ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ವಿದ್ಯಾನಂದ [ಅos d ಮಸಣಶಾವೋ ವಧ್ಯತಾಂ ವಾ ವಿಚಾರ್ಯತಾಂ ಆ ಶ್ರೀ | ಪರಾಕರಃtತೇ ತಥೈವ ದದುಸ್ಯ ಪ್ರಹ್ಲಾದಾಯವಹಾತ್ಮನೆ! ವಿಸದಾನಂ ಯಥಾssಜ್ಜಸ್ವಂ ಏತ್ತಾತಸ್ಯ ಮಹಾತ್ಮನಃ 41 8 | ಹಾಲು ಹಲಂ ವಿಸಂ ಘೋರ ಮನಂತೋಚ್ಛಾರಣೇನಸಃ | ಅಭಿಮಂತ್ರ ಸಹಾನೇನ ಮೈಯ! ಬುಭುಜೀತದಾ ಗಿ ೫ | ಅವಿಕ್ರಂ ಸ ತಗ್ಗು ಪ್ರಹ್ಲಾದ ಸೃಷ್ಣ ಮಾನಸಃ | ಅನಂತಖತಿ ನಿರ್ವಿರFo ಜರಯಾ ಮಾಸ ದುರ್ವಿಪಂ H & H ಮವು ತಿಳಿಯದಂತೆ ಎಲ್ಲಾ ತಿಂದಿಯ ಸಾವಾನುಗಳಲ್ಲಿಯ ಹಾಲು ಹಲವೆಂಬ ಕ್ರೂರ ವಿಷವನ್ನು ಬೆರೆಸಿಕೊಟ್ಟು ಈ ನೀಚನನ್ನು ಕೊಲ್ಲಿ 8. ಈವಿಷಯದಲ್ಲಿ ನೀವು ಸ್ವಲ್ಪವೂ ಹಿಂಜರಿಯಕೂಡದು ಎಂಬ ದಾಗಿ ಆಜ್ಞಾಪಿಸಿದನು " ಆ " ಪರಾಕರನು ಹೇಳುತ್ತಾನೆ-ಇಂತು ಹಿರಣ್ಯಕಶಿಪುವಿನಿಂದ ಆಜ್ಞೆಯಂ ಹೊಂದಿ ಆ ಅಡಿಗೆಯವರೆಲ್ಲರೂ, ಮಹಾನುಭಾವನೆನಿಸಿದ ಪ್ರಹ್ಲಾದನಿಗೆ ವಿಷವನ್ನು ಕೊಟ್ಟರು. | ೪ 0 ಎ ಮೈತ್ರೇಯನೇ; ತರುವಾಯ ಪ್ರಹ್ಲಾದನು ತನಗೆ ಆಹಾರಾರ್ಥ ವಾಗಿ ಸಿದ್ಧಪಡಿಸಿದ್ದ ಆ ಭಹಭೋಜ್ಯಾದಿಗಳನ್ನೆಲ್ಲಾ ಅಭಿಮಂತ್ರಿಸಿ ಅವುಗಳನ್ನು ಮೊದಲು ಪರಮಾತ್ಮನಿಗೆ ನಿವೇದನವಾಡಿ, ಆಪರಮೇ ಕರನ ಪ್ರಸಾದವೆಂದು ಭಾವಿಸಿ ಪ್ರತಿದಿನವೂ ಊಟಮಾಡುತ್ತಿದ್ದನು. ಅಂತಯೇ ಆದಿನವೂ ಕೂಡ ಈತನು ತನಗೆ ಬಡಿಸಿದ್ದ ಆಹಾರ ಪದಾ ರ್ಥಗಳನ್ನೆಲ್ಲಾ ಅಭಿಮಂತ್ರಿಸಿ ಆಬಳಿಕ ಭಕ್ಷಗಳಲ್ಲಿ ಮಿಶ್ರಿತವಾಗಿದ್ದ ಘೋರವನಿಸಿದ ಹಾಲಾಹಲ ವಿಷವನ್ನೂ ಭುಜೆಸಿದನು. | ೫ ! ಆ ಭಕ್ಷ್ಯಗಳನ್ನು ತಿನ್ನುವಾಗಲೂ ಕೂಡ ಈತನಿಗೆ ಯಾವದೊಂದು ಬಗೆ ಯದ ವಿಕಾರವೂ ಉಂಟಾಗಲಿಲ್ಲ. ಇದನ್ನು ತಿಂದಮೇಲೆ ಯ ಸಂಶ ಮನಸ್ಕನಾಗಿಯೇ ಇರುತಿದ್ದನು, ಪರಮಭಾಗವತನೆನಿಸಿದ ಈ ಪ್ಲಾದನು ಪರಮೇಶ್ವರನ ಕೀರ್ತಿಯಿಂದ ಆ ವಿಷವನ್ನು ಶಕ್ತಿರಹಿತವನ್ನಾ ಕೆಮರಿ ಆ ಕೆಟ್ಟ ವಿಷವನ್ನು ಜೀರ್ಣಿಸಿಕೊಂಡನು, ಪಹಾದನು ವಿಷವನ್ನು ತಿನ್ನತಕ್ಕ ಕಾಲದಲ್ಲಿಯೂ ಕೂಡ ಇವನಿಗೆ ಕಹಿಮೊದಲಾದ ಭವವಿಕಾರವು ಆಗಲಿಲ್ಲಾ ತಿಂದಮೇಲೂ ಮೂರ್ಛ ಮೊದಲಾದುವ