ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ [ws mmmmmmಯ ತಯ ವಿಸ್ಸು ಶೃಶ್ಯತಾಂ ಬಂಧಮುಕ್ತಿದಃ!೩೬ಗಿ ಆಯಾಸ ಈರಣೇ ಕೊs ? ತೋ ಯಚ್ಛತಿ ಶೋಭನಂಪಪ ಕ್ಷ ರುಶ್ಚ ಭವತಿ* ರಶಾಂ ತ ಮಹತ್ನಿ ಕಂ | ev | ಸರ್ವ ಯನಾನುಮೊದಲಿನಿಂದಲೂ ಚನ್ನಾಗಿಲಲ್ಲಿ ನು. ಆದರೂ ನೀವೆಲ್ಲರೂ ಅನ್ಯಾಯವಾಗಿ ಶೇಯೊವಿಮುಖರಾಗುವಿರೆಂಬ ಕನಿಕರದಿಂದ ಹೇಳಿ ದೆನು, ನಾನು ಹೇಳಿದುದೆಲ್ಲವೂ ದಿಟವೆಂತಲೂ, ನಂಬತಕ್ಕುದೆಂತಲೂ ನಿಮಗೆ ತೋರಿದ ಪಕ್ಷದಲ್ಲಿ ಸ್ವಾರಸಿಕವಾಗಿ ನಿಮಗೆ ಭಗವನ್ನಾಮವನ್ನು ಉಚ್ಚರಿಸಲು ಅಭಿಪ್ರಾಯವಿಲ್ಲದಿದ್ದರೂ ನನಗೋಸ್ಕರವಾದರೂ ಒಂದು ಬಾರಿ ಆ ಪರಮಾತ್ಮನ ದಿವಂಗಳನಾಮವನ್ನು ಸ್ಮರಿಸಿರಿ, " ೬೬ ನನ್ನಂತೆಯೇ ನೀವೂ ಕ೦ಡ ಅನುದಿನವೂ ಆ ಭಗವಂತನಲ್ಲಿ ಭಕ್ತಿಯ ೩ರಿಸುವುದು ನಿಮಗೆ ತುಂಬಾ ಶ್ರೇಯೋವಹವಾಗಿರುವುದು, ಆತ ನ ನಾಮೋಚ್ಚಾರಣೆಯಿಂದ ಅನೇಕ ಮಂಗಳ ಗಳೂ ಉಂಟಾಗುವುವು. ಆತನನ್ನು ಸ್ಮರಿಸುವುದರಿಂದ ನಿಮಗೇನೂ ಕಮ್ಮವಿಲ್ಲ; ಅದರಿಂದ ನಿಮಗೆ ಯಾವ ವಿಧವಾದ ತೊಂದರೆಯ ಸಂಭವಿಸಲಾರದು, ಆತನನ್ನು ಸ್ಮರಿ ಸಿದರೆ ನಮಗೆ ಆತನು ಅವಶ್ಯವಾಗಿಯೂ ಮಂಗಳವನ್ನುಂಟುಮಾಡು ವನು ನಾನು ಇದುವರೆಗೂ ಮಾಡಿದ ಪಾಪ ಕಾರ್ಯಗಳಲ್ಲವೂ ತತ! ಕ್ಷಣವೇ ನಶಿಸಿ ಹೋಗುವವು. ಆದುದರಿಂದ ಪದೇ ಪದೇ ಆತನ ನಾಮವನ್ನು ಉಚ್ಛರಿಸುತಿರಿ | ೭v | ನಿನಗೆ ಪರಮಾತ್ಮನಲ್ಲಿ ಭಕ್ತಿ

  • ಶೌಕರಿ ನಾರಾಯಣನಾಮ ನರೋ ನರಾಣಾಂ ಪ್ರಸಿದ್ಧ ಚರಃ ಕಥಿತಃ ಪೃಥಿವ್ಯ 1 ಅನೇಕ ಜಾರ್ಜಿತ ಚಾಪ ಸಂಚಯಂ ಹರತೃ ಶೇರಂ ಸ್ಮ ರ ಮಾತ್ರ ವಿನ 1 ಲೋಕದಲ್ಲಿ ಕಳ್ಳರು ಆನೇಕ ವಿಧವಾಗಿ ಇತರರ ಸ್ವತ್ತನ್ನು ಅಪಹರಿಸುತ್ತಾರೆ ಅದರಲ್ಲಿಯೂ ವಿಶೇಶ ನೆಪುಣ್ಯಯುಕ್ತರನೇಕರಿರುವರು. ಆದರೆ ಯಾವ ಕಳ್ಳನೂ ನೀವು ಕಳ್ಳನೆಂದು ಬಾಯಿಂದ ಹೇಳಿದ ಮಾತ್ರದಿಂದಲೇ ನನ್ನ ಸರ್ವಸ್ವವನ್ನೂ ಅಪಹರಿಸಲಾರನು. ಆದರೆ ಇಂತಹ ಕಳ್ಳರೆಲ್ಲರಿಗಿಂತಲೂ ಮೀರಿದ ಒಬ್ಬ ಕಳ್ಳನಿರುವನು ಆತನ ಹೆಸರು ನಾರಾಯಣನು, ಆತನ ಹೆಸರ ನ್ನು ನಾವೊಂದಾವತ್ ಬಾಯಿಂದ ಹೇಳಿದ ಕೂಡಲೇ ನಾವು ಎಸ್ಟೋ ಜನ ಗಳಲ್ಲಿ