ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೬] ವಿಷ್ಣು ಪುರಾಣ ಇದೆ wwwxrwx wwwxrwx ಸಾವಶ ಕಂ ತಾವ ದ್ದುಃಖ ಮೇವಾವ ಗವತಾಂ | ೫೯ || ಹುತ್ಮಪಪಕಮಂ ತ ರ ಚೀತಾ ದ್ವುದ ಕತಂ ಸುಖಂ | ಮನ್ಯತೇ ಬಾಲ ಬುದ್ದಿ ತ್ಯಾ ದುಖ ಮೇವಹಿ ತತ್ಸುನು || La | ಆತ್ಯಂತ ಸಿಮಿತಾಂ ಗಾನಾಂ ವ್ಯಾಯಾಮೇನ ಸುಖಿ ೩ನಾಂ | ತಕ್ಕಂತೆ ಜಾಗರೂಕತೆಯಿಂದಿರಿ ೪ ೫೯ | ಹಸಿವೆಯಾದಾಗ ಅನ್ನವಂ ತಿಂದರೆ ಸುಖವುಂಟಾಗುವುದು, ಬಿಸಿಲಿನಲ್ಲಿ ಅಲೆದುಕೊಂಡು ಬಳಲಿ ದಾಗ ಜಲಪಾನವಂಗೈದರೆ ಅತ್ಯಂತ ಹರ್ಷವುಂಟು ಆದುದರಿಂದ ಬಾ ಲ್ಯಾದಿ ಅವಸ್ಥೆಗಳಲ್ಲಿಯೂ ಕೂಡ ಅನ್ನ ಪಾನಾದಿಗಳಿಂದ ಸುಖವುಂಟು ಅ೦ತಿರಲು 'ಯುವ ವರೆಗೂ ದುಃಖವೇ ಹೊರತು ಸುಖವಿಲ್ಲ, ಆ ಮೇಲೆಯ ಹಿಂದಿನಂತಯೇ ದುಃಖವು ತಪ್ಪಿದುದಲ್ಲವೆಂದು ಹೇಳುವೆ ಯಲ್ಲಾ! ಇದೇನು ಹೀಗೆ ಹೇಳುವೆ?ಎಂಬದಾಗಿ ಆಕ್ಷೇಪಿಸಬೇಡಿರಿ.ಹಸಿವು ಬಾಯಾರಿಕೆಗಳನ್ನು ಅಡ್ಡಿ ಮಾಡುವಿಕ, ಶೀತಾದಿಗಳನ್ನು ಪರಿಹರಿಸುವಿಕೆ, ಅವುಗಳೆಲ್ಲವೂ ಕೇವಲ ಶ್ರಮಸಾಧಗಳಾದುದರಿಂದ ದುಃಖಮಯಗಳು ಗಿರುವುದೇ ಅಲ್ಲದೆ ಸುಖಕರಗಳಲ್ಲ. ಇವುಗಳನ್ನು ಸುಖಕರಗಳಂದು ತಿಳಿಯುವವನೂ ಕೂಡ ಭಾಂತನೇ ಹೊರತು ವಿವೇಕಿಯಲ್ಲಾ, ಒಂದು ವರ್ತಿ ನೀರಡಿಕೆಯಾದಾಗ ನೀರು ಕುಡಿದರೆ ಮರಳಿ ನೀರಡಿಕೆಯುಂಟು ಗದೆಯ ಇದ್ದರೆ ಜಲದಾನವೂ ಸುಖಕರವೆಂದು ಹೇಳಬಹದು, ಆದರೆ ಲೋಕದಲ್ಲಿ ಮಾತ್ರ ಹಾಗೆ ಅನುಭವದಲ್ಲಿಲ್ಲ. ಮೋಕ್ಷವಾದರ ಹಾ ಗಿಲ್ಲ. ದೇವನು ಬಂದಾವರ್ತಿ ತಮ್ಮ ಪಟ್ಟು ಆತನ ಸಾಯುವಂ ಪಡೆದರೆ ಮರಳ ಎಂದೆಂದಿಗೂ ಮುಪು ಸಾವುಗಳಿಗೊಳಗಾಗದೆ ಸುಖವ ನೇ ಅನುಭವಿಸುತ್ತಿರುವನು, ಆದುದರಿಂದ ಹಸಿವು, ನೀರಡಿಕೆಗಳ ೩ ಹೋಗಲಾಡಿಸತಕ್ಕ ಅನ್ನ ಮಾನಗಳು ತತ್ಕಾಲದಲ್ಲಿ ಮಾತ್ರ ಆ ಸ್ವಾಯನಕರಗಳಂದು ತಿಳಿದು ಅವುಗಳಲ್ಲಿರುವ ಸುಖಕರಗಳಂಬ ಭಾಂ ತಿಯನ್ನು ದೂರಮಾಡಿರಿ | ೬೦ | ಎತ, ಮೊದಲಾದ ದೋಷಗಳಿ೦ ದ ಬಹಳ ಮಟ್ಟಿಗೆ ಜಡವಾದ ಆವಯವವುಳ್ಳ (ವಾತಶರೀರವುಳ್ಳವರಿಗೆ ಅಂಗಾಂಗಗಳನ್ನು ಚಲಿಸುವುದಕ್ಕೂ ಸಾಮರ್ಥ್ಯವಿರುವುದಿಲ್ಲವು, ಅಂತ ವರ ಮೈಮೇಲೆ ಒಂದು ಘಟ್ಟು ಅಕಸ್ಮಾತ್ತಾಗಿ ಬಿದ್ದರೆ ಅದರಿಂದ ಅವ