ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿನಂತಿ [Gold' ಕೋಟ್ಯಾನ್ ಹೋತಿ ಮೋಹೇನ ವ್ಯಾಪ್ತ ನೀತಿ ಮನೀ ಏಕತಾ | v೨ # ಏತೇ ಭಿನ್ನ ದೃಶಾಂ ದೈತ್ಯಾ ! ವಿಕಲ್ಪಾಕ್ ಥಿತಾ ಮಯಾ | ಕೃತ್ವಾ ಭುಪಗನುಂ ತತ್ರ ಸಂಕ್ಷೇಪ ಕ್ಯೂ | ಯತಾಂ ಮಮ | vಳಿ ೧ ವಿಸ್ವರ ಸೃರ್ವ ಭೂತಸ್ಸ ವಿಪ್ರೋ ಶೃರ್ವ ಮಿದಂ ಜಗತ್ | ದ್ರಷ್ಟವ್ಯ ಮಾತನತ್ತ ಸ ದಬೇ | ರುವ ಶಾಲೆಗಳಿಗೆ ವಿವೇಕವಿಲ್ಲ. ಹಾಗೊಂದು ವೇಳೆ ಅವುಗಳಿಗೂ ವಿವೇಕವಿದ್ದ ಪಕ್ಷದಲ್ಲಿ ನಮ್ಮಂತೆಯೇ ಅನೂಕೂಡ ಸರ್ವಸಮವಾಗಿದ್ದು ಕೊಂಡು ಭೂತದಯಯನ್ನು ತೋರ್ಪಡಿಸುತಿದ್ದುವು. ವಿವೇಕವಿಲ್ಲದ ಕಾರಣ ಅವುಗಳು • ಮೈ ಮೇಲೆ ವೈರವಂಶಾಧಿಸುತ್ತವೆಂದು' ನಾವು ಅವುಗಳ ವಿಷಯದಲ್ಲಿ ಎಂದೆಂದಿಗೂ ವೈರವನ್ನಿಡಬಾರದೆಂದು ಭಾವವು, My» ಎಲೆ ದೈತ್ಯರಿರು ! ಮಧ್ಯಮಾಧಿಕಾರಿಗಳು ಇತರ ಭೂತಗಳ ವಿಷಯದಲ್ಲಿರಬೇಕಾದ ನಡವಳಿಯನ್ನೂ ದ್ವೇಷವನ್ನು ಪ್ರಶನ ಮಾಡಿ ಕಳ್ಳತಕ್ಕ ಉಪಾಯಗಳನ್ನೂ, ನಾನು ಇದುವರೆಗೂ ನಿಮಗೆ ತಿಳಿಸಿ ದೆನು ಇನ್ನು ಉತ್ತಮಾಧಿಕಾರಿಗಳ ಸ್ವರೂಪವಂ ತಿಳಿಯಪಡಿಸುವನು. ವಾಸ್ತವವಾಗಿ ಪರ್ಯಾಲೋಚಿಸಿದಲ್ಲಿ ಭೇದವೇ ಇಲ್ಲ. ಅಂತಹ ಭೇ ದವನ್ನೂ ಕೂಡ ಅಂಗೀಕರಿಸಿದ ಪಕ್ಷದಲ್ಲಿ ಈಮೇಲೆ ಹೇಳಿದ ಉಪಾಯ ಗಳಿಂದ ಇತರ ಭೂತಗಳ ವಿಷಯದಲ್ಲಿ ನಮಗುಂಟಾಗುವ ವೈರವನ್ನು ಕನನಮಾಡಿಕೊಂಡು ಆ ಪ್ರಾಣಿಗಳು ನಮ್ಮನ್ನು ದ್ವೇಷಿಸಿದಾಗ ನಾ ವು ಅವರನ್ನು ದ್ವೇಷಿಸಲೇ ಬಾರದೆಂಬುದಕ್ಕೆ ತಕ್ಕ ಕಾರಣಗಳನ್ನು ಹೇ ಆಯಾಯಿತು ೧ v ಚರಾಚರರೂಪದಿಂದ ಕಾಣುವ ಈ ಜಗವ ಲವೂ ಸರ್ವಭೂತಾಧಿಪನೂ, ಸರ್ವಾತ್ಮಕನ ಎನಿಸಿದ, ವಿಷ್ಣುವಿನ ಅಂಶನ ಭೂತವೆನಿಸಿರುವುದು, ಆತನೇ ಈರೇಳು ಲೋಕಗಳನ್ನೂ ತ ಭ್ರ ವಿವರ್ತಗಳಿಂದ ತುಂಬಿರುವನು. ಆದುದರಿಂದ ಎಲ್ಲವೂ ತನ್ನ ಯುವಾ ಗಿಯೇ ಇರುವುದು, ಇಂತಿರಲು ದ್ವೇಷಮರುವವನಾರು? ಯರಮೇಲೆ ನಾವು ದ್ವೇಷವಂ ಮಾಡಬೇಕು ? ದೇಷವೆಂದರೇನು ? ಇವುಗಳನ್ನೆಲ್ಲಾ ಚೆನಾಗಿ ವಿವೇಚನ ಮಾಡಿದಂತಹ ವಿವೇಕಿ•ಳು ಇತರ ಭೂತಗಳ ವಿಷ ದಲ್ಲಿ ಎಂದೆಂದಿಗ” ದ್ವೇಷವನ್ನು ಮನಸ್ಸಿನಿಂದೆ ಕೂಡ ಬಗೆಯಲಲಿ