ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ಳಿ ವಿದ್ಯಾನಂದ [wಳ ೧ ಪುತ್ತೂ ರೈತಪತೇ ! ಕೃತಃ | ಪ್ರಹ್ಲಾದ ಸ್ವತತೋ ವೇತ್ತಿ ಭಾರ್ಗವೇಇ ಯ ದೀರಿತಂ ೧೨vಗಿ ಹಿರಣ್ಯ ಕಶಿಪುಃಗಿ ಮಿತ್ರ ಈ ವರ್ತತ ಕಥ ಮರಿ ವಗಪು ಭೂಪತಿಃ 1 1 ಪ್ರಹಾದ ! ತಿತ್ತು ಕಾಲೇಜು ಮಧ್ಯ ಸ್ಥಪು ಕಥಂ ಚರೇ ? ೨r ಗೆ ಕಥಂ ಮಂತ್ರಿ ಮಾತೇಷು ಬಾಹ್ಯ ಭೈಂತರೇ ಪುಚ! ಯನ್ನು ತಿಳಿದವನೆಂಬದಾಗಿ) ಆಪಹ್ಲಾದನ ತಂದೆಯಾದ ಹಿರಣ್ಯಕಶಿಪುವಿ ಗ ಕೂಡ ತಿಳಿಯಪಡಿಸಿದನು. || ೨೩ ೧ ಗುರುವು ರಾಜನೊಂದಿಗೆ ಹೇಳುತ್ತಾನೆ--ಓ ದೈನ್ಯಾಧಿಪನೆ, ನಿನ್ನ ಮಗನಿಗೆ ಎಲ್ಲ ನೀತಿಗಳನ್ನೂ ಚೆನ್ನಾಗಿ ಕಲಿಸಿರುವನ್ನು ಎಲ್ಲ ನೀತಿಗಳಲ್ಲಿಯೂ ಅವನು ಪಾರಂಗತನೆ ನಿಸಿರುವನು, ಅದರಲ್ಲಿಯೂ ನಮ್ಮ ಕುಲಗುರುಗಳನಿಸಿದ ಶುಕ್ರಾಚಾ ರ್ಯರು ನಮ್ಮ ಉಪಯೋಗಕ್ಕೋಸ್ಕರ ನಿರ್ಮಿಸಿರುವ ಶುಕ್ರನೀತಿಯ ಆಂತೂ ತುಬಾ ಪ್ರವೀಣನಾಗಿರುವನು, ಅದರ ರಹಸ್ಯವು ಅವನಿಗೆ ಆ ಮೂಲಾಗ್ರವಾಗಿ ತಿಳಿದಿರುವುದು ಬೇಕಾದರೆ ಪರೀಕ್ಷಿಸಬಹ ದು. o೬೧ ಇಂತು ಗುರುವಿನ ಮಾತಂ ಲಾಲಿಸಿ ಹಿರಣ್ಯಕಶಿಪುವು ತನ್ನ ಮಗನಂ ಕುರಿತು, ಓ ಪ್ರಹ್ಲಾದನೆ, ನೀನು ರಾಜನೀತಿಯನ್ನು ಚನ್ನಾಗಿ ಅಭ್ಯಾಸಮಾಡಿರುವೆಯಲ್ಲವೇ ? ಹಾಗಾದರೆ ನಾನು ಕೇಳುವ ಪ್ರಶ್ನೆಗ ೪ಗೆ ಸಮರ್ಪಕವಾದ ಉತ್ತರವನ್ನು ಕೊಡು. ರಾಜನು ಮಹತ್ತರ ವಾದ ಐಶ್ವರ್ಯವಂ ಪಡೆದಿರುವ ಕಾಲದಲ್ಲಿ ಮಿತ್ರರೊಂದಿಗೆ ಯಾವ ರೀತಿ ವ್ಯವಹರಿಸಬೇಕು ? ಅದೇ ಕಾಲದಲ್ಲಿಯೇ ತನ್ನ ಶತ್ರುಗಳನ್ನು ಯಾವ ರೀತಿಯಲ್ಲಿ ಕಾಣಬೇಕು ? ಉದಾಸೀನರಲ್ಲಿ ಯಾವರೀತಿಯಿಂದ ನಡೆದುಕೊಳ್ಳಬೇಕು ? ಹಾಗಿಲ್ಲದೆ ತನ್ನ ಐಶ್ವರ್ಯವು ನವ್ಯವಾಗಿ ತ ನು ಕೇವಲ ಹೀನಸ್ಥಿತಿಯಲ್ಲಿರುವಾಗ ತನ್ನ ಮಿತ್ರ, ಶತ್ರು, ಉದಾಸೀನ ಪಕ್ಷದವರ ವಿಷಯದಲ್ಲಿ ನಡೆಯಬೇಕಾದ ರೀತಿಯವುದು ? ಅಥವಾ ವೃ ಹಯಗಳಿಲ್ಲದೆ ಸಮನಾದ ಸ್ಥಿತಿಯಲ್ಲಿರುವಾಗ ಮೇಲ್ಕಂಡವರ ವಿಷ ಆ ದಲ್ಲಿ ನಡೆದುಕೊಳ್ಳತಕ್ಕುದು ಹೇಗೆ? | ೨೯ ೧ ರಾಜನಿಗೆ ಮಂತ್ರಿ ಲೋಚನೆ ಮುಂತಾದ ಬುದ್ದಿ ಕಾರ್ಯಗಳಲ್ಲಿ ಸಹಾಯಭೂತರಾಗಿರುವ ಮಂತ್ರಿಗಳನ್ನು ಉಜನು ಯಾವ ರೀತಿ ಗೌರವಿಸಬೇಕು ? ದುಶಿಕ