ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

448 ವಿದ್ಯಾನಂದ (ಅಂಕ ೧ ಕರ್ತೃತ್ವಂ ತದೀ ಲೋನಸ್ ಚೇತರೈಃ || 48 ಕರೋತಿ ಹೇ ದೈತ್ಥ ಪುತ್ರಾಃ ! ಯ ಇವನ್ನಾತು' ಪರಿಗ್ರಹಃ | ೩ಾವನಾ ತಂ ಸ ಏವಾಸ ದುಃಖಂ ಚೇತಸಿ ಯಚ್ಛತಿ | ೬೫ ॥ ಯಾ ವತಃ ಕುರುತೇ ಜಂತು ಶೃಂಬಂಧಾ ಇನಸೇ ವಿ,ರ್ಯಾt ತಾನಂ ಸುಗಂಧಯುಕ್ತವಾದ ಶೀತಜಲವಾದರೂ ಬೇಸರವನ್ನುಂಟುಮಾಡುವು ದು, ಹಸಿವಿಲ್ಲದ ಕಾಲದಲ್ಲಿ ವ್ಯಜ್ಞಾನವು ದೊರೆತರೂ ವಿಷದಂತ ಆರು ವುದು, ಜರರಾಗಿಯು ಸರಿಯಾಗಿದ್ದ ಕಾಲದಲ್ಲಿ ಎಂತಹ ಕದನವಾದ ರೂ ರುಚಿಸುವುದು, ಅಜೀರ್ಣವು ತಲೆದೋರಿದಾಗ ಎಲ್ಲವೂ ವಿಷವು ಯವಾಗಿ ಪರಿಣಮಿಸುವುದು, ಇಂತು ಚ೪, ಬಾಯಾರಿಕೆ, ಹಸಿವು, ಮೊದಲಾದುವು ನಿಯತ ಧರ್ಮಗಳಲ್ಲವಾದುದರಿಂದ ಅಂತಹ ಅಸಿಯತ ಧರ್ಮ ಗಳಿಗೊಸ್ಕರ ಪರಿಹಾರವ»ಯವಾಗಿರುವ ಬೆಂಕಿ ನೀರು ಭೋಜನ ಮೊದಲಾದುವುಗಳಿಂದುಂಟಾಗುವ ಸಖವೂ ಕೂಡ ನಿತ್ಯ ಸುಖವಲ್ಲ. ಆದುದರಿಂದ ಲೋಕದಲ್ಲಿ ವಾಸ್ತವವೆನಿಸಿದ ಸುಖವನ್ನುಂಟು ಮಾಡತಕ್ಕ ವಸ್ತುಗಳು ಯಾವವೂ ಇಲ್ಲ, ಸಾಮಾನ್ಯವಾಗಿ ಸುಖ ಸಾಧನಗಳಂತೆ ಕಂಡುಒರುವ ವಸ್ತುಗಳೂ ಕೂಡ ಮೇಲೆ ಹೇಳಿದ ಪ್ರ ಕಾರ ಕೆಲವು ಸಮಯಗಳಲ್ಲಿ ದುಃಖಕರಗಳಾಗಿ ಏರ್ಪಡುವವು ||೬೪|| ಎಲೆ ದಿತಿಪುತ್ರ ರೇ! ಮನುಜನು ಈ ಲೋಕದಲ್ಲಿ ಎಷ್ಟು ಮಟ್ಟಿಗೆ ದನ, ಕುದುರೆ, ಆನೆ, ಪರಿಚಾರಕರು ಮೊದಲಾದ ವಸ್ತುಗಳನ್ನು ಸಂಗ್ರ ಹಿಸುವನೋ, ಅಸ್ಪೃಷ್ಟ ಇವನಿಗೆ ವ್ಯಥೆಯೇ ಪಾಸ ವಾಗುವುದು. ಅದೆಂತೆಂದರೆ, ಮೊದಲು ಯಾವ ವಸ್ತುವನ್ನಾದರೂ ಸಂಪಾದಿಸುವುದು ಕಮ್ಮ, ಅಂತಹ ಪದಾರ್ಥಗಳನ್ನು ಒಂದು ವೇಳೆ ಶ್ರಮವನ್ನು ಸಹಿ ಸಿಕೊಂಡು ಸಂಪಾದಿಸಿದಾಗ ಅದನ್ನು ಪರಿಪಾಲನೆ ಮಾಡುವುದು ಬಹಳ ಕಮ್ಮವಾಗಿರುವುದು, ಆದುದರಿಂದ ಧನ, ಅಶ್ವ, ಗಜ, ನೃತ್ಯ ರು ಮೊದಲಾದುವುಗಳಲ್ಲಾ ದುಃಖಸಂಪಾದಕಗಳೇ ಆಗಿರುವುವು ಗಿ& ಅಂತೆಯೇ ಪುತ್ರ, ಮಿತ್ರ, ಕಳತ್ರ ಮೊದಲಾದ ಸಂಬಂಧಿಗಳಿಂದ ಲೂ ಸುಖವಿಲ್ಲ. ಆದೆಂತೆಂದರೆ--ಈ ಪ್ರಾಣಿಯು ತನ್ನ ಮನಸ್ಸಿಗೆ ಬೇಕಾದ (ಪ್ರೀತಿಪಾತ್ರಗಳದ) ಎಷ್ಟು ವಿಧವಾದ ಸಂಬಂಧಗಳ