ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೬] ವಿಷ್ಣು ಪುರಾಣ ೬i ತತ್ತಾ ಮೇಂ ಸರ್ವ೦ ದುಃಖಮಯಂ ಜಗತ್ |೬೯ | ತದೇವ ಮತಿ ದುಃಖಾನಾ ಮಾಕ್ಷದೇ ತು ಭವಾರ್ಣವೇ ! ಭ ತನಿಂ ಕಥ್ಯತೇ ಸತ್ಯಂ ವಿಪ್ಪ ರೇ ಕಃ ಪರಾಯಣಂ | ೬೦ | ವಣ ಜಾನೀತ ವಯಂ ಬಾಲ ದೇಹಿ ದೇಹೇಷ, ಶಾಶ್ವತಃ 1 ಗಾತ್ರ' ಇತ್ಯಾದಿಯಾಗಿ ಆರಂಭಿಸಿ ಈ ಬೇವನಿಗೆ ಪರಮಾತ್ಮನ ಪಾದಾ ರವಿಂದಗಳಲ್ಲಿನ ನಿರತಿಶಯವಾದ ಭಕ್ತಿಗಿಂತಲೂ ಬೇರೇ ಸುಖವೇ ಇಲ್ಲ ಎಂದು ಶಿವಾಪರಾಧಸ್ತೋತ್ರದಲ್ಲಿ ವಿಶದಪಡಿಸಿರುವರು. ಆದುದರಿಂದ ಈಜಗತ್ತಲ್ಲವೂ ದುಃಖಮಯವಾಗಿಯೇ ಇರುವುದು ಇಂತಿರಲು ಮೂ ಢರು ಮಾತ್ರ ಈ ಜಗತ್ತಿನಲ್ಲಿ ಅನೇಕ ಸುಖಗಳುಂಟೆಂದು ವಹಿಸು ವರಲ್ಲಾ ! ೧ ರ್೬ || ಎಲೈ ದೈತ ಪುತ್ರರಿರಾ ! ಆದುದರಿಂದ ಪ್ರವೃ ತಿಮಾರ್ಗವೆನಿಸಿದ ಈ ಸಂಸಾರವು ಬಹಳ ದುಃಖಕರವಾದುದು, ಇಂ ತು ಸಂಕಟಗಳನ್ನೇ ಉಂಟುಮಾಡುವ ಅಪಾರವಾದ (ಈ ಸಂಸಾರದಲ್ಲಿ ಸುಖವೆಲ್ಲಿಯದು ? ನಾನು ನಿಮಗೊಂದು ತತ್ವವನ್ನು ಹೇಳುವನು. ಆ ದು ಮಾತ್ರ ಸುಳ್ಳೆಂದು ನೀವು ನಿರಾಕರಿಸಬೇಡಿರಿ, ಇಂತು ಅತ್ಯಂತ ದುಃಖಾಸ್ಪದಭೂತವಾದ ಈ ಸಂಸಾರಸಾಗರದಲ್ಲಿರುವ ಆಶ, ಕಾಮ, ಕಳತ್ರ, ಪುತ್ರ, ಸೋದರ, ಬಂಧು, ಮಿತ್ರರೆಂಬ ಇವರೆಲ್ಲರೂ ಕೆಲವು ಕಾಲವಾತ್ರ ಸಮುದ್ರದಲ್ಲಿ ಅಲೆ, ಸುಳ, ಬುಡ್ಡೆ ಗಳಂತೆ ಕಂಡು ಬಂದು ಒಡನೆಯೇ ನಾಶಹೊಂದುವರು. ಸತ್ಯಭೂತನಾದವನು ಶ್ರೀವಿಷ್ಣುವು ಒಬ್ಬನಲ್ಲದೆ ಮತ್ತೆ ಯಾರೂ ಇಲ್ಲವು, ಈ ಸಂಸರಸಮುದದಿಂದ ನೀವು ಕಡೆಹಾಯಬೇಕಾದರೆ ನಿವಿಗೆ ಆತನೊಬ್ಬನೇ ಗತಿ H ೭೦ | ನಾವು ಇನ್ನೂ ಹುಡುಗರು, ನಾವು ಆತ್ಮ ವಿಚಾರಕ್ಕೆ ಅಧಿಕಾರಿಗಳ ಲ್ಲಾ?” ಎಂಬದಾಗಿ ಮೋಹಗೊಂಡು ವ್ಯರ್ಥವಾಗಿ ಕಾಲಹರಣವಾಡ ಬೇಡಿರಿ, ಪರಿಣಾಮಭೇದದಿಂದ ಬೇರೆಬೇರೆಯಾಗಿರುವ ಹುಡುಗರು, ತರುಣರು, ಮುದುಕರು, ಎಲ್ಲ ಪ್ರಾಣಿಗಳ ದೇಹಗಳಲ್ಲಿಯೂ ಪರವಾ ೩ನು ಮತ್ತು ಯಾವ ಅವಸ್ಥೆಯನ್ನೂ ಹೊಂದದೆ ಏಕರೂಪನಾಗಿಯೆ ಇರುವನು, ಆದುದರಿಂದ ಬಾಲ್ಯ, ಯಣವನ, ಮುತ್ತು, ಮೊದಲಾದ ಅವಸ್ಥೆಗಳಲ್ಲವೂ ನಶ್ವರವಾಡ ಈ ದೇಹಕ್ಕೆ ಸಂಭವಿಸುವುದಲ್ಲದೆ ಆ ರ