ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ [ಅಂಕ - ಚೇಷು ಭೂತೇಸು ದ್ವೇಷಂ ಪ್ರಜ್ಞಃ ಕರೋತಿ ಕಃ ? N vo ಅಥ ದಾyಣಿ ಭೂತಾನಿ ಹೀನಶಕ್ತಿ ರಹಂ ಪರಂ | ಯು ತಾನೇ ದ್ವೇಷವನ್ನು ತೋರುವನು ? ರಾಗ, ದ್ವೇಷ, ಮದ, ಮಾ ತೃರ್ಯಾದಿಗಳಿಂದೊಡಗೂಡಿ ಅನುದಿನವೂ ಸಂತಾಪರಡುತ್ತಾ, ಧನ, ವಿ ದೇ, ಸಂಪತ್ತು, ಆಭಿಜಾತ್ಯ, ಯಾವನ, ರೂಪ, ಮೊದಲಾದವುಗಳಿಂದ ವ್ಯರ್ಥವಾಗಿ ಮದವಂ ಹೊಂದಿ, ಇತರ ಪಣಿಗಳಂ ಕಂಡರೆ ದ್ವೇಷ್ಟಿಸು ತಿರುವ ಕೆಟ್ಟ ಸ್ವಭಾವವುಳ್ಳವರ ವಿಷಯದಲ್ಲಿ ನಾವು ವೈರವಂ ತೂರಿ ಸದಿರುವುದು ಸಾಧ್ಯವೇ ? ಎಂಬದಾಗಿ ಸಂದೇಹಪಡಬೇಡಿರಿ, ಈ ಜಗ ಕಿನಲ್ಲಿರುವ ಪ್ರಾಣಿವರ್ಗವೆಲ್ಲವೂ ದುಃಖದಿಂದ ವಿಮುಕ್ತವೆನಿಸಿ ಎಲ್ಲ ವೂ ದಯಾಯುಕ್ತವಾಗಿಯೇ ಇದ್ದರೆ, ಆ ಕಾಲದಲ್ಲಿ ವಿವೇಕಿಯಾದವ ನು ವ್ಯರ್ಥವಾಗಿ ಇತರ ಭೂತಗಳಲ್ಲಿ ಏತಕ್ಕೆ ದ್ವೀಪವಾಡುವನು ? (ತ ನಂತಯೇ ಸಕಲ ಭೂತಗಳೂ ಆ ಪರಮಾತ್ಮನ ಕುಟುಂಬಕ್ಕೆ ಸೇರಿ ಆತನ ದಯೆಗೆ ಪತ್ರಗಳಾಗಿರುವ ಕಾರಣ ವಿವೇಕಿಯಾದವನು ಇತರ ಪ್ರಾಣಿಗಳನ್ನು ಎಂದೆಂದಿಗೂ ದೇವಿಸಲಾರನೆಂದು ಭಾವವು, ತಾಪತ್ರ ಯಗಳಂದರ ದುಃಖತ್ರಯಗಳೆಂದರ್ಥ. ದುಃಖವು ಆಧ್ಯಾತ್ಮಿಕ, ಆಧಿ ಭತಿಕ, ಆಧಿದೈವಿಕಗಳಂಬದಾಗಿ ಮೂರು ವಿಧ, ಮುಪು, ಸಾವು, ಹಸಿವು, ಬಾಯಾರಿಕೆ, ಮೊದಲಾದವುಗಳಿಂದುಂಟಾಗುವ ವ್ಯಸನಗಳು ಆಧ್ಯಾತ್ಮಿಕಗಳೆಸಿಸುವುವು. ಮನಸ್ಸಿನಿಂದಲೇ ಉಂಟಾಗುವ ದುಃಖಗ ೪ಾದಕಾರಣ, ಅವುಗಳಿಗೆ ಆಧ್ಯಾತ್ಮಿಕಗಳಂದು ಹರರು, ಮೇಲೆ ಹೇ Yದ ಮುಪ್ಪು ಮೊದಲಾದುವುಗಳಿಗಾಗಿ ಹೆದರಿ ಮನಸ್ಸಿನಲ್ಲಿ ಸಂಕಟಪ ಡುವೆವು. ಆದುದರಿಂದ ಅವು ಮನಃಕಾರ್ಯಗಳು ಕಳ್ಳಕಾಕರು, ಹುಲಿ, ಕರಡಿ, ಮೊದಲಾದ ಧಾತುಕ ಜಂತುಗಳು, ಹಾವು ಮೊದಲಾದ ವಿಷಜಂತುಗಳು, ಶತ್ತು, ಮೊದಲಾದವರಿಂದುಂಟಾಗುವ ಅಪಾಯಗಳು, ಆಧಿಭೌತಿಕಗಳನಿಸುವುವು, ಭೂತವಿಶೇಷಗಳಿಂದುಂಟಾಗುವ ಕಾರಣ ಈ ಹೆಸರು ಬಂದಿತು, ಶಿಡಿಲು, ಬೆಂಕಿ, ಮೊದಲಾದುವುಗಳಿಂದುಂಟಾ ಗುವ ವಿಪತ್ತುಗಳು ಆಧಿದೈವಿಕಗಳನಿಸುವವು. ಶಿಡಿಲು ಮೊದಲುದು ವು ದೈವಿಕಗಳಾದುದರಿಂದ ಈ ಹೆಸರು ಬಂದಿತು, ನ್ಯಾಯಶಾಸ್ತ್ರದಲ್ಲಿ