ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧v] ವಿಷ್ಣು ಪುರಾಣ ೪೫ ಚಾರೇಸು ಪೌರ ವಗtಸು ಶ ಕಿತೇ ೩ ತ ರೆಪತ ?gon ಕೃತ್ವಾಕೃತೃವಿಧಾನಂ ಚ ದುರ್ಗಾ ಟವಿಕ ಸಾಧನಂ 1 ಪ್ರಹ್ಲಾದ ಕಥತಾಂ ಕಮ್ಮಕಥಾ ss ಟಿವಿಕಶೋಧನಂ ೧ ಏತ ಜ್ಞಾನೈಚ್ಛ ಸಕಲ ಮಧೀತಂ ಭವತಾಯಥಾ | ತಥಾಕಥ ತಂ ಜ್ಞಾತುಂ ತವೇಚ್ಛಾಮಿ ಮನೋಗತಂ | ೫೨ # ಕೀಪರಾ ಣ, ಪ್ರಜಾಪಾಲನ ಮುಂತಾದ ಕಾರಗಳಲ್ಲಿ ರಾಜನಿಗೆ ಸಹಾಯಕರ ದ ಅಮಾತ್ಯರ ವಿಷ : ಲ್ಲಿ ರಾಜನು ಯಾವರೀತಿ ನಡೆದುಕೊಳ್ಳಬೇಕು ? ಕಪ್ಪ, ಕಾಣಿಕ, ಮೊದಲಾದುವನ್ನು ಸಂಪಾದಿಸುವುದಕ್ಕೋಸ್ಕರರಾಜ ನ ಅನುಮತಿಯಂತೆ ಹೊರಗಿನಕಾರ್ಯಗಳಲ್ಲಿ ರುವವರನ್ನು ರಾಜನುಯಾ ವರೀತಿಕಾಣಬೇಕು ? ರಾಣಿವಾಸ, ಪಾಕಶಾಲೆ, ಮೊದಲಾದ ಬಳಗ ಕಾರ್ಯದಲ್ಲಿ ನಿಯಮಿತರಾಗಿರುವ ಜನರನ್ನು ಪ್ರೀತಿಸತಕ್ಕ ಬಗೆಯವು ದು ? ಗಢಚಾರರು, ತನಗೆ ಸೋತು ತನ್ನ ಕೈಕೆಳಗೆ ಸೇವಕರಾಗಿರು ವ ಶತ್ರುರಾಜರು, ತನ್ನ ಪರಿಚಾರಕರು, ಕಿಂಕರರು, ಮೊದಲಾದವರ ನ್ನು ಯಾವ ಯಾವ ರೀತಿಯಿಂದ ಕಾಣಬೇಕು ? ತನಗೆ ಸಂದೇಹಾಸ್ಪ ದರಾದ ಗುಮಾನಿಜನಗಳನ್ನು ರಾಜನು ಕಾಣುವ ರೀತಿಯಾವುದು ? ಆ೦ | ಸಂಧಿ, ವಿಗ್ರಹ, ಯಾನ, ಆಸನ, ದೈಧ, ಆಶಯಗಳಂಬ ಆರುಗುಣಗಳನ್ನು ಯಾವ ಯಾವ ಕಾಲದಲ್ಲಿ ಪ್ರಯೋಗಿಸಬೇಕು ? ಯಾವುದನ್ನು ಯಾವ ಸಮಯದಲ್ಲಿ ಪಯೋಗಿ ಶಬಾರದು ? ನೀರು, ಗೋಡೆ, ಮರುಭೂಮಿ, ಬೆಟ್ಟಗಳು, ವನಗಳೆಂಬ ಐದು ವಿಧವಾದ ದು ರ್ಗ ( ಕೋಟಿ ) ವನ್ನು ಮುತ್ತಿ ವಶಮಾಡಿಕೊಳ್ಳತಕ್ಟ್ ಉಪಾ ಯುಗಳಾವುವು ? ಕಳ್ಳರನ್ನು ಕಂಡುಹಿಡಿಯತಕ ಸಾಧನವೆಂತು ? ಅಂತರಂಗ ದೆಪಿಗಳನಿಸಿದ ಗೂಢಶತ್ರುಗಳ ಕಂಡುಹಿಡಿದು ಆ ಪರನ್ನು ಅಟ್ಟುವುದಕ್ಕೆ ಉಪಾಯವೇನು ? ಎಲೆ ಪ್ರತ್ಯಾದ ನೇ; ಇದನ್ನೆಲ್ಲಾ ಚೆನ್ನಾಗಿ ವಿವರಿಸು | < | ಇದುವರೆಗೂ ನಾನು ನಿನ್ನನ್ನು ಪ್ರಶ್ನೆ ಮಾಡಿದವುಗಳಲ್ಲದೆ ಸಾಮ, ದಾನ, ಭೇದ, ದಂಡಗಳb ಬ ಉವಾಯಚತುಷ್ಮಯವನ್ನು ಎಂತೆಂತಹ ಸಮಯದಲ್ಲಿ ಅನುಸರಿಸಿ ಬೇಕು ? ಏಳು ರಾಜ್ಯಾಂಗಗಳಾವುವು ? ಅವುಗಳಲ್ಲಿ ಯಾವ ಯಾನ