ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

«+ ವಿದ್ಯಾನಂದ Mov 6 • nanzawa ಅವಾಪು ರ್ಮಕ್ಕಿ ಮ5ರೇ ಇರುವದತ್ತ ಒಧನಾ ೧೦೩! ಸಂಪದ್ಬರ ಮಾಹಾತ್ಮ ಜ್ಞಾನ ಸಂತತಿ ಕರ್ಮಣಾಂ | ವಿ ಮುಕಿ ಕತೂ ಲಚ್ಛಾ ಮೂಲ ಮರಾಧನಂಹರೇಃ ೧೪ಗಿ ಯತೋ ಧರ್ಮಾಥ ಕಾಮಾಖ್ಯಂ ವಿಮುಕಿ ನಲದಿ ಜಾಃ ! 1 ತನಾ ತಿ ಕಿಂ ಕಿಮಿತ್ಸವ ವನಂತೇ ನ ಕಿಮುತ್ಯ ತೇ ? |೨೫| ಕಿಂ ಚಾತ್ರ ಬಹುನೋಕ್ಕನ ? ಭವಂತೂ ಗುರವೋ ಮಮ | ವದಂತು ಸಾಧುವಾ s ಸಾಧು ವಿವೇಕ Sಸಕ ಮಲ್ಪ ಕಃ | ೨೬ | ಬಹುನಾತ್ರ ಕಿವುಕನ ? ಸ ಸುವಿಕ) ಇವುಗಳಿಂದ ಅವಿದ್ಯಾವಲ ಕವಾಸದೆ, ಸುಸಾರ ಬಂಧದಿಂ ದ ಬಿಡುಗಡೆಯ ಹೊಂದಿದರು ! ೨ಳಿ | ಈ ಲೇ ೧ಕದಲ್ಲಿ ಮನುಜ ರು, ಅತ್ಯುತ್ತಮವಾದ ಸಂಪತ್ತು, ಪ್ರಭುತ್ವ, ದೊಡ್ಡಸ್ತಿಕೆ ಅಥವಾ ಮಾ ಹಾತ್ಯ ', ತಿಳಿವಳಿಕ, ಪುತ್ರ ಸಂಪತ್ತು, ಜ್ಯೋತಿ ಪ್ರವಾದಿ ಕ್ರತು ರೂಪನಾದ ಕರ್ಮ, ಇವುಗಳನ್ನು ಪಡೆದು, ಇವುಗಳಿಂದುಂಟಾಗುವ ಲವನ್ನನುಭವಿಸಬೇಕಾದರೆ, ಅಥವಾ ಸರ್ವೋತ್ತಮವೂ, ನಾಶರಹಿತ ವೂ, ನಿತ್ಯಾನಂದವೂ, ಎನಿಸಿದ ಮುಕ್ತಿಯು ಹಂದಬೇಕಾದರೂ, ಭ ಕೃದಂತಾಪಕಾರಕನೆನಿಸಿದ ಆ ಪರಮೇಶ್ವರನಅನುಗ್ರಹವೆ: (ಆರ ಧನವ) ಇವು ಗಳಿಗೆಲ್ಲಾ ಮೂಲಭೂತವಾದುದಲ್ಲವೆ ? ೧೪|| ಎ ಬ್ರಾಹ್ಮಣರೆ ; ಯಾವನನ್ನು ನಾವು ಆಶ್ರಯಿಸುವುದಕ್ಕೆ ನಮ್ಮ ನಮ್ಮ ಅಪ್ಪಾನುಸಾರ ಧರ್ಮ ಅರ್ಥ, ಕಾನುಗಳೂ, ಮೋಹ ನೂಕೂಡ ಫಲರೂಪದಿಂದ ನಾವು ಪಡೆಯುವೆವೋ, ಅಂತಹ ನಾಶರಹಿತ ನೆನಿಸಿದ ಪರಮಾತ್ಮನಿಂದ ನಮಗೇನೂ ಫಲವಿಲ್ಲವೇ ? ಅವನಿಂದನನು ಗುಗತಕ್ಕದೇನೆಂದು ನೀವು ಹೇಳಬಹುದೆ ? | ೨೫ ೧ ಸಮಿ! ಹ ಜ್ಞಾಗಿ ಮಾತನಾಡಿ ಫಲವೇನು, ಹೇಗಾದರೂ ತಾವು ನನಿಗಿಂತಲೂ ದೊ ಡ್ಡವರು,ಆದುದರಿಂದಲೇ ನಿವುನಮ್ಮ ವಂಶಕ್ಕೆ ಗುರುಗಳೆನಿಸಿರುವಿರಿ... ನ ನಗಿಂತಲೂ ನೀವು ಎಪ್ಪತಿಳಿದವರು, ನಮ್ಮ ವಿವೇಕವು ಆತ್ಮ ವಾದುದು, ನಾನು ಹೇಳುವುದು ಅಥವಾ ಆ ಪರಮಾತ್ಮನನ್ನು ನಾನುy ಯಿಸುವುದು ಯುಕ್ತವೋ ಅಥವಾ ಅಯುಕ್ತವೋ ತಾವೇ ಅದನ್ನು