ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Yaಳಿ ವಿದ್ಯಾನಂದ [by4 ಯೇ ಹಂತು ಮಾಗಾ ದತ್ತಂ ದೈರ್ವಿಪಂ ಯ 3 ರ್ಹುತಾ ಕನಃ | ಹೈ ರ್ಬಗ್ಗ ಜೈ ರಹಂ (ು ದಪ್ಪ ಶೃರ್ಪೆ ಮೈರಹಂ ೧ ೪೨ ೧ ತೇಷ್ಟಹಂ ಮಿತ್ರ ಪಕ್ಷ ಸಮಃ ಪ ಪೋ S ೩ ನಕ ಚಿತ್ರ | ತಥಾ ತೇನಾದ್ರ ಸತ್ಯೇನ ಜೀವಂತ ಸುರಯಂಜಕಾಃ | ೪೩ " ಶ್ರೀ ಪರಾಶರಃ ಅತ್ತುಕ್ಕಾ ನ ತೇ ಸರ್ವ ಸಂಹೃತ್ಮಾ ... ನಿರಾಮಯಾಃ | ಸಮುತ್ತ ಈು ರ್ದೀಜಾಭಯ ಸ್ತಂ ಚೋಚುಃ ಪ್ರಶಯಾನ್ಸಿತಂ ೧೪೪॥ ಶಾಚಕರೂ,ನನ್ನನ್ನು ಸುಡಲೋಸುಗ ಬೆಂಕಿಹಚ್ಚಿದವರೂ, ನನ್ನನ್ನು ತು ಇದು, ತಿವಿದುಕಲ್ಲಿಗೆ ಬಂದ ದಿಗ್ಗ ಜಗಳ, ನನ್ನನ್ನು ಕಚ್ಚಿಕೊ ೪ಲು ಬಂದಸರ್ಪಗಳೂ, ಇವುಗಳಲ್ಲೆಲ್ಲಾ, ಮಿತ್ರ ಕಕ್ಷದಂತಯೇ ಏಕ ರೂಪವಾದ ಮನೋವೃತ್ತಿಯಿಂದಿರುವೆನು. ಯಾರಿಲ್ಲಿಯ ನಾನು ಕೇಡ ನ್ನು ಬಗೆದವನೇಅಲ್ಲ, (ನನಗೆಅಪಕಾಗಮಾಡಿದ ವರಲ್ಲಿಯೂ ಕೂಡ ಈ ಡುಒಗೆಯದೆ ಸ್ನೇಹಿತರಂತೆಯೇ ಪ್ರತಿಭಾವದಿಂದಿರುವ ನು) ನಾಗುವ ಲೆಹೇಳಿದಂತೆ ಶತ್ರು ಪಕ್ಷದಲ್ಲಿಯೂ ಕೂಡ ಮಿತ್ರಪಕ್ಷದವರಂತೆಯೋ ಪತಿಯನ್ನೇ ಆರಿಸಿ, ಅವರಿಗೆ ಮನಸ್ಸಿನಿಂದಲೂ ಕೇಡನ್ನು ಬಗೆ ಯ ದಿದ್ದು ದೇ ದಿಟವಾಗಿದ್ದರೆ, ಈ ಅನುರವರೇಹಿತರೆಲ್ಲರೂ ಬದುಕ ©(ನಾನುಎಲ್ಲರಲ್ಲಿಯೂ ಏಕರೂಪವಾದ ಮನೋವೃತಿಯನ್ನಿರಿಸಿ ಸ. ರ್ವಸಮನಾಗಿದ್ದು ದೇ ದಿಟವಾದರೆ ನನ್ನ ಈ ಸಮದರ್ಶನದಿಂದ ಪ್ರಸನ್ನ ನಾದ ಭಗವಂತನು ಇವರನ್ನು ಬದುಕಿಸಲೆಂದು ಭಾವವು) || 8ಳಿ | ಪರಾಶರನುಹೇಳುತ್ತಾನೆ-ಇಂತು ಪ್ರಹ್ಲಾದನು ನುಡಿಯುತಿರುವಾಗಲೇ ಆಪುರೋಹಿತರೆಲ್ಲರೂ ಸ್ವಲ್ಪವೂ ವ್ಯಥೆಗೊಳ್ಳದೆ ತಮಗೆ ಒದಗಿದ್ದ ಆಪ್ತ ನಿಂದ ವಿಮುಕ್ತರನಿಸಿ, ಹರ್ಷದಿಂದೊಡಗೂಡಿ ಮೇಲಕ್ಕಎಗ್ಗ ರು, ಆದಾ ದಮೇಲೂ ಕೂಡ ತನ್ನಿಂದ ಈ ಪುರೋಹಿತರೆಲ್ಲರೂ ಮರಳಬದುಕಿ ದರಂದು ಉದ್ದ ತನಾಗದೆ ವಿನಯದಿಂದೊಡಗೂಡಿ ತಲೆಬಾಗಿ ಕೈಕಟ್ಟಿ ಕೊಂಡು ನಿಂತಿರುವ ಈ ಪ್ರಹ್ಲಾದನನ್ನು ಕಂಡು ಸಂತಸಗೊಂಡ ಆ ಪುರೋಹಿತರೆಲ್ಲರೂ ಪ್ರಹ್ಲಾದನಬಳಿ ಸರ್ದುಅವನಿಗೆ ವಿಶೇಷವಾಗಿ ಮುಂ ಗಳಕಾಸನ ಮಾಡತೊಡಗಿದರು | 88 , ಪುರೋಹಿತರು ಹೇಳು