ಚೆನ್ನಾಗಿ ಜ್ಞಾಪಕದಲ್ಲಿಟ್ಟು, ಅದಕ್ಕೆ

  • ಕುಗಿ ಯೋನಿಯನ್ನೇ ಪ್ರಪದ್ಯಂತೇ ಕರೀರಕ್ಷಾಡು ದೇಹಿನಃ ಸ್ಥಾಣುವ ನೀನು ಸಂಯಂತಿ ಯಥಾಕರ್ಮ ಯಥಾಕುತಂ | ಗೀತಾ ಮುತ್ತು ಸತಿ ಜಾರ ಸೃಹಿದ್ರುವೋಮೃತ್ಯುದ್ಭವಂ ಜನ್ಮ ಮೃತಸ್ಯಚ | ಎಂಬ ವಚನಗಳು ಏಪ್ರಿಯ ಪದೇಪದೇ ಹನ್ನಗಳನ್ನತ್ತುವನೆಂಬದಾಗಿ ಬೋಧಿಸುತ್ತದೆ.

1 ಕುಂಗಿ ಹಂಚಮ್ಮನಾಹುತ ವಾದಃ ಪುರುಭವನೋ ಭವಂತಿ' ಎಂಬ ಕ್ರುತಿಯು,ಜೀವಾಧಿಷ್ಠಿತಗಳಾದ ಕುಕ್ಕೋಳಿತಸಂಬಂಧಗಳಿಲ್ಲದೆಡೆ ದೇಹದಉತ್ಪ ೩ ಇಲ್ಲವೆಂದು ತಿಳಿಸುತ್ತದೆ.