ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ [ಅಳ twwwmwwwnewwwy wwwು ಮನಸಃ ಪುರುಷ ಸ್ಪದಾ 1 ಶ್ರೇಯಸೀsಭಿಮುಖಂ ಯಾತಿ ನ • ಕದಾಚಿ ಪಸಿತಃ | ೭೪ ೧ ಬಾಲ್‌ ಕ್ರೀಡನ ಕಾಸಕ್ಕಾ ಯುವನೇ ವಿಷಯನ್ನು ಖಾಃ | ಅಜ್ಞ ನಯಂತ್ ಶಕ್ಕಾ ಚ ದಲ್ಲಿಯೇ ಆಸಕ್ಕನೆನಿಸಿ ಒಂದೊಂದಾಗಿ ಎಲ್ಲ ಕೋರಿಕೆಗಳನೂ , ಈಡೇ ರಿಸಿಕೊಂಡು ಅವುಗಳನ್ನು ಅನುಭವಿಸುವುದರಲ್ಲಿಬದ್ಧಾ ದರನೆನಿಸಿ ತನ್ನ ಕಾ ಲವನ್ನು ನೀಗಿಕೊಳ್ಳುವು ಇಲ್ಲದೆ ಶ್ರೇಯಸ್ಸಿಗಾಗಿ ಒಂದುಕ್ಷಣಕಾಲವೂ ಪ ಯತ್ನಪಡುವುದಿಲ್ಲ, ಈ ವಿಷಯದಲ್ಲಿ ನಿನ.ಗೊಂದು ನಿದರ್ಶನವನ್ನು ತೋ ರುವನು ಕೇಳಿರಿ, ಒಬ್ಬ ಅಗಸನು ಬಟ್ಟೆಯನ್ನೆಗೆಯುವುದಕ್ಕಾಗಿ ಗಂ ಗಾನದಿಯನ್ನು ಹೊಂದಿ ತನಗೆ ಬಹಳವಾಗಿ ಬಾಯಾರಿಕೆಯಾದರೂ ಈ ಬಟ್ಟೆಯನ್ನೊಗೆದು ನೀರು ಕುಡಿಯುವನು. ಎಂಬದಾಗಿ ಯೋಚಿಸಿ, ಅದಾದ ಬಳಿಕ ಇನ್ನೊಂದು, ತರು ವಾಯ ಮತ್ತೊಂದು, ಎಂಬದಾಗಿ ಎ ೪ ಬಟ್ಟೆಗಳನ್ನೂ ಒಗೆಯುವವರೆಗೂ ನೀರನ್ನೇ ಕುಡಿಯದೆ ಕೊನೆಗೆ ಸಾಯುವನು, ಅಂತೆಯೇ ಒಬ್ಬ ಬೆಸ್ತನು ಮೀನು ಹಿಡಿಯುವುದಕ್ಕಾ ಗಿ ಅದೇ ಗಂಗಾನದಿಯಲ್ಲಿಯೇ ಗಾಳವನ್ನು ಬಿಸಿ, ವಿಾನು ಹಿಡಿಯುತಿ ದ್ದು ಬಾಯಾರಿದಾಗ ನೀರು ಕುಡಿಯದೆ ಈ ಮೀನನ್ನು ಹಿಡಿದು ಬು ಟ್ಟಿಗೆ ಹಾಕಿ, ತರುವಾಯ ನೀರುಕುಡಿಯುವೆನು. ಇದಾದ ಬಳಿಕ ಮತ್ತೊಂದು ಈ ಪರಿಯಾಗಿಯೇ ತನ್ನ ಬುಟ್ಟಿಯಲ್ಲಾ ತುಂಬಿದರೂ ತಾನು ನೀರುಕುಡಿಯದೆಯ ಪ್ರಣಬಿಡುವನು, ಆಂತಯೇ ಮೂಢನು ಈ ಲೋಕದಲ್ಲಿ ಸಕಲಪುರುಷಾರ್ಥ ಸಾಧನಭೂತವಾದ ಇಂತಹನರಜನ್ಮ ವಂ ಹೊಂದಿದ್ದರೂ ವಿಷಯಾನುಭವದಲ್ಲಿ ತನಗುಂಟಾಗಿರುವ ದುರಾಶೆ ಯೆಂಬ ವಿವಾಹದಿಂದೊಡಗೂಡಿ, ಯಾವದೆ ನಿಂದುವಿಧದಲ್ಲಿಯೂ ತನಗೆ ಮೇಲೆಯನ್ನುಂಟು ಮಾಡಿಕೊಳ್ಳದೆ ಹಿಂದೆ ಹೇಳಿದ ಅಗಸ ಮತ್ತು ಬೆಸ್ತ್ರ ರವನಂತಸತ್ತು ನರಕಕ್ಕೆ ಗುರಿಯಾಗುವನು (ಆದುದರಿಂದ ಅಲಭ್ಯವಾದ ನರಜನ್ಮ ವಂ ವ್ಯರ್ಥಗೊಳಿಸಬೇಡಿರಿ ಎಂಬದಾಗಿ ಭಾವವು.) ೭೪|| ಮೂಢರು ಪಶುವಂತೆ ತಮ್ಮ ಆಯಸ್ಸನ್ನು ವ್ಯರ್ಥವಾಗಿ ಕಳ ಯುವರು, ಬಾಲ್ಯದಲ್ಲಿ ಬೊಂಬೆಯಾಟ, ಮೊದಲಾದ ವ್ಯಾಪಾರಗಳಿ೦ ದ ಕಾಲ ಕಳೆಯುವರು, ತಾರುಣ್ಯದಲ್ಲಿ ಪ್ರಕ್, ಚಂದನ, ವನಿತಾದಿ