ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೭] ವಿಷ್ಣು ಪುರಾಣ ೭೫ ತೋsಸ್ಥ ನಿಖನ್ಧಂತೇ ಹೃದಯ ಶೋಕ ಶಂಕರಃ ॥ +4 | ಯಡ್ಡ ದ್ಹೇ ತನ್ನನಸಿ ಯತ್ರ ಕುತ್ತಾ ವತಿಷ್ಠತಃ 1 ನಾಶ ನ್ನು ಹೆಚ್ಚಿಸುವನೋ ಅವನ ಮನಸ್ಸಿನಲ್ಲಿ ಅಹ್ಮಸೂ ದುಃಖಮಯ ಗಳಾದ ಕೀಲುಗಳು ನೆಡಲ್ಪಡುತ್ತವೆ. ( ಪುತ್ರ, ಮಿತ್ರ), ಕಳ ಅದಿ ಸಂಬಂಧಿಗಳು ನಶರಗಳಾದ ಕಾರಣ ಕಾಲಾಂತರದಲ್ಲಿ ನಾಳ ಹೊಂದುವರು, ಅಂತಹ ಸಂಬಂಧಿಗಳು ನಾಶವನ್ನೈದಿದರೂ ಕೂಡ, ಅವರ ನಾಶನಿಮಿತ್ತವಾದದುಃಖವು ಮಾತ್ರ ತಾನು ಈ ದೇಹದಿಂದಿರುವ ವರೆಗೂ ತಪ್ಪಿದುದಲ್ಲ; ಸಂಬಂಧವು ಕ್ಷಣಿಕವಾದುದು, ಆ ಸಂಬಂಧ ದಿಂದುಂಟಾಗುವ ಶೋಕವು ಮಾತ, ಪ,ಣಾವಧಿಕವಾದುದು: ಆದುದ ರಿಂದ ಪುತಾದಿಗಳಿ೦ದಲೂ ಸುಖವಿಲ್ಲವೆಂದು ಭಾವವು) 1411 ಮg ರಿಗೆ ಧನ ಮೊದಲಾದ ಪದಾರ್ಥಗಳು ತನ್ನ ಹತ್ತಿರಲೇ ಇದ್ದರೂ, ಅಥ ವಾ ಇಲ್ಲದಿದ್ದ ರೂ ದುಃಖವು ಮಾತ: ಏಕರೂಪ ವಾಗಿಯೇ ಇರುವುದು; ಅದು ಹೇಗೆಂದರೆ-ಅದನ್ನೇ ವಿವರಿಸುವೆನು, ಕೇಳರಿ ಸಂಚಾರಿಯು ದೇಶಾಂತರದಲ್ಲಿರತಕ್ಕವನಾದರೂ ಕೂಡ ಅವನಿಗೆ ಧನ, ಕನಕ, ಪುತ್ರ, ಕಳತ್ರ ಮೊದಲಾದ ವಸ್ತುಗಳ ವಿಷಯದಲ್ಲಿ ಯೋಚನೆಯು ತಪ್ಪಿದುದ ಲ್ಲ. ಆ ಆ ಪದಾರ್ಥಗಳು ಮಾತ್ರ ಮನೆಯಲ್ಲಿಯೇ ಇರುವವು. ಆಂ ತು ವಿಷಯಗಳು ಸವಿಾಪದಲ್ಲಿಲ್ಲದಿರುವಾಗಲೇ ಈ ಪರಿಯಿಂದಿರುವುದು. ಇಂತಿರಲು ಅನುದಿನವೂ ಮನೆಯಲ್ಲಿಯೇ ಇದ್ದು ಕಂಡು ಅವುಗಳನ್ನೇ ಯೋಚಿಸತಕ್ಕವನಿಗೆ ಅವುಗಳು ಒಂದು ವೇಳೆ ಅಕಸ್ಮಾತ್ತಾಗಿ ನಾಶ ಹೊಂದಿದರೆ ಆ ಪದಾರ್ಥಗಳ ಮೇಲಿನಯೋಚನೆಯು ಅವುಗಳ ಯಜ ಮಾನನಿಗೆ ಇಲ್ಲದಿರುವುದುಂಟಿ ಇವನೆಲ್ಲಿದ್ದರೂ ಆ ಪದಾರ್ಥಗಳು ನಾಳ ಹೊಂದಿ ಎಷ್ಟು ಕಾಲವಾಗಿದ್ದರೂ, ಅವುಗಳ ವಾಸನೆಯು ಮಾತ್ರ ಇವ ನನ್ನು ಬಿಟ್ಟು ಹೋಗುವುದೇ ಇಲ್ಲವು, ಆದುದರಿಂದ ಇದು ಬಹಳ ವಿಚಿತಕರವಾಗಿರುವುದು, (ಧನ ಮೊದಲಾದ ವಸ್ತುಗಳು ಮನೆಯಲ್ಲಿ ದ್ದು, ಅಲ್ಲಿಯೇ ಕಳ್ಳ ಕಾಕರು ಮೊದಲಾದವರಿಂದ ನಮ್ಮವಾಗುವುದು, ಆ ಕಾಲದಲ್ಲಿ ಅವುಗಳ ಯಜಮಾನನು ' ಸನ್ನಿಧಾನದಲ್ಲಿದೆ ದೇಶಾಂತರ ದಲ್ಲಿದ್ದರೂ ಕೂಡ ಅವನಮನಸ್ಸಿನಲ್ಲಿ, ಆ ಪದಾರ್ಥಗಳಲ್ಲಿರುವ ಮನು